ಚೆನ್ನೈ: ಕೊರೊನಾ ವೈರಸ್ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ತಮಿಳುನಾಡಿನ ಕನ್ಯಾಕುಮಾರಿ ಕ್ಷೇತ್ರದ ಕಾಂಗ್ರೆಸ್ ಸಂಸದ ಹೆಚ್.ವಸಂತ್ಕುಮಾರ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದ ಕಾರಣ ಅವರು ಆಗಸ್ಟ್ 10ರಂದು ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ಬಳಿಕ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
-
Deeply saddened at the untimely demise of a born fighter, resolute Congressman, M.P & Working President of TNCC - Sh. H. Vasanthakumar.
— Randeep Singh Surjewala (@rssurjewala) August 28, 2020 " class="align-text-top noRightClick twitterSection" data="
All of us, along with lakhs of his supporters, will always miss him deeply. Heartfelt condolences to family & well wishers. RIP. pic.twitter.com/TyCyzCRIgK
">Deeply saddened at the untimely demise of a born fighter, resolute Congressman, M.P & Working President of TNCC - Sh. H. Vasanthakumar.
— Randeep Singh Surjewala (@rssurjewala) August 28, 2020
All of us, along with lakhs of his supporters, will always miss him deeply. Heartfelt condolences to family & well wishers. RIP. pic.twitter.com/TyCyzCRIgKDeeply saddened at the untimely demise of a born fighter, resolute Congressman, M.P & Working President of TNCC - Sh. H. Vasanthakumar.
— Randeep Singh Surjewala (@rssurjewala) August 28, 2020
All of us, along with lakhs of his supporters, will always miss him deeply. Heartfelt condolences to family & well wishers. RIP. pic.twitter.com/TyCyzCRIgK
ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ವಂಸಂತ್ ಕುಮಾರ್ ಎರಡು ಸಲ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಬಳಿಕ ಸಂಸದರಾಗಿ ಪಾರ್ಲಿಮೆಂಟ್ ಪ್ರವೇಶಿಸಿದ್ದಾರೆ. ವಸಂತ್ & ಕಂಪನಿ ಮಾಲೀಕರಾಗಿದ್ದು, ವಸಂತ್ ಟಿವಿ ಹೆಸರಿನಲ್ಲಿ ಮನೋರಂಜನೆ ಚಾನೆಲ್ ಆರಂಭಿಸಿದ್ದರು.
ವಂಸತ್ ಕುಮಾರ್ ನಿಧನಕ್ಕೆ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಅನೇಕ ರು ಸಂತಾಪ ಸೂಚಿಸಿದ್ದಾರೆ.