ETV Bharat / bharat

ಪ್ರಧಾನಿ ಸಭೆಗೂ ಮುನ್ನ ಕೋಟಿ ರೂ ಪತ್ತೆ?:  'ನೋಟಿಗಾಗಿ ವೋಟು' ಎಂದು ಆರೋಪಿಸಿದ ಕಾಂಗ್ರೆಸ್​

ಅರುಣಾಚಲಪ್ರದೇಶದ ಪಾಸಿಘಾಟ್​ನಲ್ಲಿ 1.8 ಕೋಟಿ ಪತ್ತೆಯಾಗಿದ್ದು, ಬಿಜೆಪಿ 'ನೋಟಿಗಾಗಿ ವೋಟು' ಹಗರಣ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ

ಅರುಣಾಚಲಪ್ರದೇಶದ ಪಾಸಿಘಾಟ್​ನಲ್ಲಿ 1.8 ಕೋಟಿ ಪತ್ತೆ
author img

By

Published : Apr 3, 2019, 6:53 PM IST

ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಗೂ , ಮೊದಲು ಬಿಜೆಪಿಗೆ ಸೇರಿದವು ಎನ್ನಲಾದ ವಾಹನಗಳಲ್ಲಿ 1.8 ಕೋಟಿ ಪತ್ತೆಯಾಗಿರುವುದನ್ನೂ ತಳುಕು ಹಾಕಿರುವ ಕಾಂಗ್ರೆಸ್​ 'ನೋಟಿಗಾಗಿ ವೋಟು' ಹಗರಣ ಎಂದು ಆರೋಪಿಸಿದೆ.

ಇಂದು ಬೆಳಗ್ಗೆ ಅರುಣಾಚಲ ಪ್ರದೇಶದ ಪಾಸಿಘಾಟ್​ನಲ್ಲಿ ಪ್ರಧಾನಿ ಮೋದಿ ಅವರು ರ್ಯಾಲಿ ನಡೆದಿದೆ. ಇದಕ್ಕೂ ಮುನ್ನ, ಇಲ್ಲಿನ ಗೆಸ್ಟ್​ಹೌಸ್​ವೊಂದರಲ್ಲಿ 1.8 ಕೋಟಿ ರೂ. ನಗದನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಿಜೆಪಿ ಪ್ರಚಾರಕ್ಕೆ ಬಳಸಿಕೊಂಡಿದ್ದ ಎರಡು ಕಾರಿನಲ್ಲಿ ಈ ಹಣ ಪತ್ತೆಯಾಗಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ. ಅಲ್ಲದೆ, ಈ ಪ್ರಕರಣದಲ್ಲಿ ಪ್ರಧಾನಿ ಮೋದಿ, ಅರುಣಾಚಲ ಸಿಎಂ ಪ್ರೇಮ ಕಂಡು ವಿರುದ್ಧ ಆಯೋಗ ದೂರು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದೆ.

• Part of the video - Rs. 2 crore confiscated from Tapir Gao's personal car in Siang guest house at Pasighat. Same place where the CM convoy was raided. Tapir Gao is BJP President, Arunachal & is fighting the LS election

Complaint by @IYC

PM Modi holding a rally in Pasighat today pic.twitter.com/PbXk0iQrDe

— Rachit Seth (@rachitseth) April 3, 2019 " class="align-text-top noRightClick twitterSection" data=" ">

ಪಸಿಘಾಟ್​ ಗೆಸ್ಟ್​ಹೌಸ್​ ಬಳಿಯ ಎರಡು ಕಾರ್​ಗಳಲ್ಲಿ ಸಂಗ್ರಹಿಸಲಾಗಿದ್ದ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಒಂದು ಕಾರಿನಲ್ಲಿ 1 ಕೋಟಿ ಪತ್ತೆಯಾಗಿತ್ತು. ಇದು ಮೆಬೊ ಕ್ಷೇತ್ರದ ಅಭ್ಯರ್ಥಿ ಡಾ. ಡೆಂಗಿ ಪೆರ್ಮೆ ಅವರಿಗೆ ಸೇರಿದ್ದು ಎನ್ನಲಾಗಿದೆ. ಮತ್ತೊಂದು ಕಾರಿನಲ್ಲಿ 80 ಲಕ್ಷ ರೂ. ಪತ್ತೆಯಾಗಿದ್ದು, ಇದು ಉಪಮುಖ್ಯಮಂತ್ರಿ ಚೌನ ಮೈನ್​ ಅವರದ್ದು ಎನ್ನಲಾಗಿದೆ.

ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ ಕಾಂಗ್ರೆಸ್​ ವಕ್ತಾರ ರಣದೀಪ್​ ಸುರ್ಜೇವಾಲಾ, ಪ್ರಧಾನಿ ಮೋದಿ ಅವರಿಗೆ ಮತದಾನ ಮಾಡುವಂತೆ ಪ್ರಭಾವ ಬೀರಲು ಈ ಹಣ ಇಟ್ಟುಕೊಳ್ಳಲಾಗಿತ್ತೇ ಎಂದು ಪ್ರಶ್ನಿಸಿದ್ದಾರೆ.

ಆದರೆ, ಕಾಂಗ್ರೆಸ್​ ಆರೋಪವನ್ನು ಅರುಣಾಚಲಪ್ರದೇಶ ಸಿಎಂ ಪ್ರೇಮ್​ ಖಂಡು ತಳ್ಳಿಹಾಕಿದ್ದಾರೆ.ನೋಟಿಗಾಗಿ ವೋಟು ಕಾಂಗ್ರೆಸ್​ನ ಕೃತ್ಯ ಎಂದಿರುವ ಅವರು, ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Intro:Body:

ಪ್ರಧಾನಿ ರ್ಯಾಲಿಗೂ ಮುನ್ನ ಕೋಟಿ ರೂ ಪತ್ತೆ?: 'ನೋಟಿಗಾಗಿ ಓಟು' ಎಂದು ಆರೋಪಿಸದ ಕಾಂಗ್ರೆಸ್​

Congress Alleges Cash-For Votes In Arunachal Ahead of PM Rally

ನವದೆಹಲಿ: ಅರುಣಾಚಲಪ್ರದೇಶದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಗೂ , ಆ ಮೊದಲು ಬಿಜೆಪಿಗೆ ಸೇರಿದವು ಎನ್ನಲಾದ  ವಾಹನಗಳಲ್ಲಿ  1.8 ಕೋಟಿ ಪತ್ತೆಯಾಗಿರುವುದನ್ನೂ ತಳುಕು ಹಾಕಿರುವ  ಕಾಂಗ್ರೆಸ್​ 'ನೋಟಿಗಾಗಿ ಓಟು' ಹಗರಣ ಎಂದು ಆರೋಪಿಸಿದೆ.

ಇಂದುಎ ಬೆಳಗ್ಗೆ ಅರುಣಾಚಲ ಪ್ರದೇಶದ ಪಾಸಿಘಾಟ್​ನಲ್ಲಿ ಪ್ರಧಾನಿ ಮೋದಿ ಅವರು ರ್ಯಾಲಿ ನಡೆದಿದೆ. ಇದಕ್ಕೂ ಮುನ್ನ, ಇಲ್ಲಿನ ಗೆಸ್ಟ್​ಹೌಸ್​ವೊಂದರಲ್ಲಿ 1.8 ಕೋಟಿ ರೂಗಳನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಿಜೆಪಿ ಪ್ರಚಾರಕ್ಕೆ ಬಳಸಿಕೊಂಡಿದ್ದ ಎರಡು ಕಾರಿನಲ್ಲಿ ಈ ಹಣ ಪತ್ತೆಯಾಗಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ. ಅಲ್ಲದೆ, ಈ ಪ್ರಕರಣದಲ್ಲಿ ಪ್ರಧಾನಿ ಮೋದಿ, ಅರುಣಾಚಲ ಸಿಎಂ ಪ್ರೇಮ ಕಂಡು  ವಿರುದ್ಧ ಆಯೋಗ ದೂರು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದೆ.

ಪಸಿಘಾಟ್​ ಗೆಸ್ಟ್​ಹೌಸ್​ ಬಳಿಯ ಎರಡು ಕಾರ್​ಗಳಲ್ಲಿ ಸಂಗ್ರಹಿಸಲಾಗಿದ್ದ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಒಂದು ಕಾರಿನಲ್ಲಿ 1 ಕೋಟಿ ಪತ್ತೆಯಾಗಿತ್ತು. ಇದು ಮೆಬೊ ಕ್ಷೇತ್ರದ ಅಭ್ಯರ್ಥಿ ಡಾ. ಡೆಂಗಿ ಪೆರ್ಮೆ ಅವರಿಗೆ ಸೇರಿದ್ದು ಎನ್ನಲಾಗಿದೆ. ಮತ್ತೊಂದು ಕಾರಿನಲ್ಲಿ 80 ಲಕ್ಷ ಪತ್ತೆಯಾಗಿದ್ದು, ಇದು ಉಪಮುಖ್ಯಮಂತ್ರಿ ಚೌನ ಮೈನ್​ ಅವರದ್ದು ಎನ್ನಲಾಗಿದೆ.

ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ  ಕಾಂಗ್ರೆಸ್​ ವಕ್ತಾರ ರಣದೀಪ್​ ಸುರ್ಜೇವಾಲಾ, ಪ್ರಧಾನಿ ಮೋದಿ ಅವರಿಗೆ ಮತದಾನ ಮಾಡುವಂತೆ ಪ್ರಭಾವ ಬೀರಲು ಈ ಹಣ ಇಟ್ಟುಕೊಳ್ಳಲಾಗಿತ್ತೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, 80 ಲಕ್ಷ ಕೋಟಿ ಕಪ್ಪು ಹಣದಿಂದ ತರಲಾದೆ ಹಣವೇ? ಇದು ಚೌಕೀದಾರರನ್ನು ಚೋರ್ ಎಂದು ಸಾಬೀತುಪಡಿಸುತ್ತೆ ಅಲ್ಲವೇ? ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿನ್ನು ತೋರಿಸುತ್ತಿಲ್ಲವೇ ಎಂದು ಪ್ರಶ್ನೆಗಳು ಮಳೆಗರೆದಿದ್ದಾರೆ.

ಆದರೆ ಕಾಂಗ್ರೆಸ್​ ಆರೋಪವನ್ನು ತಳ್ಳಿಹಾಕಿರುವ ಅರುಣಾಚಲಪ್ರದೇಶ ಸಿಎಂ ಪ್ರೇಮ ಖಂಡು, ನೋಟಿಗಾಗಿ ಓಟು ಕಾಂಗ್ರೆಸ್​ನ ಕೃತ್ಯ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.

Congress Alleges Cash-For Votes In Arunachal Ahead of PM Rally

NEW DELHI: The Congress claimed to have busted a cash-for-votes scandal in Pasighat, Arunachal Pradesh, where Prime Minister Narendra Modi addressed a rally today morning.

Around midnight, just hours before the rally, Rs. 1.8 crore in cash was recovered by the police, in presence of election officials, from a local guesthouse. The two cars which contained the stash were part of a BJP convoy, the Congress said. The party has asked the Election Commission to file a case against Prime Minister Narendra Modi, Chief Minister Pema Khandu and his deputy.

Ahead of elections, more than Rs. 6 crore in cash has been seized in Arunachal Pradesh. This time, the Congress workers had flagged the cars, which were parked at the Siang guest house in Pasighat -- around 265 km from state capital Itanagar.

One of the cars, from which Rs. 1 crore was recovered, belonged to Dr Dengi Perme, candidate for the Mebo assembly constituency, they said. The other car, which contained Rs. 80 lakh, belongs to state's transport department, but was allegedly being used by Deputy Chief Minister Chowna Mein.

"It's absolutely wrong. 'Cash for Vote' is rather practiced by Congress party," said Chief Minister Pema Khandu. Admitting that the money was found in a car belonging to a BJP candidate, he said investigation, conducted under the Election Commission will reveal all the details.

In Delhi, senior Congress leader Randeep Surjewala questioned whether the cash was meant to influence the voters to vote the Prime Minister.

"Next question -- is this the same amount from that 80 lakh crore black money? Does this not prove Chowkidaar chor hai? Is this not a clear cut act of corrupt practice?" he added.

2 COMMENTS

He also showed two videos, which he said, were being circulated in social media and showed the cash being counted by police officers in the presence of Election Commission's Expenditure Officer Samrita Kaur Gill. The party, however, said it could vouch for the authenticity of the video.

Part of the video - Rs. 2 crore confiscated from Tapir Gao's personal car in Siang guest house at Pasighat. Same place where the CM convoy was raided. Tapir Gao is BJP President, Arunachal & is fighting the LS election

Complaint by @IYC

PM Modi holding a rally in Pasighat today pic.twitter.com/PbXk0iQrDe
— Rachit Seth (@rachitseth) April 3, 2019

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.