- ಭಾರತದಲ್ಲಿ ಒಟ್ಟು 624 ಲ್ಯಾಬ್ಗಳಲ್ಲಿ ಕೋವಿಡ್ ಪರೀಕ್ಷೆಗಳು ನಡೆಯುತ್ತಿದೆ
- ಈ ಪೈಕಿ 435 ಸರ್ಕಾರಿ ಹಾಗೂ 189 ಖಾಸಗಿ ಲ್ಯಾಬ್ಗಳು
- ಈವರೆಗೆ ಒಟ್ಟು 32,42,160 ಸ್ಯಾಂಪಲ್ಗಳ ಟೆಸ್ಟ್ ನಡೆದಿದೆ
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ
ರಾಜ್ಯದಲ್ಲಿಂದು 135 ಕೊರೊನಾ ಕೇಸ್ ಪತ್ತೆ, ಮೂವರು ಬಲಿ... ಮೃತರ ಸಂಖ್ಯೆ 47ಕ್ಕೆ ಏರಿಕೆ - ಕೋವಿಡ್ 19

19:11 May 27
ಭಾರತದಲ್ಲಿ 624 ಲ್ಯಾಬ್ಗಳಲ್ಲಿ ಈವರೆಗೆ ಒಟ್ಟು 32,42,160 ಸ್ಯಾಂಪಲ್ಗಳ ಕೋವಿಡ್ ಟೆಸ್ಟ್
19:11 May 27
ತಮಿಳುನಾಡಿನಲ್ಲಿಂದು ಬರೋಬ್ಬರಿ 817 ಮಂದಿಗೆ ಅಂಟಿದ ಕೊರೊನಾ, 6 ಸಾವು ವರದಿ, 567 ಮಂದಿ ಡಿಸ್ಚಾರ್ಚ್
- ತಮಿಳುನಾಡಿನಲ್ಲಿಂದು ಬರೋಬ್ಬರಿ 817 ಮಂದಿಗೆ ಅಂಟಿದ ಕೊರೊನಾ, 6 ಸಾವು ವರದಿ, 567 ಮಂದಿ ಡಿಸ್ಚಾರ್ಚ್
- ರಾಜ್ಯದಲ್ಲಿ ಸೋಂಕಿಂತರ ಸಂಖ್ಯೆ 18,545ಕ್ಕೆ ಏರಿಕೆ
- ಮೃತರ ಸಂಖ್ಯೆ 133ಕ್ಕೆ ಏರಿಕೆ
- ಈವರೆಗೆ ಒಟ್ಟು 9909 ಮಂದಿ ಗುಣಮುಖರಾಗಿ ಡಿಸ್ಚಾರ್ಚ್
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
19:11 May 27
ಅಸ್ಸೋಂನಲ್ಲಿ ಇಂದು 60 ಕೋವಿಡ್ ಪ್ರಕರಣಗಳು ಪತ್ತೆ
- ಅಸ್ಸೋಂನಲ್ಲಿ ಇಂದು 60 ಕೋವಿಡ್ ಪ್ರಕರಣಗಳು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 774ಕ್ಕೆ ಏರಿಕೆ
- ಈ ಪೈಕಿ 62 ಮಂದಿ ಗುಣಮುಖ, ಈವರೆಗೆ 4 ಸಾವು ವರದಿ
- ರಾಜ್ಯ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಮಾಹಿತಿ
19:10 May 27
ಕೇರಳದಲ್ಲಿ ಸಾವಿರ ಗಡಿ ದಾಟಿದ ಕೊರೊನಾ ಪ್ರಕರಣ
- ಕೇರಳದಲ್ಲಿ ಇಂದು 40 ಮಂದಿ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1004ಕ್ಕೆ ಏರಿಕೆ
- 445 ಕೇಸ್ಗಳು ಸಕ್ರಿಯ
- ದೇಶದ ವಿವಿಧ ಭಾಗಗಳಲ್ಲಿರುವ 173 ಕೇರಳದ ಜನರು ಕೊರೊನಾಗೆ ಬಲಿಯಾಗಿದ್ದಾರೆ
- ಸಿಎಂ ಪಿಣರಾಯಿ ವಿಜಯನ್ ಹೇಳಿಕೆ
17:23 May 27
ರಾಜ್ಯದಲ್ಲಿಂದು 135 ಕೊರೊನಾ ಕೇಸ್ ಪತ್ತೆ, ಮೂವರು ಬಲಿ... ಮೃತರ ಸಂಖ್ಯೆ 47ಕ್ಕೆ ಏರಿಕೆ
- ರಾಜ್ಯದಲ್ಲಿಂದು 135 ಕೊರೊನಾ ಕೇಸ್ ಪತ್ತೆ, ಮೂವರು ಬಲಿ
- ಯಾದಗಿರಿ, ವಿಜಯಪುರ ಹಾಗೂ ಬೀದರ್ನಲ್ಲಿ ಸಾವು ವರದಿ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2418ಕ್ಕೆ, ಸಾವಿನ ಸಂಖ್ಯೆ 47ಕ್ಕೆ ಏರಿಕೆ
- ಒಟ್ಟು ಪ್ರಕರಣಗಳ ಪೈಕಿ 1588 ಕೇಸ್ ಆ್ಯಕ್ಟಿವ್
- 781 ಮಂದಿ ಗುಣಮುಖರಾಗಿ ಡಿಸ್ಚಾರ್ಚ್
- ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
- ಕಲಬುರಗಿಯಲ್ಲೇ 28 ಮಂದಿಗೆ ಸೋಂಕು
- ಯಾದಗಿರಿ 16, ಯಾದಗಿರಿ 16, ಬೀದರ್ 13, ದಕ್ಷಿಣ ಕನ್ನಡದಲ್ಲಿ 11 ಪ್ರಕರಣಗಳು
- ಉಳಿದಂತೆ ಉಡುಪಿ 9, ಬೆಂಗಳೂರು ನಗರ 6, ರಾಯಚೂರು 5, ಬೆಳಗಾವಿ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ 4 ಕೇಸ್
- ಚಿಕ್ಕಮಗಳೂರು ಹಾಗೂ ವಿಜಯಪುರದಲ್ಲಿ 3, ಬೆಂಗಳೂರು ಗ್ರಾಮಾಂತರ- 2
- ಕೋಲಾರ, ತುಮಕೂರು, ಮಂಡ್ಯ, ಬಳ್ಳಾರಿಯಲ್ಲಿ ತಲಾ ಒಬ್ಬರಿಗೆ ಅಂಟಿದ ವೈರಸ್
16:58 May 27
ಮಾಸ್ಕ್ ಧರಿಸದಿದ್ರೆ, ಸಾರ್ವಜನಿಕ ಸ್ಥಳಗಳಲ್ಲಿ ಎಂಜಲು ಉಗಿದರೆ 500 ರೂ. ದಂಡ
- ಮಾಸ್ಕ್ ಧರಿಸದಿದ್ರೆ, ಸಾರ್ವಜನಿಕ ಸ್ಥಳಗಳಲ್ಲಿ ಎಂಜಲು ಉಗಿದರೆ 500 ರೂ. ದಂಡ
- ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿಕೆ
16:32 May 27
ಆಂಧ್ರದಲ್ಲಿ ಕೋವಿಡ್ಗೆ ಮತ್ತೋರ್ವ ಬಲಿ... 3 ಸಾವಿರ ಗಡಿ ದಾಟಿದ ಪ್ರಕರಣಗಳು
- ಆಂಧ್ರ ಪ್ರದೇಶದಲ್ಲಿ ಕೋವಿಡ್ಗೆ ಮತ್ತೋರ್ವ ಬಲಿ, 134 ಹೊಸ ಕೇಸ್ಗಳು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3117ಕ್ಕೆ ಏರಿಕೆ
- 58ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ
15:14 May 27
ಅಸ್ಸೋಂನಲ್ಲಿ ಸೋಂಕಿತರ ಸಂಖ್ಯೆ 704ಕ್ಕೆ ಏರಿಕೆ

- ಅಸ್ಸೋಂನಲ್ಲಿ ಮತ್ತೆ 18 ಕೋವಿಡ್ ಪ್ರಕರಣಗಳು
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 704ಕ್ಕೆ ಏರಿಕೆ

15:06 May 27
ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ಮಹಿಳೆ
- ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ಮಹಿಳೆ
- ಹೈದರಾಬಾದ್ನ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 20 ವರ್ಷದ ಸೋಂಕಿತೆ
- ಕಂದಮ್ಮಗಳ ಆರೋಗ್ಯ ಸ್ಥಿರವಾಗಿದೆ
- ಆದರೂ ಎರಡು ದಿನದೊಳಗಾಗಿ ಮಕ್ಕಳಿಗೆ ಕೋವಿಡ್ ಪರೀಕ್ಷೆ ನಡೆಸುವುದಾಗಿ ಹೇಳಿದ ಆಸ್ಪತ್ರೆಯ ವೈದ್ಯರು
14:54 May 27
ಬಾಲಿವುಡ್ ನಟ ಕಿರಣ್ ಕುಮಾರ್ಗೆ ಕೊರೊನಾ ನೆಗೆಟಿವ್
- ಬಾಲಿವುಡ್ ನಟ ಕಿರಣ್ ಕುಮಾರ್ಗೆ ಕೊರೊನಾ ನೆಗೆಟಿವ್
- ಮೇ 14 ರಂದು ನಡೆಸಿದ ಕೋವಿಡ್ ಪರೀಕ್ಷೆ ಪಾಸಿಟಿವ್ ಬಂದಿತ್ತು
- ಆದರೆ ಕಳೆದ ಹತ್ತು ದಿನಗಳಿಂದ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಮೇ 24 ರಂದು ಹೇಳಿದ್ದ ನಟ
- ಇದೀಗ ಮೂರನೇ ಬಾರಿ ಟೆಸ್ಟ್ನಲ್ಲಿ ನೆಗೆಟಿವ್ ಬಂದಿದೆ
- ಆದರೂ ಕುಟುಂಬದ ಸದಸ್ಯರು ಸೆಲ್ಫ್ ಕ್ವಾರಂಟೈನ್ನಲ್ಲಿದ್ದಾರೆ
- ಸವಾಲಿನ ಸಮಯದಲ್ಲಿ ಸಹಾಯ ಮಾಡಿದ ಆಸ್ಪತ್ರೆಯ ಸಿಬ್ಬಂದಿಗೆ ಧನ್ಯವಾದಗಳು
- ನಟ ಕಿರಣ್ ಕುಮಾರ್ ಹೇಳಿಕೆ
13:31 May 27
122 ಕೇಸ್ಗಳ ಪೈಕಿ 109 ಮಂದಿಗೆ ಮಹಾರಾಷ್ಟ್ರ ನಂಟು
- ರಾಜ್ಯದಲ್ಲಿಂದು 122 ಕೊರೊನಾ ಕೇಸ್ ಪತ್ತೆ
- ಈ ಪೈಕಿ 109 ಮಂದಿಗೆ ಮಹಾರಾಷ್ಟ್ರ ನಂಟು
- ಕಲಬುರಗಿಯಲ್ಲೇ 28 ಮಂದಿಗೆ ಸೋಂಕು
- ಯಾದಗಿರಿ 16, ಯಾದಗಿರಿ 16, ಬೀದರ್ 12, ದಕ್ಷಿಣ ಕನ್ನಡದಲ್ಲಿ 11 ಪ್ರಕರಣಗಳು
- ಉಳಿದಂತೆ ಉಡುಪಿ 9, ಬೆಂಗಳೂರು ನಗರ 6, ರಾಯಚೂರು 5, ಬೆಳಗಾವಿ 4
- ಚಿಕ್ಕಮಗಳೂರು 3, ವಿಜಯಪುರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ತಲಾ 2 ಕೇಸ್
- ತುಮಕೂರು, ಮಂಡ್ಯ, ಬಳ್ಳಾರಿಯಲ್ಲಿ ತಲಾ ಒಬ್ಬರಿಗೆ ಅಂಟಿದ ವೈರಸ್
13:08 May 27
ಕರುನಾಡಲ್ಲಿ ಮತ್ತೆ 122 ಮಂದಿಗೆ ಕೊರೊನಾ, ಒಂದು ಸಾವು... ಸೋಂಕಿತರ ಸಂಖ್ಯೆ 2405ಕ್ಕೆ ಏರಿಕೆ
- ರಾಜ್ಯದಲ್ಲಿಂದು 122 ಕೊರೊನಾ ಕೇಸ್ ಪತ್ತೆ, ಒಂದು ಸಾವು
- ಯಾದಗಿರಿಯಲ್ಲಿ ಮಹಿಳೆ ಬಲಿ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2405ಕ್ಕೆ, ಸಾವಿನ ಸಂಖ್ಯೆ 45ಕ್ಕೆ ಏರಿಕೆ
- ಒಟ್ಟು ಪ್ರಕರಣಗಳ ಪೈಕಿ 1596 ಕೇಸ್ ಆ್ಯಕ್ಟಿವ್
- 762 ಮಂದಿ ಗುಣಮುಖರಾಗಿ ಡಿಸ್ಚಾರ್ಚ್

12:14 May 27
ಕೊರೊನಾ ವಾರಿಯರ್ಸ್ಗೆ ಪೊಲೀಸರ ನಮನ

ಕೊರೊನಾ ವಾರಿಯರ್ಸ್ಗೆ ಜಮ್ಮು-ಕಾಶ್ಮೀರ ಪೊಲೀಸರ ನಮನ
ಶ್ರೀನಗರದ LD ಆಸ್ಪತ್ರೆಯ ವೈದ್ಯರಿಗೆ ಹೂವು ನೀಡಿ ಗೌರವ
11:27 May 27
ಮಹಾರಾಷ್ಟ್ರದಲ್ಲಿ ಮತ್ತೆ 75 ಪೊಲೀಸರಿಗೆ ಕೊರೊನಾ ಪಾಸಿಟಿವ್...
- ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 75 ಪೊಲೀಸರಿಗೆ ತಗುಲಿದ ಮಹಾಮಾರಿ
- ರಾಜ್ಯದಲ್ಲಿ ಈವರೆಗೆ ಒಟ್ಟು 1,964 ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ಈವರೆಗೆ 20 ಮಂದಿ ಬಲಿ, 849 ಮಂದಿ ಗುಣಮುಖ
- 1,095 ಕೇಸ್ಗಳು ಸಕ್ರಿಯ
- ಮಹಾರಾಷ್ಟ್ರ ಪೊಲೀಸರಿಂದ ಮಾಹಿತಿ
11:20 May 27
ಜಾರ್ಖಂಡ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 408 ಕ್ಕೇರಿಕೆ
- ಜಾರ್ಖಂಡ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 408 ಕ್ಕೇರಿಕೆ
- 234 ಪ್ರಕರಣಗಳು ಸಕ್ರಿಯ, ಒಟ್ಟು ನಾಲ್ವರು ಸಾವು
- 170 ಮಂದಿ ಗುಣಮುಖ
10:06 May 27
ಉತ್ತರಾಖಂಡದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 431ಕ್ಕೆ ಏರಿಕೆ
- ಉತ್ತರಾಖಂಡದಲ್ಲಿ ಮತ್ತೆ 30 ಸೋಂಕಿತರು ಪತ್ತೆ
- ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 431ಕ್ಕೆ ಏರಿಕೆ
- ರಿಷಿಕೇಶ್ನ ಏಮ್ಸ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಿಂದ ಮಾಹಿತಿ
10:06 May 27
ರಾಜಸ್ಥಾನದಲ್ಲಿ ಇಂದು 109 ಕೋವಿಡ್-19 ಕೇಸ್ಗಳು ಪತ್ತೆ, ಇಬ್ಬರು ಸಾವು
- ರಾಜಸ್ಥಾನದಲ್ಲಿ ಇಂದು 109 ಕೋವಿಡ್-19 ಕೇಸ್ಗಳು ಪತ್ತೆ, ಇಬ್ಬರು ಸಾವು
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7,645ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
10:06 May 27
ಏರ್ ಇಂಡಿಯಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ಏರ್ ಇಂಡಿಯಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ದೆಹಲಿ - ಲುಧಿಯಾನ ವಿಮಾನದಲ್ಲಿ ಬಂದಿದ್ದ ಭದ್ರತಾ ಸಿಬ್ಬಂದಿ
- ಮೇ 25 ರಂದು ದೆಹಲಿಯಿಂದ ಪಂಜಾಬ್ಗೆ ಬಂದ ಸಿಬ್ಬಂದಿ
- ಲುಧಿಯಾನ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿಯಿಂದ ಮಾಹಿತಿ
09:31 May 27
ಭಾರತದಲ್ಲಿ ಕಿಲ್ಲರ್ ಕೊರೊನಾಗೆ 4337 ಜನರು ಬಲಿ... ಸೋಂಕಿತರ ಸಂಖ್ಯೆ 1,51,767ಕ್ಕೆ ಏರಿಕೆ

- ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ 6387 ಕೇಸ್ಗಳು ಪತ್ತೆ, 170 ಮಂದಿ ಬಲಿ
- ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,51,767ಕ್ಕೆ, ಸಾವಿನ ಸಂಖ್ಯೆ 4337ಕ್ಕೆ ಏರಿಕೆ
- ಈ ಪೈಕಿ 83,004 ಕೇಸ್ಗಳು ಸಕ್ರಿಯ, 64,425 ಮಂದಿ ಗುಣಮುಖ