ETV Bharat / bharat

ರಾಷ್ಟ್ರಪತಿ ಭವನದತ್ತ JNU ವಿದ್ಯಾರ್ಥಿಗಳ ಪ್ರತಿಭಟನೆ.. ಪೊಲಿಸ್ ಅಧಿಕಾರಿಯ ಕೈ ಕಚ್ಚಿದ ಪ್ರತಿಭಟನಾಕಾರರು - JNU ವಿದ್ಯಾರ್ಥಿಗಳನ್ನ ವಶಕ್ಕೆ ಪಡೆದ ಪೊಲೀಸರು

ರಾಷ್ಟ್ರಪತಿ ಭವನದತ್ತ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಜೆಎನ್​ಯು ವಿದ್ಯಾರ್ಥಿಗಳನ್ನ ತಡೆಯುವ ವೇಳೆ ಪ್ರತಿಭಟನಾಕಾರರೊಬ್ಬರು ಪೊಲೀಸ್ ಅಧಿಕಾರಿಯ ಕೈ ಕಚ್ಚಿದ್ದಾಳೆ.

A protester bit Additional DCP,ಪೊಲಿಸ್ ಅಧಿಕಾರಿಯ ಕೈ ಕಚ್ಚಿದ ಪ್ರತಿಭಟನಾಕಾರರು
ಪೊಲಿಸ್ ಅಧಿಕಾರಿಯ ಕೈ ಕಚ್ಚಿದ ಪ್ರತಿಭಟನಾಕಾರರು
author img

By

Published : Jan 9, 2020, 11:37 PM IST

ನವದೆಹಲಿ: ಉಪಕುಲಪತಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ ಜೆಎನ್‌ಯು ವಿದ್ಯಾರ್ಥಿಗಳು ರಾಷ್ಟ್ರಪತಿ ಭವನದತ್ತ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಸಮಯದಲ್ಲಿ ವಿದ್ಯಾರ್ಥಿಗಳನ್ನ ತಡೆಯಲು ಮುಂದಾದಗ ಪ್ರತಿಭಟನಾಕಾರರೊಬ್ಬರು ಪೊಲೀಸ್ ಅಧಿಕಾರಿಯ ಕಚ್ಚಿದ್ದಾರೆ.

ಪೊಲಿಸ್ ಅಧಿಕಾರಿಯ ಕೈ ಕಚ್ಚಿದ ಪ್ರತಿಭಟನಾಕಾರರು

ಜೆನ್​ಯು ಕ್ಯಾಂಪಸ್‌ನಲ್ಲಿ ಜನವರಿ 5 ರಂದು ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಉಪಕುಲಪತಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ ಜೆಎನ್‌ಯು ವಿದ್ಯಾರ್ಥಿಗಳು ರಾಷ್ಟ್ರಪತಿಭವನದತ್ತ ಮೆರವಣಿಗೆ ನಡೆಸುತ್ತಿದ್ದಾರೆ. ವಿಜಯ್ ಚೌಕ್‌ ಬಳಿ ಬಂದ ಪ್ರತಿಭಟನಾಕಾರರನ್ನ ಪೊಲೀಸರು ತಡೆಯಲು ಮುಂದಾಗಿದ್ದಾರೆ. ಈ ವೇಳೆ ಪ್ರತಿಭಟನಾಕಾರರೊಬ್ಬರು, ನೈರುತ್ಯ ಪೊಲೀಸ್ ಹೆಚ್ಚುವರಿ ಡಿಸಿಪಿ ಕೈ ಕಚ್ಚಿದ್ದಾರೆ. ಪೊಲೀಸ್ ಅಧಿಕಾರಿಯ ಎಡಗೈ ಹೆಬ್ಬೆರಳಿನಲ್ಲಿ ಕಚ್ಚಿದ ಗುರುತು ಕಾಣಿಸುತ್ತಿದೆ.

ಪ್ರತಿಭಟನಾ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ಅಲ್ಲಲ್ಲಿ ಬ್ಯಾರಿಕೇಡ್​​ಗಳನ್ನ ನಿರ್ಮಿಸಿ ವಿದ್ಯಾರ್ಥಿಗಳನ್ನ ತಡೆಯತ್ತಿದೆ. ಈಗಾಗಲೆ ಹಲವು ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.