ನವದೆಹಲಿ: ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯುವ ರಾಹುಲ್ ಗಾಂಧಿ ನಿರ್ಧಾರ ಕಾಂಗ್ರೆಸ್ ಪಾಳೆಯದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡುತ್ತಿದೆ. ಅಧ್ಯಕ್ಷರ ನಿರ್ಧಾರ ಸರಿಯಿಲ್ಲವೆಂದು ರಾಜೀನಾಮೆ ನೀಡುತ್ತಿರುವ ನಾಯಕರ ಸಂಖ್ಯೆ ಏರುತ್ತಲೇ ಇದೆ.
-
PL Punia, Chhattisgarh Congress in-charge on reports of him tendering his resignation from the post: Everyone had resigned. In CWC meeting, everyone had said that they are resigning. That is the thing. pic.twitter.com/UkVgEpDfwl
— ANI (@ANI) June 29, 2019 " class="align-text-top noRightClick twitterSection" data="
">PL Punia, Chhattisgarh Congress in-charge on reports of him tendering his resignation from the post: Everyone had resigned. In CWC meeting, everyone had said that they are resigning. That is the thing. pic.twitter.com/UkVgEpDfwl
— ANI (@ANI) June 29, 2019PL Punia, Chhattisgarh Congress in-charge on reports of him tendering his resignation from the post: Everyone had resigned. In CWC meeting, everyone had said that they are resigning. That is the thing. pic.twitter.com/UkVgEpDfwl
— ANI (@ANI) June 29, 2019
ಇಂದು ಅಖಿಲ ಭಾರತ ಕಿಸಾನ್ ಕಾಂಗ್ರೆಸ್ನ ಅಧ್ಯಕ್ಷ ನಾನಾ ಪಟೋಲೆ ಹಾಗೂ ಎಐಸಿಸಿ ಕಾರ್ಯದರ್ಶಿ ತರುಣ್ ಕುಮಾರ್ ರಾಜೀನಾಮೆ ಸಲ್ಲಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷ ಪರಾಭವಗೊಂಡ ಹೊಣೆಯನ್ನು ಹೊತ್ತು ರಾಹುಲ್ ರಾಜೀನಾಮೆ ನೀಡುವುದಾದರೆ, ನಾವೂ ಅದೇ ಜವಾಬ್ದಾರಿಯಿಂದ ರಾಜೀನಾಮೆ ನೀಡುತ್ತೇವೆ. ಪಕ್ಷದ ಸೈನಿಕರಂತೆ ನಾವೀಗ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿಕೊಂಡಿದ್ದಾರೆ.
-
Nana Patole, Kisan Congress President, submits his resignation from the post, owning responsibility of party's defeat in Lok Sabha elections. (file pic) pic.twitter.com/lEhmtFykYs
— ANI (@ANI) June 29, 2019 " class="align-text-top noRightClick twitterSection" data="
">Nana Patole, Kisan Congress President, submits his resignation from the post, owning responsibility of party's defeat in Lok Sabha elections. (file pic) pic.twitter.com/lEhmtFykYs
— ANI (@ANI) June 29, 2019Nana Patole, Kisan Congress President, submits his resignation from the post, owning responsibility of party's defeat in Lok Sabha elections. (file pic) pic.twitter.com/lEhmtFykYs
— ANI (@ANI) June 29, 2019
ಏತನ್ಮಧ್ಯೆ, ಉತ್ತರಪ್ರದೇಶದ 35 ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ರಾಜ್ಯ ಘಟಕದ ಉಪಾಧ್ಯಕ್ಷ ರಂಜಿತ್ ಸಿಂಗ್ ಜುದೇವ್, ಪ್ರಧಾನ ಕಾರ್ಯದರ್ಶಿ ಆರಾಧನಾ ಮಿಶ್ರ ಮೋನ, ಆರ್.ಪಿ. ತ್ರಿಪಾಟಿ ಸೇರಿ ಹಲವರು ರಾಜೀನಾಮೆ ಪತ್ರಗಳು ಸಲ್ಲಿಕೆಯಾಗಿವೆ. ಯುಪಿಯಲ್ಲೇ ಈವರೆಗೆ 100 ಮಂದಿ ಕಾಂಗ್ರೆಸಿಗರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.