ETV Bharat / bharat

ರಾಜ್ಯದಲ್ಲಿಂದು 101 ಮಂದಿಗೆ ಕೊರೊನಾ... ಸೋಂಕಿತರ ಸಂಖ್ಯೆ 2283ಕ್ಕೆ ಏರಿಕೆ - undefined

corona live page
ಕೊರೊನಾ
author img

By

Published : May 26, 2020, 9:26 AM IST

Updated : May 26, 2020, 7:26 PM IST

19:25 May 26

ಈವರೆಗೆ ಒಟ್ಟು 369 CRPF ಸಿಬ್ಬಂದಿಗೆ ತಗುಲಿರುವ ಕೊರೊನಾ ಸೋಂಕು

  • ದೆಹಲಿಯಲ್ಲಿ ಮತ್ತೆ ಓರ್ವ CRPF ಸಿಬ್ಬಂದಿಗೆ ಕೊರೊನಾ ಪಾಸಿಟಿವ್​
  • ಈವರೆಗೆ ಒಟ್ಟು 369 ಸಿಬ್ಬಂದಿಗೆ ತಗುಲಿರುವ ಸೋಂಕು
  • ಈ ಪೈಕಿ 141 ಕೇಸ್​ ಸಕ್ರಿಯ, 226 ಮಂದಿ ಗುಣಮುಖ ಹಾಗೂ 2 ಸಾವು ವರದಿ
  • ಕೇಂದ್ರ ಮೀಸಲು ಪೊಲೀಸ್​ ಪಡೆಯಿಂದ ಮಾಹಿತಿ

19:24 May 26

ತಮಿಳುನಾಡಿನಲ್ಲಿ ಒಂದೇ ದಿನ 646 ಸೋಂಕಿತರು ಪತ್ತೆ

  • ತಮಿಳುನಾಡಿನಲ್ಲಿ ಒಂದೇ ದಿನ 646 ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಕೊರೊನಾ ಬಾಧಿತರ ಸಂಖ್ಯೆ 17,728 ಕ್ಕೆ ಏರಿಕೆ
  • ಈವರೆಗೆ 127 ಮಂದಿ ಬಲಿ
  • 8256 ಕೇಸ್​ಗಳು ಆ್ಯಕ್ಟಿವ್

19:24 May 26

ಗೌತಮ ಬುದ್ಧ ನಗರದಲ್ಲಿ ಕೋವಿಡ್​-19 ಟೆಸ್ಟಿಂಗ್​ ವ್ಯಾನ್

ಕೋವಿಡ್​-19 ಟೆಸ್ಟಿಂಗ್​ ವ್ಯಾನ್
  • ಕೋವಿಡ್​-19 ಟೆಸ್ಟಿಂಗ್​ ವ್ಯಾನ್​ಗೆ ಚಾಲನೆ
  • ಉತ್ತರ ಪ್ರದೇಶದ ಗೌತಮ ಬುದ್ಧ ನಗರದಲ್ಲಿ ವ್ಯಾನ್ ಆರಂಭ
  • ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಈ ಕ್ರಮ

19:23 May 26

ಪಂಜಾಬ್​ನಲ್ಲಿ 2106 ಕ್ಕೇರಿದ ಕೊರೊನಾ ಪ್ರಕರಣಗಳು

  • ಪಂಜಾಬ್​ನಲ್ಲಿ ಹೊಸದಾಗಿ 25 ಮಂದಿಗೆ ತಗುಲಿರುವ ವೈರಸ್
  • ರಾಜ್ಯದಲ್ಲಿ 2106 ಕ್ಕೇರಿದ ಕೊರೊನಾ ಪ್ರಕರಣಗಳು
  • 148 ಕೇಸ್​ಗಳು ಸಕ್ರಿಯ

19:22 May 26

ಪಶ್ಚಿಮ ಬಂಗಾಳದಲ್ಲಿ ಮತ್ತೆ 193 ಕೊರೊನಾ ಕೇಸ್​ಗಳು ಪತ್ತೆ

  • ಪಶ್ಚಿಮ ಬಂಗಾಳದಲ್ಲಿ ಮತ್ತೆ 193 ಕೊರೊನಾ ಕೇಸ್​ಗಳು ಪತ್ತೆ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4,009ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಹಾಗೂ ಆರೋಗ್ಯ ಇಲಾಖೆಯಿಂದ ಮಾಹಿತಿ

18:01 May 26

ಕೇರಳದಲ್ಲಿ ಕೋವಿಡ್​ ಪ್ರಕರಣಗಳ ಸಂಖ್ಯೆ 964ಕ್ಕೆ ಏರಿಕೆ

  • ಕೇರಳದಲ್ಲಿ ಇಂದು ಮತ್ತೆ 67 ಮಂದಿಗೆ ಸೋಂಕು
  • ರಾಜ್ಯದಲ್ಲಿ ಕೋವಿಡ್​ ಪ್ರಕರಣಗಳ ಸಂಖ್ಯೆ 964ಕ್ಕೆ ಏರಿಕೆ
  • ಈ ಪೈಕಿ 415 ಕೇಸ್​ಗಳು ಸಕ್ರಿಯ
  • ಸಿಎಂ ಪಿಣರಾಯಿ ವಿಜಯನ್​ರಿಂದ ಮಾಹಿತಿ

18:01 May 26

ಹಿಮಾಚಲ ಪ್ರದೇಶದಲ್ಲಿ ಈವರೆಗೆ 233 ಜನರಿಗೆ ಕೊರೊನಾ ಪಾಸಿಟಿವ್

  • ಹಿಮಾಚಲ ಪ್ರದೇಶದಲ್ಲಿ ಈವರೆಗೆ 233 ಜನರಿಗೆ ಕೊರೊನಾ ಪಾಸಿಟಿವ್
  • 63 ಮಂದಿ ಗುಣಮುಖ, ಐವರು ಸಾವು
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

17:46 May 26

ಈವರೆಗೆ ಒಟ್ಟು 210 CISF ಸಿಬ್ಬಂದಿಗೆ ಕೊರೊನಾ ಪಾಸಿಟಿವ್​

  • ನವದೆಹಲಿ ವಿಮಾನ ನಿಲ್ದಾಣದ ಸಿಬ್ಬಂದಿಗೆ ಕೊರೊನಾ
  • ಕರ್ತವ್ಯದಲ್ಲಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 20​ ಸಿಬ್ಬಂದಿಗೆ ಸೋಂಕು
  • ದೆಹಲಿ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ
  • ಈವರೆಗೆ ಒಟ್ಟು 210 CISF ಸಿಬ್ಬಂದಿಗೆ ಪಾಸಿಟಿವ್​
  • ಈ ಪೈಕಿ 78 ಕೇಸ್​ಗಳು ಸಕ್ರಿಯ, 132 ಮಂದಿ ಗುಣಮುಖ

17:31 May 26

ರಾಜ್ಯದಲ್ಲಿಂದು 101 ಮಂದಿಗೆ ಕೊರೊನಾ... ಸೋಂಕಿತರ ಸಂಖ್ಯೆ 2283ಕ್ಕೆ ಏರಿಕೆ

corona live page
ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್​ ಬುಲೆಟಿನ್​ ಬಿಡುಗಡೆ
  • ರಾಜ್ಯದಲ್ಲಿಂದು 101 ಕೊರೊನಾ ಕೇಸ್​ ಪತ್ತೆ
  • ಸೋಂಕಿತರ ಸಂಖ್ಯೆ 2283ಕ್ಕೆ ಏರಿಕೆ
  • ಒಟ್ಟು ಪ್ರಕರಣಗಳ ಪೈಕಿ 1481 ಕೇಸ್​ ಆ್ಯಕ್ಟಿವ್​
  • 748 ಮಂದಿ ಗುಣಮುಖ
  • ಈವರೆಗೆ ಒಟ್ಟು 44 ಮಂದಿ ಸೋಂಕಿಗೆ ಬಲಿ
  • ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್​ ಬುಲೆಟಿನ್​ ಬಿಡುಗಡೆ
  • ಚಿತ್ರದುರ್ಗ 20, ಯಾದಗಿರಿ 14, ಹಾಸನ ಹಾಗೂ ಬೆಳಗಾವಿಯಲ್ಲಿ ತಲಾ 13 ಕೇಸ್​ಗಳು ಪತ್ತೆ
  • ಬೀದರ್​ನಲ್ಲಿ 10, ವಿಜಯಪುರದಲ್ಲಿ 6 ಮಂದಿಗೆ ಸೋಂಕು
  • ಉಡುಪಿ, ದಕ್ಷಿಣ ಕನ್ನಡದಲ್ಲಿ ತಲಾ 3, ಬೆಂಗಳೂರು ನಗರ ಹಾಗೂ ಕೋಲಾರದಲ್ಲಿ 2 ಪ್ರಕರಣ
  • ಬಾಗಲಕೋಟೆ, ಚಿಕ್ಕಬಳ್ಳಾಪುರ, ಕೊಪ್ಪಳ, ಬಳ್ಳಾರಿಯಲ್ಲಿ ತಲಾ ಒಬ್ಬರಿಗೆ ಸೋಂಕು

16:44 May 26

ಭಾರತದಲ್ಲಿ ಲಕ್ಷ ಜನಸಂಖ್ಯೆಗೆ ಮೃತರ ಸಂಖ್ಯೆ 0.3 ರಷ್ಟಿದೆ

  • ಕೊರೊನಾಗೆ ಜಗತ್ತಿನಲ್ಲಿ ಒಂದು ಲಕ್ಷ ಜನಸಂಖ್ಯೆಗೆ 4.4 ಮಂದಿ ಮೃತಪಡುತ್ತಿದ್ದಾರೆ
  • ಭಾರತದಲ್ಲಿ ಲಕ್ಷ ಜನಸಂಖ್ಯೆಗೆ ಮೃತರ ಸಂಖ್ಯೆ 0.3 ರಷ್ಟಿದೆ
  • ಲಾಕ್​ಡೌನ್​​, ಸಮಯಕ್ಕೆ ಸರಿಯಾಗಿ ಪ್ರಕರಣಗಳ ಪತ್ತೆ, ಉತ್ತಮ ವ್ಯವಸ್ಥೆಯಿಂದ ಇದು ಸಾಧ್ಯವಾಗಿದೆ
  • ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ

16:23 May 26

ದೇಶದಲ್ಲಿ ಗುಣಮುಖರ ಪ್ರಮಾಣ ಶೇ. 41.61, ಸಾವಿನ ಪ್ರಮಾಣ ಶೇ. 2.87: ಲಾವ್​ ಅಗರ್​ವಾಲ್​

  • ಭಾರತದಲ್ಲಿ ಈವರೆಗೆ 60,490 ಜನರು ಕೊರೊನಾ ಸೋಂಕಿನಿಂದ ಗುಣಮುಖ
  • ದೇಶದಲ್ಲಿ ಚೇತರಿಕೆ ಪ್ರಮಾಣ ಶೇ. 41.61 ರಷ್ಟಿದೆ
  • ಸಾವಿನ ಪ್ರಮಾಣ ಶೇ. 2.87 ರಷ್ಟಿದೆ
  • ಪ್ರಪಂಚದ ಇತರ ಕೋವಿಡ್​ ಪೀಡಿತ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸಾವಿನ ಪ್ರಮಾಣ ಕಡಿಮೆಯಿದೆ
  • ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲಾವ್​ ಅಗರ್​ವಾಲ್​ ಹೇಳಿಕೆ

16:04 May 26

ಉತ್ತರ ಪ್ರದೇಶದಲ್ಲಿ ಈವರೆಗೆ ಕೋವಿಡ್​ಗೆ 170 ಜನರು ಬಲಿ

  • ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ 197 ಮಂದಿ ಕೊರೊನಾ ಸೋಂಕಿತರು ಪತ್ತೆ
  • ರಾಜ್ಯದಲ್ಲಿ 2680 ಕೇಸ್​ಗಳು ಆ್ಯಕ್ಟಿವ್​
  • 3698 ಮಂದಿ ಸೋಂಕಿನಿಂದ ಗುಣಮುಖ
  • ಈವರೆಗೆ ಒಟ್ಟು 170 ಜನರು ಬಲಿ
  • ರಾಜ್ಯ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅಮಿತ್​ ಮೋಹನ್​ ಪ್ರಸಾದ್​ರಿಂದ ಮಾಹಿತಿ

15:32 May 26

ಉತ್ತರಾಖಂಡ್​ನಲ್ಲಿ 400ಕ್ಕೆ ಏರಿದ ಸೋಂಕಿತರ ಸಂಖ್ಯೆ

  • ಉತ್ತರಾಖಂಡ್​ನಲ್ಲಿ ಇಂದು 51 ಮಂದಿಗೆ ಕೊರೊನಾ ಸೋಂಕು
  • ರಾಜ್ಯದಲ್ಲಿ 400ಕ್ಕೆ ಏರಿದ ಸೋಂಕಿತರ ಸಂಖ್ಯೆ
  • ಉತ್ತರಾಖಂಡ್​ನಲ್ಲಿ 329 ಪ್ರಕರಣಗಳು ಸಕ್ರಿಯ, 4 ಸಾವು

15:13 May 26

55 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು

  • ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 55,88,356 ಕ್ಕೆ ಏರಿಕೆ
  • ಕೊರೊನಾ ಸೋಂಕಿನಿಂದ 3,47,873 ಜನ ಸಾವು
  • ಇಲ್ಲಿಯವರೆಗೆ 23,65,719 ಜನ ಗುಣಮುಖ

14:33 May 26

ರಾಜಸ್ಥಾನದಲ್ಲಿ ಇಂದು 176 ಮಂದಿಗೆ ಸೋಂಕು

  • ರಾಜಸ್ಥಾನದಲ್ಲಿ ಇಂದು 176 ಮಂದಿಗೆ ಕೋವಿಡ್-19 ಸೋಂಕು
  • ಕೊರೊನಾ ಸೋಂಕಿತರ ಸಂಖ್ಯೆ 7,476 ಕ್ಕೆ ಏರಿಕೆ
  • ಕೋವಿಡ್-19 ಸೋಂಕಿನಿಂದ 168 ಮಂದಿ ಬಲಿ

14:32 May 26

ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 14,465 ಕ್ಕೆ ಏರಿಕೆ

  • ನವದೆಹಲಿಯಲ್ಲಿ ಹೊಸದಾಗಿ 412 ಜನರಿಗೆ ಕೊರೊನಾ ದೃಢ
  • ಸೋಂಕಿತರ ಸಂಖ್ಯೆ 14,465 ಕ್ಕೆ ಏರಿಕೆ
  • ನವದೆಹಲಿಯಲ್ಲಿ ಈ ವರೆಗೆ 288 ಸಾವು

12:54 May 26

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2282ಕ್ಕೆ ಏರಿಕೆ

corona live page
ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್​ ಬುಲೆಟಿನ್
  • ರಾಜ್ಯದಲ್ಲಿಂದು 100 ಕೊರೊನಾ ಕೇಸ್​ ಪತ್ತೆ
  • ಸೋಂಕಿತರ ಸಂಖ್ಯೆ 2282ಕ್ಕೆ ಏರಿಕೆ
  • ಒಟ್ಟು ಪ್ರಕರಣಗಳ ಪೈಕಿ 1514 ಕೇಸ್​ ಆ್ಯಕ್ಟಿವ್​
  • ಇಂದು 17 ಮಂದಿ ಆಸ್ಪತ್ರೆಯಿಂದ ಬಿಡುಗಡೆ
  • ಒಟ್ಟು 722 ಮಂದಿ ಗುಣಮುಖ

  • ಯಾದಗಿರಿ 14,  ದಾವಣಗೆರೆ 11, ಬೀದರ್​ನಲ್ಲಿ 10 ಮಂದಿಗೆ ಕೊರೊನಾ ಸೋಂಕು
  • ಹಾಸನ 13, ದಕ್ಷಿಣ ಕನ್ನಡ  3, ಚಿತ್ರದುರ್ಗ 20,  ಬೆಂಗಳೂರು ನಗರದಲ್ಲಿ 2 ಪ್ರಕರಣ ಪತ್ತೆ
  • ಬೆಳಗಾವಿ 13, ಉಡುಪಿ 3, ವಿಜಯಪುರದಲ್ಲಿ 5 ಸೋಂಕಿತರು ಪತ್ತೆ
  • ಕೋಲಾರ 2, ಬಾಗಲಕೋಟೆ, ಚಿಕ್ಕಬಳ್ಳಾಪುರ, ಕೊಪ್ಪಳ, ಬಳ್ಳಾರಿಯಲ್ಲಿ ತಲಾ ಒಬ್ಬರಿಗೆ ಸೋಂಕು
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

12:26 May 26

ಹಿಮಾಚಲಪ್ರದೇಶದಲ್ಲಿ 223 ಕೊರೊನಾ ಪ್ರಕರಣ

  • ಹಿಮಾಚಲಪ್ರದೇಶದಲ್ಲಿ 223ಕ್ಕೆ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ
  • ಇಲ್ಲಿಯವರೆಗೆ 61 ಮಂದಿ ಗುಣಮುಖ
  • ರಾಜ್ಯದಲ್ಲಿ151 ಕೊರೊನಾ ಸಕ್ರಿಯ ಪ್ರಕರಣಗಳು
  • ಹಿಮಾಚಲಪ್ರದೇಶ ಆರೋಗ್ಯ ಇಲಾಖೆಯಿಂದ ಮಾಹಿತಿ

12:05 May 26

ಅಸ್ಸೋಂನಲ್ಲಿ 595ಕ್ಕೆ ಏರಿದ ಸೋಂಕಿತರ ಸಂಖ್ಯೆ

  • ಅಸ್ಸೋಂನಲ್ಲಿ 595ಕ್ಕೆ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ
  • ಇಲ್ಲಿಯವರೆಗೆ 62 ಮಂದಿ ಗುಣಮುಖ
  • ರಾಜ್ಯದಲ್ಲಿ 526 ಕೊರೊನಾ ಸಕ್ರಿಯ ಪ್ರಕರಣಗಳು
  • ಆಸ್ಸೋಂ ಆರೋಗ್ಯ ಸಚಿವರಿಂದ ಮಾಹಿತಿ

11:38 May 26

ಮಹಾರಾಷ್ಟ್ರದಲ್ಲಿ ಮತ್ತೆ 80 ಪೊಲೀಸರಿಗೆ ಕೊರೊನಾ ಪಾಸಿಟಿವ್​... ಈವರೆಗೆ ಒಟ್ಟು 20 ಸಿಬ್ಬಂದಿ ಬಲಿ

  • ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 80 ಪೊಲೀಸರಿಗೆ ತಗುಲಿದ ಮಹಾಮಾರಿ, ಇಬ್ಬರು ಸಾವು
  • ರಾಜ್ಯದಲ್ಲಿ ಈವರೆಗೆ ಒಟ್ಟು 1,889 ಸಿಬ್ಬಂದಿಗೆ ಕೊರೊನಾ ಪಾಸಿಟಿವ್​
  • ಮೃತ ಪೊಲೀಸರ ಸಂಖ್ಯೆ 20ಕ್ಕೆ ಏರಿಕೆ
  • 1,031 ಕೇಸ್​ಗಳು ಸಕ್ರಿಯ

10:33 May 26

ಅಂಫಾನ್​ನಿಂದ ತತ್ತರಿಸಿದ್ದ ಪಶ್ಚಿಮ ಬಂಗಾಳದಲ್ಲಿ ಕೋವಿಡ್​ಗೆ ಮತ್ತೆ 6 ಬಲಿ

  • ಅಂಫಾನ್​ನಿಂದ ತತ್ತರಿಸಿದ್ದ ಪಶ್ಚಿಮ ಬಂಗಾಳದಲ್ಲಿ ಕೋವಿಡ್​ಗೆ ಮತ್ತೆ 6 ಬಲಿ
  • ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 206ಕ್ಕೆ ಏರಿಕೆ
  • 146 ಹೊಸ ಕೇಸ್​ಗಳು ಪತ್ತೆ
  • ಸೋಂಕಿತರ ಸಂಖ್ಯೆ 3,816ಕ್ಕೆ ಏರಿಕೆ

10:33 May 26

RPF ಸಿಬ್ಬಂದಿಗೆ ಕೊರೊನಾ ಪಾಸಿಟಿವ್​

  • ಪಂಜಾಬ್​ನಲ್ಲಿ 7 RPF ಸಿಬ್ಬಂದಿಗೆ ಕೊರೊನಾ ಪಾಸಿಟಿವ್​
  • ಲುಧಿಯಾನ ರೈಲು ನಿಲ್ದಾಣದಲ್ಲಿ ನಿಯೋಜನೆಗೊಂಡಿದ್ದ ಸಿಬ್ಬಂದಿಗೆ ಸೋಂಕು
  • ರೈಲ್ವೆ ಭದ್ರತಾ ಪಡೆಯ ವ್ಯವಸ್ಥಾಪಕ ನಿರ್ದೇಶಕರಿಂದ ಮಾಹಿತಿ

10:13 May 26

ಬಳ್ಳಾರಿಯಲ್ಲಿ ಕೊರೊನಾ ವಾರಿಯರ್​ಗೂ ವಕ್ಕರಿಸಿದ ಮಹಾಮಾರಿ

  • ಬಳ್ಳಾರಿಯಲ್ಲಿ ಕೊರೊನಾ ವಾರಿಯರ್​ಗೂ ವಕ್ಕರಿಸಿದ ಮಹಾಮಾರಿ
  • ಜಿಲ್ಲಾ ಕೋವಿಡ್​-19 ಆಸ್ಪತ್ರೆಯ ಸ್ಟಾಫ್​ ನರ್ಸ್​ಗೆ ಕೊರೊನಾ ಪಾಸಿಟಿವ್
  • ಜಿಲ್ಲಾಧಿಕಾರಿ ನಕುಲ್​ರಿಂದ ಮಾಹಿತಿ

10:12 May 26

ಬೀದರ್​ನಲ್ಲಿ ಕ್ವಾರಂಟೈನ್​ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ

  • ಕ್ವಾರಂಟೈನ್​ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ
  • ವಾರದ ಹಿಂದಷ್ಟೇ ಮುಂಬೈನಿಂದ ಬಂದು ಬೀದರ್​ಗೆ ಬಂದಿದ್ದ ಯುವಕ
  • ಕ್ವಾರಂಟೈನ್ ಕೇಂದ್ರದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ
  • ವನಮಾರಪಳ್ಳಿ ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಘಟನೆ
  • ಸ್ಥಳಕ್ಕೆ ಔರಾದ್ ಠಾಣಾ ಪೊಲೀಸರ ಭೇಟಿ, ಪರಿಶೀಲನೆ

10:01 May 26

ಲಾಕ್​ಡೌನ್​ ನಿಯಮ ಉಲ್ಲಂಘಿಸಿ ಮದುವೆ ಸಮಾರಂಭ

  • ಮಧ್ಯಪ್ರದೇಶದಲ್ಲಿ ಲಾಕ್​ಡೌನ್​ ನಿಯಮ ಉಲ್ಲಂಘನೆ
  • ಮದುವೆ ಸಮಾರಂಭವೊಂದರಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡ ಜನರು
  • ಮಧ್ಯಪ್ರದೇಶದ ಅಲಿರಾಜ್‌ಪುರದ ಬಿಲಸ ಗ್ರಾಮದಲ್ಲಿ ಘಟನೆ
  • ಈ ಸಂಬಂಧ FIR ದಾಖಲು
  • ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಧೀರಜ್ ಬಬ್ಬರ್​ ಹೇಳಿಕೆ

09:41 May 26

ರಾಜಸ್ಥಾನದಲ್ಲಿ ಇಂದು 76 ಕೋವಿಡ್​-19 ಕೇಸ್​ಗಳು ಪತ್ತೆ

  • ರಾಜಸ್ಥಾನದಲ್ಲಿ ಇಂದು 76 ಕೋವಿಡ್​-19 ಕೇಸ್​ಗಳು ಪತ್ತೆ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7,376ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

09:28 May 26

ಅಮೆರಿಕಾದಲ್ಲಿ ಮೃತರ ಸಂಖ್ಯೆ 98,218ಕ್ಕೆ ಏರಿಕೆ

  • ಅಮೆರಿಕಾದಲ್ಲಿ ಕೊರೊನಾಗೆ ಮತ್ತೆ 532 ಮಂದಿ ಸಾವು
  • ದೇಶದಲ್ಲಿ ಮೃತರ ಸಂಖ್ಯೆ 98,218ಕ್ಕೆ ಏರಿಕೆ
  • ಸೋಂಕಿತರ ಸಂಖ್ಯೆ 16,62,375ಕ್ಕೆ ಏರಿಕೆ
  • ಜಾನ್​ ಹಾಪ್ಕಿನ್ಸ್​ ವಿಶ್ವವಿದ್ಯಾಲಯದಿಂದ ಮಾಹಿತಿ

07:11 May 26

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,45,380ಕ್ಕೆ ಏರಿಕೆ

  • ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ 6535 ಕೇಸ್​ಗಳು ಪತ್ತೆ, 146 ಮಂದಿ ಬಲಿ
  • ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,45,380ಕ್ಕೆ, ಸಾವಿನ ಸಂಖ್ಯೆ 4167ಕ್ಕೆ ಏರಿಕೆ
  • ಈ ಪೈಕಿ 80,722 ಕೇಸ್​ಗಳು ಸಕ್ರಿಯ, 60,490 ಮಂದಿ ಗುಣಮುಖ
  • ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ

Last Updated : May 26, 2020, 7:26 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.