ETV Bharat / bharat

ಕೇವಲ 72 ಗಂಟೆಗಳಲ್ಲಿ ನಿರ್ಮಾಣವಾಯ್ತು 'ಕೊರೊನಾ ಹಾಸ್ಪಿಟಲ್'​

author img

By

Published : Mar 26, 2020, 8:01 PM IST

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಗುಜರಾತ್​ ಸರ್ಕಾರ 72 ಗಂಟೆಯೊಳಗಾಗಿ ಕೊರೊನಾ ಹಾಸ್ಪಿಟಲ್ ನಿರ್ಮಾಣವಾಗಬೇಕೆಂದು ಆದೇಶ ನೀಡಿತ್ತು. ಇದೀಗ ಹೇಳಿದ್ದ ಸಮಯದಲ್ಲೇ ಕೋವಿಡ್​-19 ಆಸ್ಪತ್ರೆ ಸ್ಥಾಪನೆಯಾಗಿದೆ.

Corona Hospital in Surat
ಕೇವಲ 72 ಗಂಟೆಗಳಲ್ಲಿ ನಿರ್ಮಾಣವಾಯ್ತು 'ಕೊರೊನಾ ಹಾಸ್ಪಿಟಲ್'​

ಗುಜರಾತ್​: ಸೂರತ್‌ನ ಮಜುರಾ ಗೇಟ್‌ ಬಳಿ ಕೋವಿಡ್​-19 ಬಾಧಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಕೇವಲ 72 ಗಂಟೆಗಳಲ್ಲಿ ಕೊರೊನಾ ವೈರಸ್ ವಿಶೇಷ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ.

250 ಬೆಡ್​ ಸಾಮರ್ಥ್ಯದ ಸಿವಿಲ್​ ಆಸ್ಪತ್ರೆ ಇದಾಗಿದ್ದು, ಎಲ್ಲಾ ವೈದ್ಯಕೀಯ ಸೌಲಭ್ಯವಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಗುಜರಾತ್​ ಸರ್ಕಾರ 72 ಗಂಟೆಯೊಳಗಾಗಿ ಕೊರೊನಾ ಹಾಸ್ಪಿಟಲ್ ನಿರ್ಮಾಣವಾಗಬೇಕೆಂದು ಆದೇಶ ನೀಡಿತ್ತು. ಇದೀಗ ಹೇಳಿದ್ದ ಸಮಯದಲ್ಲೇ ಆಸ್ಪತ್ರೆ ಸ್ಥಾಪನೆಯಾಗಿದ್ದು, ಗುಜರಾತ್ ರಾಜ್ಯ ಆರೋಗ್ಯ ಸಚಿವ ಕುಮಾರ್ ಕನಾನಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಇನ್ನು ರಾಜ್ಯದಲ್ಲಿ ಕೊರೊನಾ ವಿರುದ್ಧ ಹೋರಾಡುವ ಕಾರ್ಯಪಡೆಯ ಮುಖ್ಯಸ್ಥರಾಗಿ ಮಾಜಿ ಜಿಲ್ಲಾಧಿಕಾರಿ ಮತ್ತು ವಿಶೇಷ ಕರ್ತವ್ಯದಲ್ಲಿರುವ ಅಧಿಕಾರಿ ಮಹೇಂದ್ರ ಪಟೇಲ್ ಅವರನ್ನು ನೇಮಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.