- ಮಹಾರಾಷ್ಟ್ರದಲ್ಲಿ ಈವರೆಗೂ 23 ಪೊಲೀಸರಿಗೆ ಕೊರೊನಾ ಸೋಂಕು
- ರಾಜ್ಯದಲ್ಲಿ ಮೂರು ಸಾವಿರ ಸಮೀಪದಲ್ಲಿರುವ ಸೋಂಕಿತರ ಸಂಖ್ಯೆ
- ಚಿಕಿತ್ಸೆ ಪಡೆಯುತ್ತಿರುವ 23 ಪೊಲೀಸ್ ಸಿಬ್ಬಂದಿ
21 ಲಕ್ಷ ಮುಟ್ಟಿದ ಪ್ರಕರಣಗಳು; ವಿಶ್ವದಲ್ಲಿ ದೇಶವಾರು, ಭಾರತದಲ್ಲಿ ರಾಜ್ಯವಾರು ಅಂಕಿ -ನೋಟ ಹೀಗಿದೆ ನೋಡಿ.. - ಕೊರೊನಾ
23:36 April 16
23 ಪೊಲೀಸ್ ಸಿಬ್ಬಂದಿಗೆ ಕೊರೊನಾ
23:30 April 16
ಕ್ಯಾನ್ಸರ್ ರೋಗಿ ಜೀವ ಉಳಿಸಲು ಹೆಡ್ಕಾನ್ಸ್ಟೇಬಲ್ 430 ಕಿ.ಮೀ. ಬೈಕ್ ಪ್ರಯಾಣ
-
Kudos to Shri. S. Kumaraswamy, Head Constable who travelled solo on bike from Bengaluru to Dharawad traversing 430 kms to provide life saving medication for a cancer patient.@CPBlr appreciated his good deed. pic.twitter.com/BSJm6caRie
— BengaluruCityPolice (@BlrCityPolice) April 16, 2020 " class="align-text-top noRightClick twitterSection" data="
">Kudos to Shri. S. Kumaraswamy, Head Constable who travelled solo on bike from Bengaluru to Dharawad traversing 430 kms to provide life saving medication for a cancer patient.@CPBlr appreciated his good deed. pic.twitter.com/BSJm6caRie
— BengaluruCityPolice (@BlrCityPolice) April 16, 2020Kudos to Shri. S. Kumaraswamy, Head Constable who travelled solo on bike from Bengaluru to Dharawad traversing 430 kms to provide life saving medication for a cancer patient.@CPBlr appreciated his good deed. pic.twitter.com/BSJm6caRie
— BengaluruCityPolice (@BlrCityPolice) April 16, 2020
- ಕ್ಯಾನ್ಸರ್ ರೋಗಿ ಜೀವ ಉಳಿಸಲು 430 ಕಿ.ಮೀ. ಬೈಕ್ ಪ್ರಯಾಣ
- ಏಕಾಂಗಿಯಾಗಿ ಪ್ರಯಾಣ ಮಾಡಿದ ಬೆಂಗಳೂರಿನ ಹೆಡ್ಕಾನ್ಸ್ಟೇಬಲ್
- ಔಷಧ ತರಲು ಬೆಂಗಳೂರಿನಿಂದ ಧಾರವಾಡಕ್ಕೆ ಪ್ರಯಾಣ
- ಹೆಡ್ಕಾನ್ಸ್ಟೇಬಲ್ ಎಸ್.ಕುಮಾರಸ್ವಾಮಿ ಸೇವೆ ಎಲ್ಲೆಡೆ ಪ್ರಶಂಸೆ
23:19 April 16
ರಾಜ್ಯವಾರು ಕೊರೊನಾ ಸೋಂಕಿತರು, ಸತ್ತವರ ಸಂಖ್ಯೆ...
ಕ್ರ.ಸಂ. | ರಾಜ್ಯ/ಕೇಂದ್ರಾಡಳಿತ ಪ್ರದೇಶ | ಒಟ್ಟು ಪ್ರಕರಣ (76 ವಿದೇಶಿಗರು ಸೇರಿ) | ಗುಣಮುಖ/ಡಿಸ್ಚಾರ್ಜ್ | ಸಾವು |
---|---|---|---|---|
1 | ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು | 11 | 10 | 0 |
2 | ಆಂಧ್ರಪ್ರದೇಶ | 534 | 20 | 14 |
3 | ಅರುಣಾಚಲ ಪ್ರದೇಶ | 1 | 0 | 0 |
4 | ಅಸ್ಸೋಂ | 33 | 5 | 1 |
5 | ಬಿಹಾರ್ | 74 | 29 | 1 |
6 | ಚಂಡೀಗಡ | 21 | 7 | 0 |
7 | ಛತ್ತೀಸ್ಗಡ | 33 | 17 | 0 |
8 | ದೆಹಲಿ | 1578 | 42 | 32 |
9 | ಗೋವಾ | 7 | 5 | 0 |
10 | ಗುಜರಾತ್ | 871 | 64 | 36 |
11 | ಹರಿಯಾಣ | 205 | 43 | 3 |
12 | ಹಿಮಾಚಲ ಪ್ರದೇಶ | 35 | 16 | 1 |
13 | ಜಮ್ಮು ಮತ್ತು ಕಾಶ್ಮೀರ | 300 | 36 | 4 |
14 | ಜಾರ್ಖಾಂಡ್ | 28 | 0 | 2 |
15 | ಕರ್ನಾಟಕ | 315 | 82 | 13 |
16 | ಕೇರಳ | 388 | 218 | 3 |
17 | ಲಡಾಖ್ | 17 | 10 | 0 |
18 | ಮಧ್ಯಪ್ರದೇಶ | 1120 | 64 | 53 |
19 | ಮಹಾರಾಷ್ಟ್ರ | 2919 | 295 | 187 |
20 | ಮಣಿಪುರ | 2 | 1 | 0 |
21 | ಮೇಘಾಲಯ | 7 | 0 | 1 |
22 | ಮಿಜೋರಾಂ | 1 | 0 | 0 |
23 | ನಾಗಾಲ್ಯಾಂಡ್# | 0 | 0 | 0 |
24 | ಒಡಿಸ್ಸಾ | 60 | 18 | 1 |
25 | ಪುದುಚೆರಿ | 7 | 1 | 0 |
26 | ಪಂಜಾಬ್ | 186 | 27 | 13 |
27 | ರಾಜಸ್ತಾನ | 1023 | 147 | 3 |
28 | ತಮಿಳುನಾಡು | 1242 | 118 | 14 |
29 | ತೆಲಂಗಾಣ | 698 | 120 | 18 |
30 | ತ್ರಿಪುರ | 2 | 1 | 0 |
31 | ಉತ್ತರಾಖಾಂಡ್ | 37 | 9 | 0 |
32 | ಉತ್ತರ ಪ್ರದೇಶ | 773 | 68 | 13 |
32 | ಪಶ್ಚಿಮ ಬಂಗಾಳ | 231 | 42 | 7 |
ಭಾರತದಲ್ಲಿ ಒಟ್ಟು ದಾಖಲಾದ ಪ್ರಕರಣಗಳು | 12759* | 1515 | 420 | |
** ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ # ನಾಗಾಲ್ಯಾಂಡ್ ರೋಗಿಯನ್ನು ಅಸ್ಸೋಂಗೆ ಶಿಫ್ಟ್ |
23:08 April 16
ದೇಶವಾರು ಸೋಂಕಿತರು, ಸತ್ತವರು, ಗುಣಮುಖರಾದವರ ಸಂಖ್ಯೆ....
ರಾಷ್ಟ್ರ | ದೃಢಪಟ್ಟವರು | ಪ್ರತಿ 1ಮಿಲಿಯನ್ಗೆ ಇಷ್ಟು ಸೋಂಕು | ಗುಣಮುಖ/ಡಿಸ್ಚಾರ್ಜ್ | ಸಾವು |
---|---|---|---|---|
ಜಗತ್ತು | 20,81,969 | 267.75 | 5,25,884 | 1,38,487 |
ಅಮೆರಿಕ | 6,44,746 | 1,956.41 | 52,663 | 28,593 |
ಸ್ಪೇನ್ | 1,82,816 | 3,881.41 | 74,797 | 19,130 |
ಇಟಲಿ | 1,65,155 | 2,741.46 | 38,092 | 21,645 |
ಜರ್ಮನಿ | 1,35,549 | 1,630.19 | 66,269 | 3,850 |
ಫ್ರಾನ್ಸ್ | 1,06,206 | 1,583.37 | 30,955 | 17,167 |
ಯುನೈಟೆಡ್ ಕಿಂಗ್ಡಮ್ (ಯುಕೆ) | 1,03,093 | 1,551.77 | — | 13,729 |
ಚೀನಾ | 82,341 | 58.73 | 77,892 | 3,342 |
ಇರಾನ್ | 77,995 | 935.97 | 52,229 | 4,869 |
ಟರ್ಕಿ | 69,392 | 834.49 | 5,674 | 1,518 |
ಬೆಲ್ಜಿಯಂ | 34,809 | 3,020.45 | 7,526 | 4,857 |
ನೆದರ್ಲೆಂಡ್ | 29,214 | 1,674.06 | — | 3,315 |
ಬ್ರೆಜಿಲ್ | 29,015 | 137.29 | 14,026 | 1,760 |
ಕೆನಡಾ | 28,893 | 760.76 | 9,271 | 1,048 |
ರಷ್ಯಾ | 27,938 | 190.38 | 2,304 | 232 |
ಸ್ವಿಟ್ಜರ್ಲೆಂಡ್ | 26,480 | 3,083.89 | 15,400 | 1,274 |
ಪೋರ್ಚುಗಲ್ | 18,841 | 1,833.39 | 493 | 629 |
ಆಸ್ಟ್ರೀಯಾ | 14,370 | 1,614.14 | 8,986 | 410 |
ಭಾರತ | 12,759 | 9.38 | 1,515 | 420 |
22:56 April 16
ಗರ್ಭಿಣಿಯರ ವರದಿ ನೆಗೆಟಿವ್
- ಕ್ವಾರಂಟೈನ್ನಲ್ಲಿ ಇರುವ 62 ಗರ್ಭಿಣಿಯರ ವರದಿ ನೆಗೆಟಿವ್
- ಸ್ಪಷ್ಟಪಡಿಸಿದ ಮುಂಬೈನ ಪುಣೆಯ ಜಿಲ್ಲಾ ಪರಿಷತ್ ಸಿಇಒ ಎ.ಪ್ರಸಾದ್
22:45 April 16
ಅಮೆರಿಕಾದಲ್ಲಿ ಲಾಕ್ಡೌನ್ ವಿಸ್ತರಣೆ
- ನ್ಯೂಯಾರ್ಕ್ನಲ್ಲಿ ಲಾಕ್ಡೌನ್ ವಿಸ್ತರಿಸಿ ಆದೇಶ ಹೊರಡಿಸಿದ ಸರ್ಕಾರ
- ಈಗಿದ್ದ ಲಾಕ್ಡೌನ್ ಅನ್ನು ಮೇ 15ರವರೆಗೂ ವಿಸ್ತರಣೆ
- ವರದಿ ಮಾಡಿದ ಅಮೆರಿಕಾ ಮಾಧ್ಯಮ ಸಂಸ್ಥೆಗಳು
- ವಿಶ್ವದಲ್ಲಿ ಅಮೆರಿಕಾದಲ್ಲೇ ಹೆಚ್ಚು ಕೊರೊನಾಗೆ ಬಲಿ
- ನ್ಯೂಯಾರ್ಕ್ ನಗರವೊಂದರಲ್ಲೇ 10 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ
- ಕೊರೊನಾ ನಿಯಂತ್ರಣಕ್ಕೆ ಈ ನಿರ್ಧಾರ ಕೈಗೊಂಡ ಸರ್ಕಾರ
- ಅಗತ್ಯ ಮತ್ತು ತುರ್ತು ಸೇವೆ ಹೊರತುಪಡಿಸಿ ಉಳಿದದ್ದೆಲ್ಲಾ ಬಂದ್
22:39 April 16
ಒಪ್ಪಂದದ ಅವಧಿ ವಿಸ್ತರಣೆ
- ಕೇಂದ್ರ ಸರ್ಕಾರ ಮತ್ತು ನಾಗಾಲ್ಯಾಂಡ್‌ನ ರಾಷ್ಟ್ರೀಯ ಸಮಾಜವಾದಿ ಮಂಡಳಿಯ ಒಪ್ಪಂದ ಮುಂದೂಡಿಕೆ
- ಲಾಕ್ಡೌನ್ ಹಿನ್ನೆಲೆ ಕದನ ವಿರಾಮ ಒಪ್ಪಂದ 6 ತಿಂಗಳ ಕಾಲ ವಿಸ್ತರಣೆ
- ಏಪ್ರಿಲ್ 15ರಂದು ಸಹಿ ಹಾಕಬೇಕಿತ್ತು. ಏಪ್ರಿಲ್ 27ಕ್ಕೆ ಒಪ್ಪಂದ ಮುಕ್ತಾಯವಾಗುತ್ತಿತ್ತು
22:35 April 16
588 ಮಂದಿ ಬಂಧನ
- ಕೊಲ್ಕತ್ತಾದಲ್ಲಿ ಇಂದು 588 ಮಂದಿ ಬಂಧನ
- ಉದ್ದೇಶಪೂರ್ವಕವಾಗಿ ಸುರಕ್ಷತಾ ನಿರ್ಬಂಧ ಉಲ್ಲಂಘನೆ
- ಒಟ್ಟು 133 ವಾಹನಗಳ ಜಪ್ತಿ
- ಮಾಹಿತಿ ನೀಡಿದ ಕೊಲ್ಕತ್ತಾ ಪೊಲೀಸರು
22:14 April 16
62 ಪ್ರಕರಣ, 6 ಸಾವು ವರದಿ
- ದೆಹಲಿ: 24 ಗಂಟೆಯಲ್ಲಿ 62 ಪ್ರಕರಣಗಳ ಪತ್ತೆ, 6 ಸಾವು ವರದಿ
- ಈವರೆಗೂ ದಾಖಲಾದ ಕೊರೊನಾ ಪ್ರಕರಣಗಳ ಸಂಖ್ಯೆ 1640
20:24 April 16
ತೆಲಂಗಾಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 700ಕ್ಕೆ ಏರಿಕೆ
- ತೆಲಂಗಾಣದಲ್ಲಿ ಇಂದು ಒಂದೇ ದಿನ 50 ಹೊಸ ಪ್ರಕರಣಗಳು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 700ಕ್ಕೆ ಏರಿಕೆ
18:51 April 16
ಪುಣೆಯಲ್ಲಿ ಸಾವಿನ ಸಂಖ್ಯೆ 47ಕ್ಕೆ ಏರಿಕೆ
- ಮಹಾರಾಷ್ಟ್ರದ ಪುಣೆಯಲ್ಲಿ ಕೋವಿಡ್-19ಗೆ ಮತ್ತೋರ್ವ ಸಾವು
- ಪುಣೆಯಲ್ಲಿ ಸಾವಿನ ಸಂಖ್ಯೆ 47ಕ್ಕೆ ಏರಿಕೆ
- ಪುಣೆ ಆರೋಗ್ಯ ಆರೋಗ್ಯ ಇಲಾಖೆ ಟ್ವೀಟ್
18:02 April 16
ದೇಶದಲ್ಲಿ ಸೋಂಕಿತರ ಸಂಖ್ಯೆ 12,759ಕ್ಕೆ ಏರಿಕೆ
- ಭಾರತದಲ್ಲಿ ಸೋಂಕಿತರ ಸಂಖ್ಯೆ 12,759ಕ್ಕೆ ಏರಿಕೆ
- ಈ ಪೈಕಿ 10,824 ಆ್ಯಕ್ಟಿವ್ ಕೇಸ್ಗಳು, 1514 ಮಂದಿ ಗುಣಮುಖ, 420 ಸಾವು
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ
17:49 April 16
ರಾಜಸ್ಥಾನದಲ್ಲಿ ಸೋಂಕಿತರ ಸಂಖ್ಯೆ 1104ಕ್ಕೆ ಏರಿಕೆ
- ರಾಜಸ್ಥಾನದಲ್ಲಿ ಸೋಂಕಿತರ ಸಂಖ್ಯೆ 1104ಕ್ಕೆ ಏರಿಕೆ
- ಈ ಪೈಕಿ ಜೈಪುರದಲ್ಲೇ ಅತಿ ಹೆಚ್ಚು ಸೋಂಕಿತರು
- ಜೈಪುರದದಲ್ಲಿ 483, ಜೋದ್ಪುರದಲ್ಲಿ 116 ಹಾಗೂ ಕೋಟಾದಲ್ಲೇ 86 ಪ್ರಕರಣಗಳು ವರದಿ
17:32 April 16
ಕಲಬುರಗಿಯಲ್ಲಿ ಮತ್ತಿಬ್ಬರಿಗೆ ಕೊರೊನಾ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 315ಕ್ಕೆ ಏರಿಕೆ
- ಕಲಬುರಗಿಯಲ್ಲಿ ಮತ್ತಿಬ್ಬರಿಗೆ ಕೊರೊನಾ
- ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆ
- ಕರ್ನಾಟಕದಲ್ಲಿ ಇಂದು 36 ಹೊಸ ಪ್ರಕರಣಗಳು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 315ಕ್ಕೆ ಏರಿಕೆ
- ಈ ಪೈಕಿ 82 ಮಂದಿ ಗುಣಮುಖ, 13 ಸಾವು
17:23 April 16
ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಂಕಿತರ ಸಂಖ್ಯೆ 314ಕ್ಕೆ ಏರಿಕೆ
- ಕಾಶ್ಮೀರ ವಿಭಾಗದಲ್ಲಿ 14 ಹೊಸ ಕೊವಿಡ್-19 ಪ್ರಕರಣಗಳು ಪತ್ತೆ
- ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಂಕಿತರ ಸಂಖ್ಯೆ 314ಕ್ಕೆ ಏರಿಕೆ
- ಜಮ್ಮು ಮತ್ತು ಕಾಶ್ಮೀರದ ಯೋಜನೆ ಮತ್ತು ಅಭಿವೃದ್ಧಿ ವಿಭಾಗದ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಮಾಹಿತಿ
17:13 April 16
ಕೊರೊನಾಗೆ ವಿದೇಶಗಳಲ್ಲಿರುವ 25 ಭಾರತೀಯ ಪ್ರಜೆಗಳು ಬಲಿ..!
- ವಿಶ್ವದ 53 ಕೊರೊನಾ ಪೀಡಿತ ರಾಷ್ಟ್ರಗಳಲ್ಲಿರುವ 3,036 ಭಾರತೀಯರಿಗೆ ಅಂಟಿದ ಕೊರೊನಾ
- 25 ಭಾರತೀಯ ಪ್ರಜೆಗಳು ಬಲಿ
- ಉನ್ನತ ಮೂಲಗಳಿಂದ ಮಾಹಿತಿ
17:00 April 16
ಸೂರತ್ನ ಕೆಲ ಭಾಗಗಳಲ್ಲಿ ಇಂದು ಮಧ್ಯರಾತ್ರಿಯಿಂದ ಕರ್ಫ್ಯೂ ಜಾರಿ
- ಗುಜರಾತ್ನ ಸೂರತ್ ಜಿಲ್ಲೆಯಲ್ಲಿ ಕಳೆದ 12 ಗಂಟೆಯಲ್ಲಿ 35 ಹೊಸ ಕೊರೊನಾ ಪ್ರಕರಣಗಳು ಪತ್ತೆ
- ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 86ಕ್ಕೆ ಏರಿಕೆ
- ಈ ಹಿನ್ನೆಲೆ ಸೂರತ್ನ ಕೆಲ ಭಾಗಗಳಲ್ಲಿ ಇಂದು ಮಧ್ಯರಾತ್ರಿಯಿಂದ ಏ.22ರ ಮುಂಜಾನೆ 6 ಗಂಟೆಯ ವರೆಗೆ ಕರ್ಫ್ಯೂ ಜಾರಿ
- ಗುಜರಾತ್ ಸರ್ಕಾರ ನಿರ್ಧಾರ
15:50 April 16
ಸ್ಪೇನ್ನಲ್ಲಿ ಮೃತರ ಸಂಖ್ಯೆ 19,000ಕ್ಕೆ ಏರಿಕೆ
- ಕೊರೊನಾಗೆ ಸ್ಪೇನ್ನಲ್ಲಿ ಇಂದು 551 ಮಂದಿ ಸಾವು
- ದೇಶದಲ್ಲಿ ಮೃತರ ಸಂಖ್ಯೆ 19,000ಕ್ಕೆ ಏರಿಕೆ
15:42 April 16
ಲಾಕ್ಡೌನ್ ನಡುವೆ ಮಹಾರಾಷ್ಟ್ರದಿಂದ ಜಮ್ಮುಗೆ ಪ್ರಯಾಣಿಸಿದ ವ್ಯಕ್ತಿಯ ಬಂಧನ
- ಲಾಕ್ಡೌನ್ ನಡುವೆಯೂ ಮಹಾರಾಷ್ಟ್ರದಿಂದ ರಾಮ್ಗರ್ಗೆ ಪ್ರಯಾಣ
- ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯಕ್ತಿಯ ಬಂಧನ
- ವಿವಿಧ ಹಾಟ್‌ಸ್ಪಾಟ್ ಜಿಲ್ಲೆಗಳನ್ನು ದಾಟಿ ಬಂದಿರುವ ಬಂಧಿತ
- ಸಾಂಬಾ ಜಿಲ್ಲಾ ಪೊಲೀಸ್ ಮಾಹಿತಿ
15:29 April 16
ಲಾಕ್ಡೌನ್ ನಿಯಮ ಉಲ್ಲಂಘಿಸಿದ 264 ಮಂದಿಯ ಬಂಧನ
- ಕೋಲ್ಕತ್ತಾದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘನೆ
- ಇಂದು ಬೆಳಗ್ಗೆಯಿಂದ 264 ಮಂದಿಯ ಬಂಧನ, 60 ವಾಹನಗಳು ವಶಕ್ಕೆ
- ಕೋಲ್ಕತ್ತಾ ಪೊಲೀಸರಿಂದ ಮಾಹಿತಿ
15:12 April 16
ಮಧ್ಯ ಪ್ರದೇಶದಲ್ಲಿ ಐಸೋಲೇಷನ್ ಕೇಂದ್ರದಿಂದ ಎಂಟು ಮಂದಿ ನಾಪತ್ತೆ
ಐಸೋಲೇಷನ್ ಕೇಂದ್ರದಿಂದ ಎಂಟು ಮಂದಿ ನಾಪತ್ತೆ
ಮಧ್ಯ ಪ್ರದೇಶದ ಇಂದೋರ್ನಲ್ಲಿ ಘಟನೆ
ಎಂಟರಲ್ಲಿ ಆರು ಮಂದಿ ಕೊರೊನಾ ಸೋಂಕಿತರು, ಇಬ್ಬರು ಶಂಕಿತರು
ಈ ಪೈಕಿ ಮೂವರನ್ನು ಪತ್ತೆಹಚ್ಚಲಾಗಿದೆ
14:42 April 16
ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 1267ಕ್ಕೆ ಏರಿಕೆ
- ತಮಿಳುನಾಡಿನಲ್ಲಿ ಇಂದು 25 ಹೊಸ ಪ್ರಕರಣಗಳು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1267ಕ್ಕೆ ಏರಿಕೆ
- ಸಿಎಂ ಎಡಪ್ಪಡಿ ಕೆ. ಪಳನಿಸ್ವಾಮಿ ಮಾಹಿತಿ
14:38 April 16
ವಿಡಿಯೋ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುದ್ದಿಗೋಷ್ಠಿ
- ವಿಡಿಯೋ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುದ್ದಿಗೋಷ್ಠಿ
- ಕೋವಿಡ್ 19 ವಿರುದ್ಧದ ಹೋರಾಟಕ್ಕೆ ಲಾಕ್ಡೌನ್ ಪರಿಹಾರವಲ್ಲ
- ಲಾಕ್ಡೌನ್ ಒಂದು ವಿರಾಮದ ಬಟನ್ ಅಷ್ಟೆ
- ಪರಿಣಾಮಕಾರಿ ಕೋವಿಡ್ 19 ಪರೀಕ್ಷೆಯ ಅವಶ್ಯಕತೆಯಿದೆ
- ರಾಜಕೀಯ ಪಕ್ಷಗಳು ಒಂದಾಗಿ ಹೋರಾಡಬೇಕು
- ಸುದ್ದಿಗೋಷ್ಠಿಯಲ್ಲಿ ರಾಹುಲ್ ಹೇಳಿಕೆ
13:37 April 16
ಪುಣೆಯಲ್ಲಿ ಮೃತರ ಸಂಖ್ಯೆ 44ಕ್ಕೆ ಏರಿಕೆ
- ಮಹಾರಾಷ್ಟ್ರದ ಪುಣೆಯಲ್ಲಿ ಕೊವಿಡ್ 19ಗೆ ಮತ್ತೊಂದು ಬಲಿ
- 65 ವರ್ಷದ ವೃದ್ಧೆ ಸಾವು
- ಪುಣೆಯಲ್ಲಿ ಮೃತರ ಸಂಖ್ಯೆ 44ಕ್ಕೆ ಏರಿಕೆ
12:37 April 16
ಮಹಾರಾಷ್ಟ್ರದಲ್ಲಿ 3081ಕ್ಕೆ ಏರಿದ ಸೋಂಕಿತರ ಸಂಖ್ಯೆ
- ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನ 165 ಹೊಸ ಪ್ರಕರಣಗಳು ಪತ್ತೆ
- ರಾಜ್ಯದಲ್ಲಿ 3081ಕ್ಕೆ ಏರಿದ ಸೋಂಕಿತರ ಸಂಖ್ಯೆ
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
12:31 April 16
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 313ಕ್ಕೆ ಏರಿಕೆ
- ಬೆಳಗಾವಿಯಲ್ಲಿ ಇಂದು ಒಂದೇ ದಿನ 17 ಮಂದಿಗೆ ಸೋಂಕು
- ಮೈಸೂರಿನಲ್ಲಿ ಮತ್ತೆ ಮೂವರಿಗೆ ಸೋಂಕು
- ಒಂದೂವರೆ ವರ್ಷದ ಹೆಣ್ಣು ಮಗು, 12 ವರ್ಷದ ಸೇರಿ ವಿಜಯಪುರದಲ್ಲಿ 7 ಮಂದಿಗೆ
- ರಾಜ್ಯದಲ್ಲಿ ಇಂದು 34 ಹೊಸ ಪ್ರಕರಣಗಳು
- ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 313ಕ್ಕೆ , ಮೃತರ ಸಂಖ್ಯೆ 13ಕ್ಕೆ ಏರಿಕೆ
11:53 April 16
ಪಾಕಿಸ್ತಾನದಲ್ಲಿ ತಬ್ಲಿಗಿ ಜಮಾತ್ನ 9 ಸದಸ್ಯರಿಗೆ ಕೊರೊನಾ
- ಪಾಕಿಸ್ತಾನದಲ್ಲಿ ತಬ್ಲಿಗಿ ಜಮಾತ್ನ 9 ಸದಸ್ಯರಿಗೆ ಕೊರೊನಾ
- ಲಾಹೋರ್ನಲ್ಲಿ ನಡೆದ ತಬ್ಲಿಗಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸದಸ್ಯರು
- ಮಾರ್ಚ್ನಲ್ಲಿ ಅಧಿಕಾರಿಗಳ ಎಚ್ಚರಿಕೆ ನಿರಾಕರಿಸಿ ಏರ್ಪಡಿಸಲಾಗಿದ್ದ ಸಮಾವೇಶ
- ದೇಶದಲ್ಲಿ ಸೋಂಕಿತರ ಸಂಖ್ಯೆ 6,506ಕ್ಕೆ ಏರಿಕೆ
11:45 April 16
ಗುಜರಾತ್ನಲ್ಲಿ ಕೊರೊನಾಗೆ ಮೂವರು ಬಲಿ
- ಕಳೆದ 12 ಗಂಟೆಗಳಲ್ಲಿ ಗುಜರಾತ್ನಲ್ಲಿ ಮೂರು ಸಾವು
- ಕಚ್, ಅಹಮದಾಬಾದ್ ಮತ್ತು ಬೊಟಾಡ್ ಜಿಲ್ಲೆಗಳಲ್ಲಿ ತಲಾ ಒಂದು ಸಾವು
- ರಾಜ್ಯದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 36ಕ್ಕೆ ಏರಿಕೆ
10:57 April 16
ರೆಡ್ ಝೋನ್ನಲ್ಲಿ 170 ಹಾಟ್‌ಸ್ಪಾಟ್ ಜಿಲ್ಲೆಗಳು
- ರೆಡ್ ಝೋನ್ನಲ್ಲಿ 170 ಹಾಟ್‌ಸ್ಪಾಟ್ ಜಿಲ್ಲೆಗಳು
- ಹಸಿರು ವಲಯದಲ್ಲಿ 207 ನಾನ್ ಹಾಟ್‌ಸ್ಪಾಟ್ ಜಿಲ್ಲೆಗಳು
- ರೆಡ್ ಝೋನ್ ವಲಯದಲ್ಲಿರುವ ಟಾಪ್ 5 ಸಿಟಿಗಳು- ಮುಂಬೈ, ದಕ್ಷಿಣ ದೆಹಲಿ, ಹೈದರಾಬಾದ್, ಜೈಪುರ, ಕಾಸರಗೋಡು
- ಕೇಂದ್ರ ಆರೋಗ್ಯ ಸಚಿವಾಲಯ ವಿಂಗಡಣೆ
10:50 April 16
ಆಂಧ್ರ ಪ್ರದೇಶದಲ್ಲಿ ಕೊರೊನಾ ಬಾಧಿತರ ಸಂಖ್ಯೆ 534ಕ್ಕೆ ಏರಿಕೆ
ಆಂಧ್ರ ಪ್ರದೇಶದಲ್ಲಿ 14 ಗಂಟೆಗಳಲ್ಲಿ 9 ಹೊಸ ಪ್ರಕರಣಗಳು ಪತ್ತೆ
ರಾಜ್ಯದಲ್ಲಿ ಕೊರೊನಾ ಬಾಧಿತರ ಸಂಖ್ಯೆ 534ಕ್ಕೆ ಏರಿಕೆ
14 ಮಂದಿ ಸಾವು, 20 ಮಂದಿ ಗುಣಮುಖ
10:50 April 16
ಪಂಚಕುಲದಲ್ಲಿ ಒಂದೇ ಕುಟುಂಬದ 9 ಮಂದಿಗೆ ಸೋಂಕು
- ಹರಿಯಾಣದಲ್ಲಿ ಏರುತ್ತಲೇ ಇದೆ ಕೋವಿಡ್ 19 ಪ್ರಕರಣ
- ಪಂಚಕುಲದಲ್ಲಿ ಒಂದೇ ಕುಟುಂಬದ 9 ಮಂದಿಗೆ ಸೋಂಕು
- ಸೋಂಕಿತರ ಮೇಲೆ ತೀವ್ರ ನಿಗಾ
09:57 April 16
ಡೆಲಿವರಿ ಬಾಯ್ಗೆ ಕೊರೊನಾ.. ದೆಹಲಿಯಲ್ಲಿ 72 ಕುಟುಂಬಗಳಿಗೆ ಸೆಲ್ಫ್ ಕ್ವಾರಂಟೈನ್
- ಪಿಜ್ಜಾ ಡೆಲಿವರಿ ಬಾಯ್ಗೆ ಕೋವಿಡ್ 19
- ದೆಹಲಿಯಲ್ಲಿ 72 ಕುಟುಂಬಗಳಿಗೆ ಸೆಲ್ಫ್ ಕ್ವಾರಂಟೈನ್
- ದಕ್ಷಿಣ ದೆಹಲಿ ಮ್ಯಾಜಿಸ್ಟ್ರೇಟ್ರಿಂದ ಮಾಹಿತಿ
09:43 April 16
ರಾಜಸ್ಥಾನದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1101ಕ್ಕೆ ಏರಿಕೆ
- ರಾಜಸ್ಥಾನದಲ್ಲಿ ಇಂದು ಬೆಳಗ್ಗೆಯೇ 25 ಹೊಸ ಪ್ರಕರಣಗಳು ಪತ್ತೆ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1101ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
09:38 April 16
ಗಾಜಿಯಾಬಾದ್ನಲ್ಲಿ ವೈದ್ಯನಿಗೆ ತಗುಲಿದ ಕೊರೊನಾ ಸೋಂಕು
- ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ವೈದ್ಯನಿಗೆ ತಗುಲಿದ ಸೋಂಕು
- ವೈದ್ಯನಿಗೆ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ
- ಗಾಜಿಯಾಬಾದ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 32ಕ್ಕೆ ಏರಿಕೆ
- ರಾಜ್ಯದಲ್ಲಿ ಇಂದು 25 ಕೊರೊನಾ ಪ್ರಕರಣಗಳು ಪತ್ತೆ, ಸೋಂಕಿತರ ಸಂಖ್ಯೆ 740ಕ್ಕೆ ಏರಿಕೆ
09:31 April 16
ಮಧ್ಯ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 980ಕ್ಕೆ ಏರಿಕೆ
- ಇಂದೋರ್ನಲ್ಲಿ ಇಂದು ಮತ್ತೆ 42 ಹೊಸ ಪ್ರಕರಣಗಳು ಪತ್ತೆ
- ನಿನ್ನೆ ರಾತ್ರಿ ಮತ್ತೆರಡು ಸಾವು
- ಮಧ್ಯ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 980ಕ್ಕೆ, ಸಾವಿನ ಸಂಖ್ಯೆ 55ಕ್ಕೆ ಏರಿಕೆ
09:26 April 16
ಕೋವಿಡ್ 19: ದೇಶದಲ್ಲಿ 12,380 ಪ್ರಕರಣಗಳು, 414 ಸಾವು
- ಭಾರತದಲ್ಲಿ ಸೋಂಕಿತರ ಸಂಖ್ಯೆ 12,380ಕ್ಕೆ ಏರಿಕೆ
- ಈ ಪೈಕಿ 1,489 ಮಂದಿ ಗುಣಮುಖ, 414 ಸಾವು

09:11 April 16
ಕರ್ನಾಟಕದಲ್ಲಿ ಕೊರೊನಾ ಮೃತರ ಸಂಖ್ಯೆ 13ಕ್ಕೆ ಏರಿಕೆ
- ಮಹಾಮಾರಿ ಕೊರೊನಾಗೆ ಕರ್ನಾಟಕದಲ್ಲಿ ಮತ್ತೊಂದು ಬಲಿ
- ಬೆಂಗಳೂರಿನಲ್ಲಿ 55 ವರ್ಷದ ವ್ಯಕ್ತಿ ಸಾವು
- ರಾಜ್ಯದಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿಕೆ