ETV Bharat / bharat

ಸಂಸತ್​ನಲ್ಲಿ ದೆಹಲಿ ಹಿಂಸಾಚಾರ ವಿಚಾರ ಪ್ರಸ್ತಾಪಿಸಲು ಕಾಂಗ್ರೆಸ್ ಸಜ್ಜು​

ಸೋಮವಾರ ನಡೆಯಲಿರುವ ಸಂಸತ್​ ಬಜೆಟ್​​ ಅಧಿವೇಶನದಲ್ಲಿ ದೆಹಲಿ ಹಿಂಸಾಚಾರ ವಿಚಾರವನ್ನ ಪ್ರಸ್ತಾಪಿಸಿ, ದೆಹಲಿ ಹಾಗೂ ಕೇಂದ್ರ ಸರ್ಕಾರವನ್ನ ಕಾಂಗ್ರೆಸ್​ ತರಾಟೆಗೆ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

Congress chief Sonia Gandhi
ಕಾಂಗ್ರೆಸ್​​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ
author img

By

Published : Feb 29, 2020, 9:40 PM IST

ನವದೆಹಲಿ: ಸೋಮವಾರ ನಡೆಯಲಿರುವ ಸಂಸತ್​ ಬಜೆಟ್​​ ಅಧಿವೇಶನದಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರ ವಿಚಾರವನ್ನು ಎತ್ತಲು ರಾಷ್ಟ್ರೀಯ ಕಾಂಗ್ರೆಸ್​ ಮುಂದಾಗಿದೆ.

ಇಂದು ಕಾಂಗ್ರೆಸ್​​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್​​ ನಾಯಕರೊಂದಿಗೆ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಪಕ್ಷದ ನಾಯಕರಾದ ಗುಲಾಬ್​​ ನಬಿ ಆಜಾದ್​, ಜೈರಾಮ್​ ರಮೇಶ್​, ಎ ಕೆ ಆಂಟೋನಿ, ಅಹ್ಮದ್​​ ಪಟೇಲ್​, ಆನಂದ್​ ಶರ್ಮಾ ಹಾಗೂ ಗೌರವ್​​ ಗೋಗಿ ಪಾಲ್ಗೊಂಡಿದ್ದರು.

42 ಜನರ ಬಲಿ ಪಡೆದು, ಸುಮಾರು 200 ಮಂದಿ ಗಾಯಗೊಳ್ಳಲು ಕಾರಣವಾದ ದೆಹಲಿ ಹಿಂಸಾಚಾರ ವಿಚಾರವನ್ನ ಪ್ರಸ್ತಾಪಿಸಿ, ದೆಹಲಿ ಹಾಗೂ ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.