ETV Bharat / bharat

ಚಂದ್ರಯಾನ ನಡೆದು ಬಂದ ದಾರಿ ... - ಚಂದ್ರಯಾನ 2 ರೋವರ್ ಹೆಸರು

ಚಂದ್ರಯಾನ ಮೂಲಕ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ನೆಡುತ್ತಿರುವ ಮೈಲುಗಲ್ಲು ಐತಿಹಾಸಿಕ ಪುಟಗಳಲ್ಲಿ ದಾಖಲಾಗುತ್ತಿದೆ. ಚಂದ್ರಯಾನ-1 ಹಾಗೂ 2ರ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ. ಹಾಗಿದ್ರೆ ಚಂದ್ರಯಾನದ ಕುರಿತು ಒಂದಷ್ಟು ಪ್ರಮುಖ ಘಟನಾವಳಿಗಳ ಮಾಹಿತಿ ಇಲ್ಲಿದೆ...

ಚಂದ್ರಯಾನ ನಡೆದು ಬಂದ ದಾರಿ
author img

By

Published : Sep 7, 2019, 2:43 AM IST

ಚಂದ್ರಯಾನ 1 ಇತಿಹಾಸ ಹೇಗಿದೆ ಗೊತ್ತಾ?

1999: ಚಂದ್ರಯಾನದ ಬಗ್ಗೆ ಇಂಡಿಯನ್​ ಅಕಾಡೆಮಿ ಆಫ್​ ಸೆನ್ಸ್​​ ನಲ್ಲಿ ಮೊದಲ ಸಭೆ.

15 ಆಗಸ್ಟ್​ 2003: ಆಗಿನ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರಿಂದ ಚಂದ್ರಯಾನ ಯೋಜನೆ ಪ್ರಕಟ.

22 ಅಕ್ಟೋಬರ್ 2008: ಶ್ರೀಹರಿಕೋಟಾದಿಂದ ಚಂದ್ರಯಾನ 1ರ ಉಡ್ಡಯನ.

08 ನವೆಂಬರ್​​ 2008: ಚಂದ್ರಯಾನ 1 ಚಂದಮಾಮನ ಪ್ರದೇಶ ಪ್ರವೇಶ.

14 ನವೆಂಬರ್ 2008: ಚಂದ್ರನ ದಕ್ಷಿಣ ಪ್ರದೇಶದ ಹತ್ತಿರ ಇಂಪ್ಯಾಕ್ಟ್​​​ ಪ್ರೋಬ್​​​​ ಡಿಕ್ಕಿ.

28 ಆಗಸ್ಟ್​ 2009: ಚಂದ್ರಯಾನ ಯೋಜನೆ ಪೂರ್ಣ.

ಚಂದ್ರಯಾನ-2ದ ಯಾನ ಆರಂಭ:

2007: ಚಂದ್ರಯಾನ 2ಕ್ಕಾಗಿ ರಷ್ಯಾದೊಂದಿಗೆ ಒಪ್ಪಂದ.

2011: ಸರಿಯಾದ ವೇಳೆಗೆ ಲ್ಯಾಂಡರ್​ ಒದಗಿಸಲು ವಿಫಲ.

2013: ಇದರಿಂದಾಗಿ ಭಾರತ ಸ್ವತಂತ್ರ ಲ್ಯಾಂಡರ್​​ ಅಭಿವೃದ್ಧಿಗೆ ನಿರ್ಧಾರ.

22.07.2019: ಚಂದ್ರಯಾನ -2 ಉಡ್ಡಯನ .

02.09.2019: ಆರ್ಬಿಟರ್​​ನಿಂದ ವಿಕ್ರಂ ಲ್ಯಾಂಡರ್​​ ಬೇರ್ಪಡೆ.

Intro:Body:

ಚಂದ್ರಯಾನ 1 ಇತಿಹಾಸ ಹೇಗಿದೆ ಗೊತ್ತಾ? 

 1999:  ಚಂದ್ರಯಾನದ ಬಗ್ಗೆ ಇಂಡಿಯನ್​ ಅಕಾಡೆಮಿ ಆಫ್​ ಸೆನ್ಸ್​​ ನಲ್ಲಿಒ ಮೊದಲ ಸಭೆ 

15 ಆಗಸ್ಟ್​ 2003: ಆಗಿನ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರಿಂದ ಚಂದ್ರಯಾನ ಯೋಜನೆ ಪ್ರಕಟ 

22 ಅಕ್ಟೋಬರ್ 2008: ಶ್ರೀಹರಿಕೋಟಾದಿಂದ ಚಂದ್ರಯಾನ 1ರ ಉಡ್ಡಯನ 

08 ನವೆಂಬರ್​​ 2008: ಚಂದ್ರಯಾನ 1 ಚಂದಮಾಮನ ಪ್ರದೇಶ ಪ್ರವೇಶ 

14 ನವೆಂಬರ್ 2008: ಚಂದ್ರನ ದಕ್ಷಿಣ ಪ್ರದೇಶದ ಹತ್ತಿರ  ಇಂಪ್ಯಾಕ್ಟ್​​​ ಪ್ರೋಬ್​​​​ ಡಿಕ್ಕಿ 

28 ಆಗಸ್ಟ್​ 2009: ಚಂದ್ರಯಾನ ಯೋಜನೆ ಪೂರ್ಣ 

ಚಂದ್ರಯಾನದ ಯಾನ ಆರಂಭ

2007: ಚಂದ್ರಯಾನ 2ಕ್ಕಾಗಿ ರಷ್ಯಾದೊಂದಿಗೆ ಒಪ್ಪಂದ 

2011: ಸರಿಯಾದ ವೇಳೆಗೆ ಲ್ಯಾಂಡರ್​ ಒದಗಿಸಲು ವಿಫಲ 

2013: ಇದರಿಂದಾಗಿ ಭಾರತ ಸ್ವತಂತ್ರ ಲ್ಯಾಂಡರ್​​ ಅಭಿವೃದ್ಧಿಗೆ ನಿರ್ಧಾರ

22.07.2019: ಚಂದ್ರಯಾನ -2 ಉಡ್ಡಯನ 

02.09.2019:  ಆರ್ಬಿಟರ್​​ನಿಂದ ವಿಕ್ರಂ ಲ್ಯಾಂಡರ್​​ ಬೇರ್ಪಡೆ 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.