ETV Bharat / bharat

ಇಬ್ಬರ ಜಗಳ... ಪಾಪ ನಾಯಿ ಅರೆಸ್ಟ್... ರಾತ್ರಿಯಿಡೀ ಜೈಲು ವಾಸ!

ಶ್ವಾನಕ್ಕಾಗಿ ಇಬ್ಬರ ಮಧ್ಯೆ ಜಗಳ. ಪೊಲೀಸರಿಗೆ ತಲೆನೋವಾದ ಪ್ರಕರಣ. ತನ್ನದಲ್ಲದ ತಪ್ಪಿಗೆ ಜೈಲಿಗೆ ಬಂದ ಶ್ವಾನ.

A dog spends whole night in a jail in Uttarakhand
ರಾತ್ರಿಯಿಡೀ ಜೈಲಿನಲ್ಲೇ ಕಳೆದ ನಾಯಿ
author img

By

Published : Jan 18, 2020, 3:08 AM IST

Updated : Jan 18, 2020, 3:13 AM IST

ಕಾಶೀಪುರ: ಉತ್ತರಾಖಂಡ್​​ನ ಕೊಟ್ವಾಲಿಯಲ್ಲಿ ನಡೆದ ಪ್ರಕರಣವೊಂದು ಕಾಶೀಪುರ ಪೊಲೀಸರ ನಿದ್ದೆ ಕೆಡಿಸಿದ್ದಲ್ಲದೆ, ನಾಯಿಯೊಂದು ರಾತ್ರಿಯಿಡೀ ಜೈಲಿನಲ್ಲಿ ಕಳೆದಿದೆ. ಇಷ್ಟಾದರೂ ಸಹ ಪ್ರಕರಣ ಮಾತ್ರ ಇತ್ಯರ್ಥವಾಗಿಲ್ಲ.

ಕಾಶೀಪುರದ ನಿವಾಸಿ ನಿರ್ಮಲ್ ಸಿಂಗ್ ವರ್ಮಾ ಎಂಬುವರ ಲ್ಯಾಬ್ರಡಾರ್ ತಳಿಯ ಸಾಕುನಾಯಿ ಡಿಸೆಂಬರ್ 26 ರಂದು ಕಾಣೆಯಾಗಿತ್ತು. ಕೆಲ ದಿನಗಳ ನಂತರ ಜ.12 ರಂದು ಅಮಿತ್ ಎಂಬುವರು ಕಾಶಿಪುರದ ರೈಲ್ವೆ ಕ್ರಾಸಿಂಗ್ ಬಳಿ ಶ್ವಾನ ಸಿಕ್ಕಿರುವುದಾಗಿ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡುತ್ತಾರೆ. ಬಳಿಕ ಅಮಿತ್​ ಅವರ ಬಳಿ ಬಂದು ನಿರ್ಮಲ್ ಸಿಂಗ್ ತಮ್ಮ ನಾಯಿಯನ್ನು ತೆಗೆದುಕೊಂಡು ಹೋಗುತ್ತಾರೆ.

ರಾತ್ರಿಯಿಡೀ ಜೈಲಿನಲ್ಲೇ ಕಳೆದ ನಾಯಿ

ಆದರೆ, ಈ ಕಥೆಗೆ ಟ್ವಿಸ್ಟ್​ ಸಿಗೋದು ಕಾಶಿಪುರದ ಮತ್ತೊಂದು ಪ್ರದೇಶದ ಅನುರಾಗ್ ಚವ್ಹಾಣ್​ ಎಂಬ ವ್ಯಕ್ತಿ ನಿರ್ಮಲ್ ಸಿಂಗ್ ಬಳಿ ಬಂದು ಇದು ತಾವು ಸಾಕಿರುವ ನಾಯಿ ಬ್ರೂನಿ ಎಂದು ಅದೇ ನಾಯಿಯ ಪೋಟೋ ತೋರಿಸುತ್ತಾರೆ. ಹೀಗೆ ಇಬ್ಬರೂ ನಾಯಿ ತಮ್ಮದೆಂದು ತಮ್ಮ ತಮ್ಮ ಬಳಿ ಇರುವ ಅದೇ ನಾಯಿಯ ಫೋಟೋ ತೋರಿಸಿ ಪೊಲೀಸರಿಗೆ ದೂರು ನೀಡುತ್ತಾರೆ. ರಾತ್ರಿಯಿಡೀ ಈ ಕುರಿತು ಪೊಲೀಸರು ತನಿಖೆ ನಡೆಸಿದರೂ ನಾಯಿ ನಿಜವಾಗಿ ಯಾರಿಗೆ ಸೇರಿದ್ದು ಎಂಬುದರ ಕುರಿತು ಸುಳಿವು ಮಾತ್ರ ಸಿಗುವುದಿಲ್ಲ. ಹೀಗಾಗಿ ನಾಯಿಯು ಕೂಡ ಪೊಲೀಸರೊಂದಿಗೆ ರಾತ್ರಿಯಿಡೀ ಜೈಲಿನಲ್ಲಿ ಕಳೆಯುವಂತಾಯಿತು.

ಕೊನೆಗೊಂದು ಉಪಾಯ ಹುಡುಕಿದ ಪೊಲೀಸರು, ಎರಡೂ ಮನೆಗಳ ಮಧ್ಯದ ದಾರಿಯಲ್ಲಿ ನಾಯಿಯನ್ನು ಬಿಟ್ಟು ಅದು ಯಾರ ಮನೆಯ ಮಾರ್ಗದೆಡೆ ಹೋಗುತ್ತದೆಯೇ ಅವರಿಗೆ ಸೇರಿದ್ದು ಎಂದು ನಿರ್ಧರಿಸುತ್ತಾರೆ. ಆದ್ರೆ ಆ ನಾಯಿ ಎಲ್ಲೂ ಹೋಗದೆ ಅಲ್ಲೇ ಉಳಿದುಕೊಂಡ ಹಿನ್ನೆಲೆಯಲ್ಲಿ ಪ್ರಕರಣ ಬಗೆಹರಿದಿಲ್ಲ. ಇದು ಪೊಲೀಸರ ನಿದ್ದೆಗೆಡಿಸಿದೆ.

Intro:Summary- काशीपुर कोतवाली में देर रात आये एक अजीबो गरीब मामले ने काशीपुर पुलिस की नींद उड़ा दी है। मामला भी ऐसा कि आप पढ़ेंगे तो अपनी हसीं नहीं रोक पाएंगे। लेकिन इस मामले को सुलझाने को लेकर बैठी काशीपुर पुलिस कई घंटे बाद भी इसका कोई समाधान नहीं निकाल पाई है। अब आज दिन में इस मामले के समाधान का फार्मूला तय किया जाएगा।

एंकर- काशीपुर कोतवाली में देर रात आये एक अजीबो गरीब मामले ने काशीपुर पुलिस की नींद उड़ा दी है। मामला भी ऐसा कि आप पढ़ेंगे तो अपनी हसीं नहीं रोक पाएंगे। लेकिन इस मामले को सुलझाने को लेकर बैठी काशीपुर पुलिस कई घंटे बाद भी इसका कोई समाधान नहीं निकाल पाई है। अब आज दिन में इस मामले के समाधान का फार्मूला तय किया जाएगा।

Body:वीओ- दरअसल काशीपुर के मोहल्ला शिव नगर के रहने वाले निर्मल सिंह वर्मा का पालतू लेब्राडोर नस्ल का कुत्ता टाइगर बीते माह की 26 तारीख यानी कि 26 दिसंबर को अचानक लापता हो गया। परिजनों द्वारा इसे ढूंढ़ने का प्रयास किया गया परन्तु नहीं मिल पाया जिसके बाद निर्मल सिंह ने कटोराताल चौकी में उसके खो जाने की तहरीर दी। अभी कुत्ते को खोये हुए कुछ दिन ही हुए थे कि 12 जनवरी को काशीपुर के पंत पार्क के निकट के रहने वाले अमित ने अपने फेसबुक पर एक कुत्ते की फोटो शेयर करते हुए बताया कि उसको यह कुत्ता रेलवे क्रॉसिंग के पास मिला है जिस किसी का हो सम्पर्क करे। उसी दिन अमित द्वारा शेयर की गई फोटो को निर्मल सिंह के पुत्र आनंद वर्मा ने देखा तो उसकी ख़ुशी का ठिकाना न रहा क्योकि वो तस्वीर उनके टाइगर की थी। वह तुरंत ही अपने भाई को साथ लेकर अमित की दूकान पर जा पहुंचे और उसकी पुरानी एक फोटो पहचान के रूप में दिखा कर उसे अपने घर ले गए। इस बीच एक नया मोड़ तब आया जब काशीपुर के ही आवास विकास के शुभ विहार के रहने वाले डॉ अनुराग चौहान भी अमित के पास पहुँच गए और बताया कि जिस कुत्ते की फोटो आपने शेयर की है वह उनके पालतू कुत्ते ब्रूनी की है। जो आज सुबह ही घर से कही गायब हो गया है। इस दौरान डॉ अनुराग ने अमित को ब्रूनी की पुरानी फोटो भी दिखाई। फोटो देखने के बाद अमित का माथा ठनक गया क्योकि अनुराग द्वारा दिखाई गई यह फोटो भी हूबहू उस कुत्ते जैसी थी। अमित ने डॉ अनुराग को बताया कि वह कुत्ता तो आनंद वर्मा के पास है। यह सुनकर डॉ अनुराग शिवनगर स्थित निर्मल सिंह के घर पहुंच गए और उनका कुत्ता वापिस करने की मांग करने लगे। दोनों ही पक्षों द्वारा अपना अपना मालिकाना हक जताने से विवाद पैदा हो गया जिसके बाद पहले मामला अपर पुलिस अधीक्षक राजेश भट्ट के संज्ञान में आने के बाद कोतवाली जा पहुंचा। कोतवाली में दोनों ही पक्ष कुत्ते के साथ पहुंच गए करीब दो घंटे की मेहनत के बाद जब वरिष्ठ उप निरीक्षक द्वितीय एस के कापड़ी मामले का समाधान नहीं निकाल पाए तो मामला कटोराताल चौकी इंचार्ज के पास पहुंच गया। जिसके बाद दोनों पक्षों की मौजूदगी में यह तय किया गया कि आज दिन में कुत्ते को दोनों ही पक्षों के घरो के मध्य स्थान पर छोड़ा जाएगा कुत्ता जिस पक्ष की तरफ जाएगा उसी का मालिकाना हक़ माना जायेगा। इस बात पर दोनों पक्षों की सहमति के बाद कुत्ते को कोतवाली में ही रात बिताने के लिए रोक दिया गया। कल काशीपुर पुलिस कुत्ते की परीक्षा लेकर यह तय कर लेगी कि उसका असली स्वामी कौन है।Conclusion:
Last Updated : Jan 18, 2020, 3:13 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.