ETV Bharat / bharat

ಜುಲೈ 1ರಿಂದ 15ರವರೆಗೆ ಸಿಬಿಎಸ್​​ಇ 10th,12th ಪರೀಕ್ಷೆ - ಸಿಬಿಎಸ್​ಸಿ ಪರೀಕ್ಷೆ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯ 10 ಮತ್ತು 12ನೇ ತರಗತಿ ಪರೀಕ್ಷಾ ದಿನಾಂಕ ಪ್ರಕಟವಾಗಿದೆ. ಜುಲೈ 1ರಿಂದ 15ರವರೆಗೆ ಈ ಪರೀಕ್ಷೆಗಳು ನಡೆಯಲಿವೆ.

CBSE
CBSE
author img

By

Published : May 8, 2020, 5:22 PM IST

Updated : May 8, 2020, 5:34 PM IST

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ 10 ಮತ್ತು 12ನೇ ತರಗತಿ ಪರೀಕ್ಷಾ ದಿನಾಂಕ ಪ್ರಕಟವಾಗಿದೆ. ಜುಲೈ 1ರಿಂದ 15ರವರೆಗೆ ಸಿಬಿಎಸ್ಇ 10th,12th ಪರೀಕ್ಷೆ ನಡೆಯಲಿವೆ.

ಸಚಿವ ರಮೇಶ್​ ಪೋಖ್ರಿಯಾಲ್​ ನಿಶಾಂಕ್

ಈಗಾಗಲೇ ಐಐಟಿ-ಜೆಇಇ (ಮುಖ್ಯ) ಪರೀಕ್ಷೆಗಳು ಜುಲೈ 18, 20, 21, 22, & 23 ರಂದು ನಡೆಯಲಿದ್ದು, ಐಐಟಿ-ಜೆಇಇ ಅಡ್ವಾನ್ಸ್​ ಪರೀಕ್ಷೆ ಆಗಸ್ಟ್​ ತಿಂಗಳಲ್ಲಿ ನಡೆಯಲಿದೆ.

10ನೇ ಹಾಗೂ 12 ನೇ ತರಗತಿಗಳಿಗೆ ನಡೆಸುವ ಪರೀಕ್ಷೆ ಬಗ್ಗೆ ಆದಷ್ಟು ಬೇಗ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ರಮೇಶ್​ ಪೋಖ್ರಿಯಾಲ್​ ನಿಶಾಂಕ್ ತಿಳಿಸಿದ್ದರು.

Last Updated : May 8, 2020, 5:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.