ETV Bharat / bharat

ಭಾರತಕ್ಕೆ ಆಗಮಿಸಿದ ಚೀನಾ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ!

ಚೆನ್ನೈನ ವಿಮಾನ ನಿಲ್ದಾಣಕ್ಕೆ ಅಗಮಿಸಿದ ಕ್ಸಿ ಜಿನ್​ಪಿಂಗ್ ಅವರನ್ನ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಭಾರತಕ್ಕೆ ಆಗಮಿಸಿದ ಚೀನಾ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ
author img

By

Published : Oct 11, 2019, 3:26 PM IST

ಚೆನ್ನೈ: ಭಾರತದ ಜೊತೆಗಿನ ಎರಡನೇ ಅನೌಪಚಾರಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಭಾರತಕ್ಕೆ ಆಗಮಿಸಿದ್ದಾರೆ.

  • #WATCH Tamil Nadu: Chinese President Xi Jinping arrives in Chennai, received by Governor Banwarilal Purohit. The second informal summit between Prime Minister Narendra Modi and President Xi will begin in Mahabalipuram today. pic.twitter.com/rXoLzvTRyG

    — ANI (@ANI) October 11, 2019 " class="align-text-top noRightClick twitterSection" data=" ">

ಚೆನ್ನೈನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕ್ಸಿ ಜಿನ್​ಪಿಂಗ್ ಅವರಿಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್​ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕ್ಸಿ ಜಿನ್​ಪಿಂಗ್​ ಅವರನ್ನ ಸ್ವಾಗತಿಸಿದರು.

ವಿಮಾನ ನಿಲ್ದಾಣದಲ್ಲಿ ತಮಿಳುನಾಡಿನ ಹಲವು ಜಾನಪದ ನೃತ್ಯ ತಂಡಗಳು ಮತ್ತು ಸಂಗೀತ ತಂಡಗಳು ತಮ್ಮ ಕಲೆಯನ್ನ ಪ್ರದರ್ಶಿಸುವ ಮೂಲಕ ಚೀನಾ ಅಧ್ಯಕ್ಷರನ್ನ ಸ್ವಾಗತಿಸಿದ್ರು.

ಕ್ಸಿ ಜಿನ್​ಪಿಂಗ್ ವಿಮಾನ ನಿಲ್ದಾಣದಿಂದ ನೇರವಾಗಿ ಚೆನ್ನೈನ ಐಟಿಸಿ ಗ್ರ್ಯಾಂಡ್​ ಚೋಲಾ ಹೋಟೆಲ್​ ತಲುಪಿದ್ದಾರೆ. ಹೋಟೆಲ್​ನಲ್ಲಿ ಚೀನಾ ಅಧ್ಯಕ್ಷರ ಭೋಜನಕೂಟಕ್ಕೆ ತಮಿಳುನಾಡಿನ ತಿನಿಸುಗಳಾದ ತಕ್ಕಲಿ ರಸಂ, ಅರಚವಿಟ್ಟ ಸಾಂಬಾರ್, ಕಡಲೈ ಕುರುಮಾ ಮತ್ತು ಕವನರಸಿ ಹಲ್ವಾ ನೀಡಲಾಗುವುದು.

Intro:Body:

blank page

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.