ETV Bharat / bharat

ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ಮೇಲೆ ನಿಯಂತ್ರಣ ಹೇರಿದ ಸರ್ಕಾರ

author img

By

Published : Mar 30, 2020, 8:03 PM IST

"ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ಕೋವಿಡ್​-19 ಚಿಕಿತ್ಸೆಗೆ ಪರಿಣಾಮಕಾರಿಯಾಗಿದೆ ಎಂದು ಸರ್ಕಾರಕ್ಕೆ ಮನವರಿಕೆಯಾಗಿದೆ. ಹೀಗಾಗಿ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಈ ಔಷಧ ಮಾರಾಟ ಹಾಗೂ ಪೂರೈಕೆಯ ಮೇಲೆ ನಿಯಂತ್ರಣ ವಿಧಿಸಸುವುದು ಅಗತ್ಯವಾಗಿದೆ." ಎಂದು ಕೇಂದ್ರ ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Centre has restricted sale and distribution of hydroxychloroquine

ಹೊಸದಿಲ್ಲಿ: ಹೈಡ್ರಾಕ್ಸಿಕ್ಲೋರೋಕ್ವಿನ್​ ಔಷಧವನ್ನು ಅಗತ್ಯ ಔಷಧಗಳ ಪಟ್ಟಿಗೆ ಸೇರಿಸಿರುವ ಕೇಂದ್ರ ಸರ್ಕಾರ, ಈ ಔಷಧ ಮಾರಾಟದ ಮೇಲೆ ನಿಯಂತ್ರಣ ಜಾರಿ ಮಾಡಿದೆ. ಕೋವಿಡ್​-10 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಪರಿಣಾಮಕಾರಿ ಔಷಧವಾಗಿದೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಈ ಔಷಧದ ಕೊರತೆಯಾಗದಂತೆ ತಡೆಯಲು ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಈ ಕುರಿತು ಕೇಂದ್ರದ ಗೆಜೆಟ್​ನಲ್ಲಿ ಅಧಿಸೂಚನೆ ಹೊಡಿಸಿದ ಕ್ಷಣದಿಂದ ಹೊಸ ನಿಯಂತ್ರಕ ನಿಯಮಾವಳಿಗಳು ಜಾರಿಗೆ ಬರಲಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

"ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ಕೋವಿಡ್​-19 ಚಿಕಿತ್ಸೆಗೆ ಪರಿಣಾಮಕಾರಿಯಾಗಿದೆ ಎಂದು ಸರ್ಕಾರಕ್ಕೆ ಮನವರಿಕೆಯಾಗಿದೆ. ಹೀಗಾಗಿ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಈ ಔಷಧಿಯ ಮಾರಾಟ ಹಾಗೂ ಪೂರೈಕೆಯ ಮೇಲೆ ನಿಯಂತ್ರಣ ವಿಧಿಸುವುದು ಅಗತ್ಯವಾಗಿದೆ." ಎಂದು ಕೇಂದ್ರ ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಡ್ರಗ್ಸ್​ ಮತ್ತು ಕಾಸ್ಮೆಟಿಕ್​ ಕಾಯ್ದೆ, 1940ರ ಸೆಕ್ಷನ್​ 26ಬಿ (23 ಆಫ್​ 1940) ಅಡಿ ಪ್ರದತ್ತ ಅಧಿಕಾರದನ್ವಯ ಸರ್ಕಾರ ಹೈಡ್ರಾಕ್ಸಿಕ್ಲೋರೋಕ್ವಿನ್ ಮೇಲೆ ನಿಯಂತ್ರಕ ಕ್ರಮಗಳನ್ನು ಜಾರಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.