ETV Bharat / bharat

ಕರುನಾಡಲ್ಲಿ ಒಂದೇ ದಿನ ದ್ವಿಶತಕ ಬಾರಿಸಿದ ಕೊರೊನಾ... ಸೋಂಕಿತರ ಸಂಖ್ಯೆ ಬರೋಬ್ಬರಿ 1959ಕ್ಕೆ ಏರಿಕೆ - covid-18

corona breaking
ಕೊರೊನಾ
author img

By

Published : May 23, 2020, 9:14 AM IST

Updated : May 23, 2020, 10:56 PM IST

18:40 May 23

ಮಹಾರಾಷ್ಟ್ರದಲ್ಲಿ ಈವರೆಗೆ 1671 ಪೊಲೀಸರಿಗೆ ತಗುಲಿರುವ ಮಹಾಮಾರಿ

  • ಮಹಾರಾಷ್ಟ್ರದಲ್ಲಿ ಈವರೆಗೆ 1671 ಪೊಲೀಸರಿಗೆ ತಗುಲಿರುವ ಮಹಾಮಾರಿ
  • ಈ ಪೈಕಿ 174 ಅಧಿಕಾರಿಗಳು, 1497 ಇತರ ಸಿಬ್ಬಂದಿ
  • ಈವರೆಗೆ 18 ಸಿಬ್ಬಂದಿಯನ್ನು ಬಲಿ ಪಡೆದಿರುವ ಕೊರೊನಾ
  • 541 ಮಂದಿ ಸೋಂಕಿನಿಂದ ಗುಣಮುಖ

18:39 May 23

ಹಿಮಾಚಲ ಪ್ರದೇಶದಲ್ಲಿ ಈವರೆಗೆ 185 ಕೇಸ್​ ವರದಿ

  • ಹಿಮಾಚಲ ಪ್ರದೇಶದಲ್ಲಿ ಈವರೆಗೆ 185 ಮಂದಿಗೆ ಕೊರೊನಾ
  • ಈ ಪೈಕಿ 57 ಮಂದಿ ಗುಣಮುಖ, ಮೂವರು ಸಾವು
  • 121 ಪ್ರಕರಣಗಳು ಆ್ಯಕ್ಟಿವ್​​
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

18:37 May 23

ಮತ್ತೆ 6 ಮಂದಿ CRPF ಸಿಬ್ಬಂದಿಗೆ ಕೊ

  • ಮತ್ತೆ 6 ಮಂದಿ CRPF ಸಿಬ್ಬಂದಿಗೆ ಸೋಂಕು
  • ಒಟ್ಟು 350 ಸಿಬ್ಬಂದಿಗೆ ಅಂಟಿರುವ ಕೊರೊನಾ ವೈರಸ್​​
  • ಎರಡು ಸಾವು ವರದಿ
  • ಕೇಂದ್ರ ಮೀಸಲು ಪೊಲೀಸ್​ ಪಡೆಯಿಂದ ಮಾಹಿತಿ

18:36 May 23

ತಮಿಳುನಾಡಿನಲ್ಲಿ ಇಂದು ಒಂದೇ ದಿನ 710 ಮಂದಿಗೆ ಅಂಟಿದ ಸೋಂಕು

  • ತಮಿಳುನಾಡಿನಲ್ಲಿ ಹೆಚ್ಚುತ್ತಲೇ ಇದೆ ಕೊರೊನಾ ಪ್ರಕರಣಗಳು
  • ಇಂದು ಒಂದೇ ದಿನ 710 ಮಂದಿಗೆ ಅಂಟಿದ ಸೋಂಕು
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15,512ಕ್ಕೆ ಏರಿಕೆ
  • ತಮಿಳುನಾಡು ಆರೋಗ್ಯ ಇಲಾಖೆಯಿಂದ ಮಾಹಿತಿ

17:46 May 23

ಯಾದಗಿರಿ, ರಾಯಚೂರಿಗೆ ಇಂದು ಕೊರೊನಾಘಾತ

  • ರಾಜ್ಯದಲ್ಲಿ ಇಂದು ಒಂದೇ ದಿನ 216 ಮಂದಿಗೆ ಕೊರೊನಾ ಸೋಂಕು
  • ಯಾದಗಿರಿಯಲ್ಲೇ ಇಂದು 72 ಮಂದಿಗೆ ಅಂಟಿರುವ ವೈರಸ್​​
  • ರಾಯಚೂರಲ್ಲಿ 40 ಸೋಂಕಿತರು ಪತ್ತೆ
  • ಉಳಿದಂತೆ ಚಿಕ್ಕಬಳ್ಳಾಪುರ- 26, ಮಂಡ್ಯ- 28, ಗದಗ- 15
  • ಹಾಸನ, ಬೆಂಗಳೂರು ನಗರದಲ್ಲಿ ತಲಾ 4 ಮಂದಿಗೆ ಕೊರೊನಾ
  • ಕೋಲಾರ, ಬಳ್ಳಾರಿ, ದಾವಣಗೆರೆ, ಉಡುಪಿ, ದಕ್ಷಿಣ ಕನ್ನಡದಲ್ಲಿ ತಲಾ 3 ಕೇಸ್​
  • ಉತ್ತರ ಕನ್ನಡದಲ್ಲಿ ತಲಾ 2 ಕೇಸ್​
  • ಬೆಳಗಾವಿ, ಧಾರವಾಡ, ಕಲಬುರಗಿಯಲ್ಲಿ ತಲಾ ಒಂದು ಪ್ರಕರಣ

17:31 May 23

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1959ಕ್ಕೆ ಏರಿಕೆ

corona breaking
ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್​ ಬುಲೆಟಿನ್
  • ಕರ್ನಾಟಕದಲ್ಲಿ ಇಂದು ಒಂದೇ ದಿನ 216 ಹೊಸ ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1959ಕ್ಕೆ ಏರಿಕೆ
  • ಒಟ್ಟು ಪ್ರಕರಣಗಳ ಪೈಕಿ 1307 ಕೇಸ್​ ಆ್ಯಕ್ಟಿವ್​
  • 608 ಮಂದಿ ಗುಣಮುಖ
  • ಮೃತರ ಸಂಖ್ಯೆ 42
  • ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್​ ಬುಲೆಟಿನ್​ ಬಿಡುಗಡೆ

16:11 May 23

ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ಮಹಿಳೆ

  • ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ಮಹಿಳೆ
  • ಮಧ್ಯಪ್ರದೇಶದ ಇಂದೋರ್​ನ MTH ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆ
  • ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆಯ ಉಸ್ತುವಾರಿ ಡಾ.ಸುಮಿತ್​ ಶುಕ್ಲಾ ಮಾಹಿತಿ

15:45 May 23

ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಬಾಧಿತರ ಸಂಖ್ಯೆ 12,910ಕ್ಕೆ ಏರಿಕೆ

  • ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 591 ಮಂದಿಗೆ ತಗುಲಿರುವ ಸೋಂಕು
  • ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಬಾಧಿತರ ಸಂಖ್ಯೆ 12,910ಕ್ಕೆ ಏರಿಕೆ
  • ಈ ಪೈಕಿ 6,412 ಕೇಸ್​ಗಳು ಸಕ್ರಿಯ
  • ದೆಹಲಿ ಆರೋಗ್ಯ ಇಲಾಖೆಯಿಂದ ಮಾಹಿತಿ

15:42 May 23

ಕಳೆದ 24 ಗಂಟೆಗಳಲ್ಲಿ 21 BSF ಸಿಬ್ಬಂದಿಗೆ ಅಂಟಿದ ವೈರಸ್​

  • ಕಳೆದ 24 ಗಂಟೆಗಳಲ್ಲಿ 21 BSF ಸಿಬ್ಬಂದಿಗೆ ಅಂಟಿದ ವೈರಸ್​
  • ಈವರೆಗೆ ಒಟ್ಟು 286 ಸಿಬ್ಬಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಚ್​
  • 120 ಕೇಸ್​ಗಳು ಸಕ್ರಿಯ
  • ಗಡಿ ಭದ್ರತಾ ಪಡೆ ಅಧಿಕಾರಿಗಳಿಂದ ಮಾಹಿತಿ

13:45 May 23

ಯಾದಗಿರಿಗೆ 'ಮಹಾ' ಅಟ್ಯಾಕ್​​

  • ರಾಜ್ಯದಲ್ಲಿ ಇಂದು ಒಂದೇ ದಿನ 196 ಕೊರೊನಾ ಕೇಸ್​ಗಳು ಪತ್ತೆ

  • ಮಹಾರಾಷ್ಟ್ರದಿಂದ ಯಾದಗಿರಿಗೆ ಬಂದವರಿಂದ ವಕ್ಕರಿಸಿದ ಸೋಂಕು
  • ಉಳಿದಂತೆ ಚಿಕ್ಕಬಳ್ಳಾಪುರ- 20, ರಾಯಚೂರು- 38, ಮಂಡ್ಯ- 28, ಗದಗ- 15

  • ಉಡುಪಿ-1, ದಕ್ಷಿಣ ಕನ್ನಡ 3, ದಾವಣಗೆರೆ, ಉತ್ತರ ಕನ್ನಡದಲ್ಲಿ ತಲಾ 2 ಕೇಸ್​

13:23 May 23

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1939ಕ್ಕೆ ಏರಿಕೆ

  • ರಾಜ್ಯದಲ್ಲಿ ಇಂದು ಒಂದೇ ದಿನ 196 ಹೊಸ ಸೋಂಕಿತರು ಪತ್ತೆ, ಓರ್ವ ಸಾವು
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1939ಕ್ಕೆ ಏರಿಕೆ
  • ಒಟ್ಟು ಪ್ರಕರಣಗಳ ಪೈಕಿ 1297 ಕೇಸ್​ ಆ್ಯಕ್ಟಿವ್​ಸ
  • 598 ಮಂದಿ ಗುಣಮುಖ
  • ಮೃತರ ಸಂಖ್ಯೆ 42ಕ್ಕೆ ಏರಿಕೆ

13:19 May 23

ಕೊರೊನಾ ಗೆದ್ದ ಕ್ಯಾನ್ಸರ್​ ರೋಗಿ

  • ಒಂದು ವಾರದಲ್ಲೇ ಕೊರೊನಾ ಗೆದ್ದ ಕ್ಯಾನ್ಸರ್​ ರೋಗಿ
  • ಉತ್ತರ ಪ್ರದೇಶದ ಲಖನೌನಲ್ಲಿ 66 ವರ್ಷದ ವೃದ್ಧ ಗುಣಮುಖ
  • KGMU ಆಸ್ಪತ್ರೆಯಲ್ಲಿ ಒಂದು ವರ್ಷದಿಂದ ಕ್ಯಾನ್ಸರ್​ ಚಿಕಿತ್ಸೆಗೆಂದು ದಾಖಲಾಗಿದ್ದ ವ್ಯಕ್ತಿ
  • ಕೊರೊನಾ ಸೋಂಕು ತಗುಲಿದ ಒಂದು ವಾರದಲ್ಲೇ ಡಿಸ್ಚಾರ್ಚ್​

12:51 May 23

ಆಂಧ್ರದಲ್ಲಿ ಕಳೆದ 24 ಗಂಟೆಯಲ್ಲಿ 47 ಮಂದಿಗೆ ಸೊಂಕು, ಓರ್ವ ಸಾವು

  • ಆಂಧ್ರದಲ್ಲಿ ಕಳೆದ 24 ಗಂಟೆಯಲ್ಲಿ 47 ಮಂದಿಗೆ ಸೊಂಕು, ಓರ್ವ ಸಾವು
  • ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 2561ಕ್ಕೆ ಏರಿಕೆ
  • ಮೃತರ ಸಂಖ್ಯೆ 56ಕ್ಕೆ ಏರಿಕೆ
  • ರಾಜ್ಯ ನೋಡಲ್ ಅಧಿಕಾರಿಯಿಂದ ಮಾಹಿತಿ

12:51 May 23

ಉತ್ತರಾಖಂಡದಲ್ಲಿ 20 ಹೊಸ ಕೇಸ್​​ಗಳು

  • ಉತ್ತರಾಖಂಡದಲ್ಲಿ 20 ಹೊಸ ಕೇಸ್​​ಗಳು
  • ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 173ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

12:31 May 23

ಪುಣೆಯಲ್ಲಿ ವೈದ್ಯನನ್ನು ಬಲಿ ಪಡೆದ ಮಹಾಮಾರಿ..!

  • ಮಹಾರಾಷ್ಟ್ರದ ಪುಣೆಯಲ್ಲಿ ಕೊರೊನಾಗೆ ವೈದ್ಯ ಸಾವು
  • ಸಾಸೂನ್ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 56 ವರ್ಷದ ವೈದ್ಯ
  • ಪುಣೆಯಲ್ಲಿ ಖಾಸಗಿ ಆಸ್ಪತ್ರೆ ನಡೆಸುತ್ತಿದ್ದ ಡಾಕ್ಟರ್​​
  • ನಿನ್ನೆ ರಾತ್ರಿ ನಿಧನ
  • ಪುಣೆ ಆರೋಗ್ಯಾಧಿಕಾರಿಗಳಿಂದ ಮಾಹಿತಿ

12:10 May 23

ನವಜಾತ ಅವಳಿ ಶಿಶುಗಳಿಗೆ ಅಂಟಿದ ಕೊರೊನಾ..!

undefined
  • ಗುಜರಾತ್​ನಲ್ಲಿ ನವಜಾತ ಅವಳಿ ಶಿಶುಗಳಿಗೆ ಅಂಟಿದ ಕೊರೊನಾ
  • ಆರು ದಿನಗಳ ಹಿಂದೆ ಜನಿಸಿದ್ದ ಅಣ್ಣ-ತಂಗಿಗೆ ಸೋಂಕು
  • ಮೆಹ್ಸಾನಾ ಜಿಲ್ಲೆಯ ವಡ್ನಗರ ಸಿವಿಲ್ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗಿದ್ದ ಮಹಿಳೆಗೆ ಕೋವಿಡ್​-19 ಪಾಸಿಟಿವ್​ ಬಂದಿತ್ತು
  • ಇದೀಗ ತಾಯಿಯಿಂದ ಕಂದಮ್ಮಗಳಿಗೂ ವೈರಸ್​

12:06 May 23

ಕೊರೊನಾ ಗೆದ್ದು ಬಂದ ಪೊಲೀಸ್​ ಅಧಿಕಾರಿಗೆ ಜನರ ನಮನ

  • ಮಹಾರಾಷ್ಟ್ರದ ಮುಂಬೈಯಲ್ಲಿ ಕೊರೊನಾ ಗೆದ್ದು ಬಂದ ಪೊಲೀಸ್​ ಅಧಿಕಾರಿಗೆ ಜನರ ನಮನ
  • ಸೋಂಕಿನಿಂದ ಗುಣಮುಖಗೊಂಡು ಬಂದ ಕೊರೊನಾ ವಾರಿಯರ್​
  • ಸಹಾಯಕ ಪೊಲೀಸ್​ ಇನ್ಸ್​ಪೆಕ್ಟರ್​​ರನ್ನು ಹೂಮಳೆ ಸುರಿಸಿ ಬರಮಾಡಿಕೊಂಡ ಸ್ಥಳೀಯರು

10:33 May 23

ದೇಶದಲ್ಲಿ ಈವರೆಗೆ 28 ಲಕ್ಷ ಮಂದಿಗೆ ಕೋವಿಡ್​-19 ಪರೀಕ್ಷೆ: ICMR

  • ಕಳೆದ 24 ಗಂಟೆಯಲ್ಲಿ 1,15,364 ಮಂದಿಯ ಗಂಟಲು ದ್ರವ ಪರೀಕ್ಷೆ
  • ಈವರೆಗೆ ಒಟ್ಟು 28,34,798 ಸ್ಯಾಂಪಲ್​​ಗಳ ಟೆಸ್ಟ್​​

10:27 May 23

ಅಮೆರಿಕಾದಲ್ಲಿ ಕೋವಿಡ್​-19ಗೆ ಬಲಿಯಾದವರ ಸಂಖ್ಯೆ 95,921ಕ್ಕೆ ಏರಿಕೆ

  • ಅಮೆರಿಕಾದಲ್ಲಿ ಕೊರೊನಾ ರಣಕೇಕೆ
  • ಕಳೆದ 24 ಗಂಟೆಗಳಲ್ಲಿ 1260 ಸಾವು ವರದಿ
  • ದೇಶದಲ್ಲಿ ಸಾವಿನ ಸಂಖ್ಯೆ 95,921ಕ್ಕೆ ಏರಿಕೆ

10:25 May 23

ಬೆಂಗಳೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ

  • ಬೆಂಗಳೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ
  • ನಾಗಾವಾರದ ಕೆ.ಜಿ.ಹಳ್ಳಿ ನಿವಾಸಿ ಸಾವು
  • ರಾಜ್ಯದಲ್ಲಿ ಸಾವಿನ ಸಂಖ್ಯೆ 42ಕ್ಕೆ ಏರಿಕೆ

10:07 May 23

ರಾಜಸ್ತಾನದಲ್ಲಿ ಇಂದು 48 ಪ್ರಕರಣಗಳು ಪತ್ತೆ, ಎರಡು ಸಾವು ವರದಿ

  • ರಾಜಸ್ತಾನದಲ್ಲಿ ಇಂದು 48 ಪ್ರಕರಣಗಳು ಪತ್ತೆ, ಎರಡು ಸಾವು ವರದಿ
  • ರಾಜ್ಯದಲ್ಲಿ 6542ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ
  • ಈವರೆಗೆ ಒಟ್ಟು 155 ಮಂದಿ ಸಾವು
  • 2695 ಕೇಸ್​ಗಳು ಸಕ್ರಿಯ
  • ​​ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

08:46 May 23

ಭಾರತದಲ್ಲಿ ಕಿಲ್ಲರ್​ ಕೊರೊನಾಗೆ 3720 ಜನರು ಬಲಿ... 1,25,101 ಕೇಸ್​ ಪತ್ತೆ

  • ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ 6654 ಕೇಸ್​ಗಳು ಪತ್ತೆ, 137 ಮಂದಿ ಬಲಿ
  • ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,25,101ಕ್ಕೆ, ಸಾವಿನ ಸಂಖ್ಯೆ 3,720ಕ್ಕೆ ಏರಿಕೆ
  • ಈ ಪೈಕಿ 69,597 ಕೇಸ್​ಗಳು ಸಕ್ರಿಯ
  • ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ

Last Updated : May 23, 2020, 10:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.