ETV Bharat / bharat

ಚಂದ್ರನಿಗೆ ಮತ್ತಷ್ಟು ಸನಿಹವಾಯ್ತು ಚಂದ್ರಯಾನ ನೌಕೆ..!

ಮಂಗಳವಾರ ಹಾಗೂ ಬುಧವಾರ ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯ ಮಾಡಲಾಗಿದ್ದು, ಆಗಸ್ಟ್ 28ರಂದು ಮುಂದಿನ ಹಂತ ನಡೆಯಲಿದೆ.

ಚಂದ್ರಯಾನ
author img

By

Published : Aug 21, 2019, 3:25 PM IST

ನವದೆಹಲಿ: ಇಸ್ರೋ ಮೂನ್ ಮಿಷನ್ ಚಂದ್ರಯಾನ -2 ತನ್ನ ಗುರಿಯತ್ತ ಸ್ಪಷ್ಟವಾಗಿ ಸಾಗುತ್ತಿದ್ದು, ಇಂದು ಮತ್ತೊಮ್ಮೆ ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯದಲ್ಲಿ ವಿಜ್ಞಾನಿಗಳು ಸಫಲರಾಗಿದ್ದಾರೆ.

ಮಂಗಳವಾರ ಬೆಳಗ್ಗೆ 9.20 ಗಂಟೆಗೆ ಚಂದ್ರನ ಕಕ್ಷೆಗೆ ಸೇರಿಸಿದ್ದ ಇಸ್ರೋ ವಿಜ್ಞಾನಿಗಳ ತಂಡ ಇಂದು ಮತ್ತೊಮ್ಮೆ ಕಕ್ಷೆಗೆ ಸೇರಿಸುವ ಕಾರ್ಯ ಮಾಡಿದ್ದು, ಈ ಮೂಲಕ ಚಂದ್ರಯಾನ ನೌಕೆ ಚಂದ್ರನಿಗೆ ಮತ್ತಷ್ಟು ಸಮೀಪವಾಗಿದೆ.

ಚಂದ್ರನ ವಾತಾವರಣ ಹಾಗೂ ನೀರಿನಂಶ ಪತ್ತೆಯೇ ಇಸ್ರೋದ ಮೊದಲ ಆದ್ಯತೆ: ಸಿವನ್​ ಘೋಷಣೆ

ಮಂಗಳವಾರ ಹಾಗೂ ಬುಧವಾರ ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯ ಮಾಡಲಾಗಿದ್ದು, ಆಗಸ್ಟ್ 28ರಂದು ಮುಂದಿನ ಹಂತದ ಕಾರ್ಯಗಳು ನಡೆಯಲಿದೆ.

ಇಂದಿನ ಹಂತ ಯಶಸ್ವಿಯಾಗುತ್ತಿದ್ದಂತೆ ನಮ್ಮ ನೌಕೆ ಚಂದ್ರನಿಗೆ ಮತ್ತಷ್ಟು ಸನಿಹವಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಈ ಬಹುನಿರೀಕ್ಷಿತ ನೌಕೆ ಸೆಪ್ಟೆಂಬರ್ 7ರ ತಡರಾತ್ರಿ 1.40ರಿಂದ 1.55ರ ಅವಧಿಯಲ್ಲಿ ಚಂದ್ರನಲ್ಲಿ ಸುರಕ್ಷಿತವಾಗಿ ಇಳಿಯಲಿದೆ.

Intro:Body:

ಚಂದ್ರನಿಗೆ ಮತ್ತಷ್ಟು ಸನಿಹವಾಯ್ತು ಚಂದ್ರಯಾನ ನೌಕೆ..!

ನವದೆಹಲಿ: ಇಸ್ರೋ ಮೂನ್ ಮಿಷನ್ ಚಂದ್ರಯಾನ-2 ತನ್ನ ಗುರಿಯತ್ತ ಸ್ಪಷ್ಟವಾಗಿ ಸಾಗುತ್ತಿದ್ದು, ಇಂದು ಮತ್ತೊಮ್ಮೆ ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯದಲ್ಲಿ ವಿಜ್ಞಾನಿಗಳು ಸಫಲರಾಗಿದ್ದಾರೆ.

ಮಂಗಳವಾರ ಬೆಳಗ್ಗೆ 9.20 ಗಂಟೆಗೆ ಚಂದ್ರನ ಕಕ್ಷೆಗೆ ಸೇರಿಸಿದ್ದ ಇಸ್ರೋ ವಿಜ್ಞಾನಿಗಳ ತಂಡ ಇಂದು ಮತ್ತೊಮ್ಮೆ ಕಕ್ಷೆಗೆ ಸೇರಿಸುವ ಕಾರ್ಯ ಮಾಡಿದ್ದು ಈ ಮೂಲಕ ಚಂದ್ರಯಾನ ನೌಕೆ ಚಂದ್ರನಿಗೆ ಮತ್ತಷ್ಟು ಸಮೀಪವಾಗಿದೆ.

ಮಂಗಳವಾರ ಹಾಗೂ ಬುಧವಾರ ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯ ಮಾಡಲಾಗಿದ್ದು ಆಗಸ್ಟ್ 28ರಂದು ಮುಂದಿನ ಹಂತ ನಡೆಯಲಿದೆ.

ಇಂದಿನ ಹಂತ ಯಶಸ್ವಿಯಾಗುತ್ತಿದ್ದಂತೆ ನಮ್ಮ ನೌಕೆ ಚಂದ್ರನಿಗೆ ಮತ್ತಷ್ಟು ಸನಿಹವಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಈ ಬಹುನಿರೀಕ್ಷಿತ ನೌಕೆ ಸೆಪ್ಟೆಂಬರ್ 7ರ ತಡರಾತ್ರಿ 1.40ರಿಂದ 1.55ರ ಅವಧಿಯಲ್ಲಿ ಚಂದ್ರನಲ್ಲಿ ಸುರಕ್ಷಿತವಾಗಿ ಇಳಿಯಲಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.