ETV Bharat / bharat

ಮಳೆಯಿಂದಾಗಿ ಅರ್ಧ ಮುಳುಗಿದ ಬಸ್, ಹರಸಾಹಸ ಪಟ್ಟು ಪ್ರಯಾಣಿಕರ ರಕ್ಷಣೆ

ದೇಶದ ಕೆಲ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕೆಲವು ಸ್ಥಳಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಮಳೆಯಿಂದಾಗಿ ಅರ್ಧ ಮುಳುಗಿದ ಬಸ್
ಮಳೆಯಿಂದಾಗಿ ಅರ್ಧ ಮುಳುಗಿದ ಬಸ್
author img

By

Published : Aug 20, 2020, 4:05 PM IST

ಮಥರಾ: ಉತ್ತರ ಪ್ರದೇಶದ ಕೆಲ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಜನಸಾಮಾನ್ಯರು ಇನ್ನಿಲ್ಲದ ರೀತಿಯ ತೊಂದರೆ ಅನುಭವಿಸುವಂತಾಗಿದೆ.

Bus stuck in waterlogging
ಪ್ರಯಾಣಿಕರ ರಕ್ಷಣೆ ಮಾಡಿದ ಪೊಲೀಸ್​

ಮಥುರಾದಲ್ಲಿ ಖಾಸಗಿ ಬಸ್​ವೊಂದು ಪ್ರವಾಹದಲ್ಲಿ ಸಿಲುಕಿಕೊಂಡು ಪ್ರಯಾಣಿಕರಿಗೆ ತೊಂದರೆಯಾದ ಘಟನೆ ನಡೆದಿದೆ. ಈ ವೇಳೆ ಪೊಲೀಸ್​ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 15 ಪ್ರಯಾಣಿಕರ ರಕ್ಷಣೆ ಮಾಡಿದ್ದಾರೆ.

  • रात्रि में बारिश के कारण नए बस स्टैंड के निकट स्थित ओवर ब्रिज के नीचे यात्रियों से भरी हुई बस में सवार यात्रियों के पानी में फंसे होने की सूचना पर अग्निशमन विभाग मथुरा द्वारा रेस्क्यू ऑपरेशन चलाकर यात्रियों एवं रिक्शा चालकों को सकुशल बाहर निकाला गया । pic.twitter.com/fEYxBwipuQ

    — MATHURA POLICE (@mathurapolice) August 19, 2020 " class="align-text-top noRightClick twitterSection" data=" ">

ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ವೇಳೆ ಏಕಾಏಕಿಯಾಗಿ ನೀರು ಹರಿದು ಬಂದಿರುವ ಪರಿಣಾಮ ಬಸ್ಸಿನ ಅರ್ಧಭಾಗ​ ನೀರಿನಲ್ಲಿ ಮುಳುಗಿದೆ. ತಕ್ಷಣವೇ ಕಾರ್ಯಾಚರಣೆ ನಡೆಸಿ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.