ETV Bharat / bharat

ಕೌನ್​ ಬನೇಗಾ ಸುಪ್ರೀಂ ಸಿಜೆಐ..? ಗೊಗೊಯಿ ಶಿಫಾರಸು ಇವರೇ.. - Ranjan Gogoi recommends SA Bobde ಸುಪ್ರೀಂ ಕೋರ್ಟ್​ ಮುಂದಿನ ಮುಖ್ಯ ನ್ಯಾಯಮೂರ್ತಿಯ ಸುದ್ದಿ

ದೀಪಕ್ ಮಿಶ್ರಾ ನಂತರದಲ್ಲಿ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಿದ ರಂಜನ್ ಗೊಗೊಯಿ ನವೆಂಬರ್ 17ರಂದು ನಿವೃತ್ತರಾಗಲಿದ್ದಾರೆ. ಇದೇ ವೇಳೆ ಗೊಗೊಯಿ ಮುಂದಿನ ಮುಖ್ಯ ನ್ಯಾಯಮೂರ್ತಿ ಯಾರಾಗಬೇಕು ಎಂದು ಶಿಫಾರಸು ಮಾಡಿದ್ದಾರೆ.

ಸುಪ್ರೀಂ ಕೋರ್ಟ್​
author img

By

Published : Oct 18, 2019, 11:39 AM IST

ನವದೆಹಲಿ: ಇಡೀ ಭಾರತ ದೇಶವೇ ಸದ್ಯ ಅಯೋಧ್ಯೆ ಭೂವಿವಾದಿದ ಕುರಿತಂತೆ ಸುಪ್ರೀಂಕೋರ್ಟ್​ ನೀಡುವ ಐತಿಹಾಸಿಕ ತೀರ್ಪಿನ ಮೇಲೆ ಕಣ್ಣಿಟ್ಟಿದೆ. ಇನ್ನೊಂದೆಡೆ ಇದೇ ತೀರ್ಪನ್ನು ಓದಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯಿ ನಿವೃತ್ತರಾಗಲಿದ್ದಾರೆ.

CJI Ranjan Gogoi
ಹಾಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ

ದೀಪಕ್ ಮಿಶ್ರಾ ನಂತರದಲ್ಲಿ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಿದ ರಂಜನ್ ಗೊಗೊಯಿ ನವೆಂಬರ್ 17ರಂದು ನಿವೃತ್ತರಾಗಲಿದ್ದಾರೆ. ಇದೇ ವೇಳೆ ಗೊಗೊಯಿ ಮುಂದಿನ ಮುಖ್ಯ ನ್ಯಾಯಮೂರ್ತಿ ಯಾರಾಗಬೇಕು ಎಂದು ಶಿಫಾರಸು ಮಾಡಿದ್ದಾರೆ.

  • Chief Justice of India (CJI) Ranjan Gogoi(file pic) recommended by writing a letter of appointment for second senior most judge Justice S A Bobde as the next Chief Justice of India. As per tradition, the sitting CJI has to write and recommend his immediate successor pic.twitter.com/5aTZYIdl0Z

    — ANI (@ANI) October 18, 2019 " class="align-text-top noRightClick twitterSection" data=" ">

ಸುಪ್ರೀಂಕೋರ್ಟ್​ನಲ್ಲಿನ ಎರಡನೇ ಹಿರಿಯ ನ್ಯಾಯಮೂರ್ತಿ ಎಸ್‌ ಎ ಬೋಬ್ಡೆ ಹೆಸರನ್ನು ನಿರ್ದೇಶನ ಮಾಡಿದ್ದಾರೆ. ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಅಧಿಕಾರ ಮುಕ್ತಾಯದ ವೇಳೆ ತಮ್ಮ ಉತ್ತರಾಧಿಯ ಹೆಸರನ್ನು ಶಿಫಾರಸು ಮಾಡುವ ಸಂಪ್ರದಾಯ ರೂಢಿಯಲ್ಲಿದೆ.

Intro:Body:

ನವದೆಹಲಿ: ಭಾರತ ದೇಶವೇ ಸದ್ಯ ಅಯೋಧ್ಯೆ ಭೂವಿವಾದದ ಕುರಿತಂತೆ ಸುಪ್ರೀಂ ಕೋರ್ಟ್​ ನೀಡುವ ಐತಿಹಾಸಿಕ ತೀರ್ಪಿನ ಮೇಲೆ ಕಣ್ಣಿಟ್ಟಿದ್ದರೆ, ಇನ್ನೊಂದೆಡೆ ಇದೇ ತೀರ್ಪನ್ನು ಓದಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯಿ ನಿವೃತ್ತರಾಗಲಿದ್ದಾರೆ.

ದೀಪಕ್ ಮಿಶ್ರಾ ನಂತರದಲ್ಲಿ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಿದ ರಂಜನ್ ಗೊಗೊಯಿ ನವೆಂಬರ್ 17ರಂದು ನಿವೃತ್ತರಾಗಲಿದ್ದಾರೆ. ಇದೇ ವೇಳೆ ಗೊಗೊಯಿ ಮುಂದಿನ ಮುಖ್ಯ ನ್ಯಾಯಮೂರ್ತಿ ಯಾರಾಗಬೇಕು ಎಂದು ಶಿಫಾರಸು ಮಾಡಿದ್ದಾರೆ.

ಸುಪ್ರೀಂ ಕೋರ್ಟ್​ನಲ್ಲಿನ ಎರಡನೇ ಹಿರಿಯ ನ್ಯಾಯಮೂರ್ತಿ ಎಸ್​.ಎ.ಬೋಬ್ಡೆ ಹೆಸರನ್ನು ನಿರ್ದೇಶನ ಮಾಡಿದ್ದಾರೆ. ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಅಧಿಕಾರ ಮುಕ್ತಾಯದ ವೇಳೆ ತಮ್ಮ ಉತ್ತರಾಧಿಯ ಹೆಸರನ್ನು ಶಿಫಾರಸು ಮಾಡುವ ಸಂಪ್ರದಾಯ ರೂಢಿಯಲ್ಲಿದೆ.  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.