ETV Bharat / bharat

ತಪಾಸಣೆ ನಡೆಸುತ್ತಿದ್ದ ಎಸ್​ಐಗೆ ಗುದ್ದಿದ ಕಾರು... ಯುವಕರ ಬಂಧನ - ತೆಲಂಗಾಣದ ವಿಕಾರಾಬಾದ್​ ಜಿಲ್ಲೆಯ ಅನಂತಗಿರಿ ನಗರ

ತೆಲಂಗಾಣದ ವಿಕಾರಾಬಾದ್​ ಜಿಲ್ಲೆಯ ಅನಂತಗಿರಿ ನಗರದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ಗೆ ಕಾರಿನಲ್ಲಿ ಬಂದ ನಾಲ್ವರು ಯುವಕರು ಗಾಡಿಯಿಂದ ಗುದ್ದಿದ ಪರಿಣಾಮ ಪೊಲೀಸ್​ ಕಾಲಿಗೆ ಬಲವಾದ ಗಾಯಗಳಾಗಿವೆ. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Car hits SI while vehicle inspection
ತಪಾಸಣೆ ನಡೆಸುತ್ತಿದ್ದ ಎಸ್​ಐಗೆ ಗುದ್ದಿದ ಕಾರು
author img

By

Published : Jan 2, 2020, 2:48 PM IST

ತೆಲಂಗಾಣ: ಕರ್ತವ್ಯದ ಮೇಲೆ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ಗೆ ಕಾರಿನಲ್ಲಿ ಬಂದ ನಾಲ್ವರು ಯುವಕರು, ಗಾಡಿ ನಿಲ್ಲಿಸದೇ ಗುದ್ದಿ ಹೋಗಿರುವ ಘಟನೆ ತೆಲಂಗಾಣದ ವಿಕಾರಾಬಾದ್​ ಜಿಲ್ಲೆಯ ಅನಂತಗಿರಿ ನಗರದಲ್ಲಿ ನಡೆದಿದೆ.

ಹೈದರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಎಸ್​ಐ ದಾಖಲು

ಅನಂತಗಿರಿ ನಗರದಲ್ಲಿ ತಪಾಸಣೆ ಮಾಡುತ್ತಿದ್ದ ಎಸ್ ​ಐ ಕೃಷ್ಣ, ಕಾರೊಂದನ್ನು ಅಡ್ಡಗಟ್ಟಿದ್ದರು. ಆದರೆ ಕಾರು ನಿಲ್ಲಿಸದ ಯುವಕರು ಸಬ್​ ಇನ್ಸ್​ಪೆಕ್ಟರ್​ಗೆ ಡಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ಪೊಲೀಸ್​ ಕಾಲಿಗೆ ಬಲವಾದ ಗಾಯವಾಗಿದ್ದು, ಅವರನ್ನು ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಮ್ರಾನ್​, ಅನ್ವರ್​, ನಾವಿದ್​ ಹಾಗೂ ಸಮೀರ್​ ಬಂಧಿತರು. ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ.

Intro:Body:

Nawabpet SI Krishna is inspecting vehicles as a part of duty in Ananthagiri town. While the police stopped the car for inspection.. they did not stop the car and hit the SI Krishna. His legs was crushed in the accident. He was rushed to a private hospital in Hyderabad for better treatment. The driver of the car and the car were taken into custody for causing the accident. The four accused were identified as Imran, Anwar, Navid and Samir of Tolichowki. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.