ETV Bharat / bharat

ಕಾಂಗ್ರೆಸ್​ ಪ್ರಣಾಳಿಕೆ ಸುಳ್ಳಿನ ಕಂತೆ, ಭಾರತ ಒಡೆಯುವವರಿಗೆ ಕೈ ಸಪೋರ್ಟ್​ : ಅಮಿತ್​ ಶಾ ಟೀಕೆ

ಭಾರತ್​ ಮಾತಾಕಿ ಜೈ ಎನ್ನುವ ಘೋಷಣೆ ಬದಲು ಭಾರತವನ್ನು ತುಂಡು ಮಾಡೋಣ ಎನ್ನು ಘೊಷಣೆಗಳು ಮೊಳಗಲಿವೆ ಎಂದು ಶಾ ಟೀಕಿಸಿದರು.

ಅಮಿತ್​ ಶಾ
author img

By

Published : Apr 3, 2019, 9:25 AM IST

ನವದೆಹಲಿ: ಎಐಸಿಸಿ ನಿನ್ನೆಯಷ್ಟೆ ಬಿಡುಗಡೆ ಮಾಡಿದ ಲೋಕಸಭಾ ಚುನಾವಣೆ ಪ್ರಣಾಳಿಕೆ ಸುಳ್ಳಿನ ಕಂತೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಕುಟುಕಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೈ ಪಾಳಯವು ದೇಶ ಸೈನಿಕರು ಹಾಗೂ ಜನರನ್ನು ಅಪಮಾನಿಸಿದೆ.

ದೇಶದ್ರೋಹ ಕಾನೂನು ಪರಿಶೀಲನೆ, ಸೇನೆಗೆ ನೀಡಿರುವ ವಿಶೇಷ ಅಧಿಕಾರ ಹಿಂಪಡೆತ ಇವನ್ನೆಲ್ಲ ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಇದು ದೇಶ ಒಡೆಯುವವರಿಗೆ ಕೆಲಸ ಸಲೀಸು ಮಾಡಿಕೊಡಲಿದೆ.

ಭಾರತ್​ ಮಾತಾಕಿ ಜೈ ಎನ್ನುವ ಘೋಷಣೆ ಬದಲು ಭಾರತವನ್ನು ತುಂಡು ಮಾಡೋಣ ಎನ್ನು ಘೊಷಣೆಗಳು ಮೊಳಗಲಿವೆ ಎಂದು ಶಾ ಟೀಕಿಸಿದರು.

ನವದೆಹಲಿ: ಎಐಸಿಸಿ ನಿನ್ನೆಯಷ್ಟೆ ಬಿಡುಗಡೆ ಮಾಡಿದ ಲೋಕಸಭಾ ಚುನಾವಣೆ ಪ್ರಣಾಳಿಕೆ ಸುಳ್ಳಿನ ಕಂತೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಕುಟುಕಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೈ ಪಾಳಯವು ದೇಶ ಸೈನಿಕರು ಹಾಗೂ ಜನರನ್ನು ಅಪಮಾನಿಸಿದೆ.

ದೇಶದ್ರೋಹ ಕಾನೂನು ಪರಿಶೀಲನೆ, ಸೇನೆಗೆ ನೀಡಿರುವ ವಿಶೇಷ ಅಧಿಕಾರ ಹಿಂಪಡೆತ ಇವನ್ನೆಲ್ಲ ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಇದು ದೇಶ ಒಡೆಯುವವರಿಗೆ ಕೆಲಸ ಸಲೀಸು ಮಾಡಿಕೊಡಲಿದೆ.

ಭಾರತ್​ ಮಾತಾಕಿ ಜೈ ಎನ್ನುವ ಘೋಷಣೆ ಬದಲು ಭಾರತವನ್ನು ತುಂಡು ಮಾಡೋಣ ಎನ್ನು ಘೊಷಣೆಗಳು ಮೊಳಗಲಿವೆ ಎಂದು ಶಾ ಟೀಕಿಸಿದರು.

Intro:Body:

ಕಾಂಗ್ರೆಸ್​ ಪ್ರಣಾಳಿಕೆ ಸುಳ್ಳಿನ ಕಂತೆ, ಭಾರತ ಒಡೆಯುವವರಿಗೆ ಕೈ ಸಪೋರ್ಟ್​ : ಅಮಿತ್​ ಶಾ ಟೀಕೆ

ನವದೆಹಲಿ: ಎಐಸಿಸಿ ನಿನ್ನೆಯಷ್ಟೆ ಬಿಡುಗಡೆ ಮಾಡಿದ ಲೋಕಸಭಾ ಚುನಾವಣೆ ಪ್ರಣಾಳಿಕೆ ಸುಳ್ಳಿನ ಕಂತೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಕುಟುಕಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೈ ಪಾಳಯವು ದೇಶ ಸೈನಿಕರು ಹಾಗೂ ಜನರನ್ನು ಅಪಮಾನಿಸಿದೆ. 

ದೇಶದ್ರೋಹ ಕಾನೂನು ಪರಿಶೀಲನೆ, ಸೇನೆಗೆ ನೀಡಿರುವ ವಿಶೇಷ ಅಧಿಕಾರ ಹಿಂಪಡೆತ ಇವನ್ನೆಲ್ಲ ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಇದು ದೇಶ ಒಡೆಯುವವರಿಗೆ ಕೆಲಸ ಸಲೀಸು ಮಾಡಿಕೊಡಲಿದೆ. 

ಭಾರತ್​ ಮಾತಾಕಿ ಜೈ ಎನ್ನುವ ಘೋಷಣೆ ಬದಲು ಭಾರತವನ್ನು ತುಂಡು ಮಾಡೋಣ ಎನ್ನು ಘೊಷಣೆಗಳು ಮೊಳಗಲಿವೆ ಎಂದು ಶಾ ಟೀಕಿಸದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.