ETV Bharat / bharat

ಇಂಜಿನಿಯರ್​ ಮೇಲೆ ಕೆಸರು ಸುರಿದ ಕಾಂಗ್ರೆಸ್​ ಶಾಸಕ : ಸೇತುವೆಗೆ ಕಟ್ಟಿಹಾಕಿ ದಬ್ಬಾಳಿಕೆ - undefined

ಕಾಂಗ್ರೆಸ್​ ಶಾಸಕ ನಿತೇಶ್​ ನಾರಾಯಣ್ ರಾನೆ ಹಾಗೂ ಆತನ ಸಹಚರರು, ಇಂಜಿನಿಯರ್​ ಪ್ರಕಾಶ್​​ ಶೆಡೇಕರ್​ ಮೇಲೆ ಕೆಸರು ಸುರಿದಿದ್ದಾರೆ. ಕಂಕಾವಲಿಯಲ್ಲಿನ ಮುಂಬೈ-ಗೋವಾ ರಸ್ತೆಯಲ್ಲಿ ಬಿದ್ದಿದ್ದ ಗುಂಡಿ ಪರಿಶೀಲಿಸಲು ಇಂಜಿನಿಯರ್​ ಆಗಮಿಸಿದ ವೇಳೆ ಈ ಘಟನೆ ನಡೆದಿದೆ.

ಕಾಂಗ್ರೆಸ್​ ಶಾಸಕ
author img

By

Published : Jul 4, 2019, 3:24 PM IST

ಮುಂಬೈ: ಮುಂಬೈ-ಗೋವಾ ಹೆದ್ದಾರಿ ಬಳಿ ರಸ್ತೆ ಪರಿಶೀಲಿಸುತ್ತಿದ್ದ ಇಂಜಿನಿಯರ್​ ಮೇಲೆ ಕಾಂಗ್ರೆಸ್​ ಶಾಸಕ ಹಾಗೂ ಆತನ ಸಹಚರರು ಕೆಸರು ಸುರಿದು, ಸೇತುವೆಗೆ ಕಟ್ಟಿಹಾಕಿದ ಘಟನೆ ನಡೆದಿದೆ.

ಕಾಂಗ್ರೆಸ್​ ಶಾಸಕ ನಿತೇಶ್​ ನಾರಾಯಣ್ ರಾಣೆ ಹಾಗೂ ಆತನ ಸಹಚರರು, ಇಂಜಿನಿಯರ್​ ಪ್ರಕಾಶ್​​ ಶೆಡೇಕರ್​ ಮೇಲೆ ಕೆಸರು ಸುರಿದಿದ್ದಾರೆ. ಕಂಕಾವಲಿಯಲ್ಲಿನ ಮುಂಬೈ-ಗೋವಾ ರಸ್ತೆಯಲ್ಲಿ ಬಿದ್ದಿದ್ದ ಗುಂಡಿ ಪರಿಶೀಲಿಸಲು ಇಂಜಿನಿಯರ್​ ಆಗಮಿಸಿದ ವೇಳೆ ಈ ಘಟನೆ ನಡೆದಿದೆ.

  • #WATCH: Congress MLA Nitesh Narayan Rane and his supporters throw mud on engineer Prakash Shedekar at a bridge near Mumbai-Goa highway in Kankavali, when they were inspecting the potholes-ridden highway. They later tied him to the bridge over the river. pic.twitter.com/B1XJZ6Yu6z

    — ANI (@ANI) July 4, 2019 " class="align-text-top noRightClick twitterSection" data=" ">

ಆನಂತರ ಇಂಜಿನಿಯರ್​ ಪ್ರಕಾಶ್​ರನ್ನು ಬಲವಂತವಾಗಿ ಸೇತುವೆ ಕಟ್ಟಿ ಹಾಕಿ, ದೌರ್ಜನ್ಯ ಎಸಗಿದ್ದಾರೆ.

ಕಾಂಗ್ರೆಸ್​ ಶಾಸಕನ ಈ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಇತ್ತೀಚೆಗಷ್ಟೆ ಬಿಜೆಪಿ ಶಾಸಕ ಆಕಾಶ್​ ವಿಜಯವರ್ಗಿಯಾ ಸರ್ಕಾರಿ ಅಧಿಕಾರಿ ಮೇಲೆ ಬ್ಯಾಟ್​ನಿಂದ ಹಲ್ಲೆ ಮಾಡಿ ಸುದ್ದಿಯಾಗಿದ್ದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.