ETV Bharat / bharat

ವಲಸೆ ಕಾರ್ಮಿಕರ ಹೊತ್ತೊಯ್ಯುತ್ತಿದ್ದ ಬಸ್​ ಅಪಘಾತ: ಓರ್ವ ಸಾವು, ಹಲವರಿಗೆ ಗಾಯ - ಗುಜರಾತ್​ನ ಸೂರತ್​​ನಿಂದ ಒಡಿಶಾ

ವಿವಿಧ ರಾಜ್ಯಗಳಲ್ಲಿ ಉಳಿದುಕೊಂಡಿರುವ ವಲಸೆ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಹೋಗಲು ಕೇಂದ್ರ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಅದರಂತೆ ಬಸ್​, ಟ್ರೈನ್​ಗಳ ಮೂಲಕ ಕಾರ್ಮಿಕರು ಭಾರಿ ಸಂಖ್ಯೆಯಲ್ಲಿ ತವರು ರಾಜ್ಯಗಳತ್ತ ಧಾವಿಸುತ್ತಿದ್ದಾರೆ.

Bus accident in Kalinga Ghat Odisha
Bus accident in Kalinga Ghat Odisha
author img

By

Published : May 3, 2020, 9:30 AM IST

Updated : May 3, 2020, 9:59 AM IST

ಒಡಿಶಾ: ವಲಸೆ ಕಾರ್ಮಿಕರನ್ನು ಹೊತ್ತು ಗುಜರಾತ್​ನ ಸೂರತ್​​ನಿಂದ ಒಡಿಶಾಕ್ಕೆ ಪ್ರಯಾಣ ಬೆಳೆಸಿದ್ದ ಬಸ್​​ ಅಪಘಾತಕ್ಕೀಡಾದ ಪರಿಣಾಮ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ.

Bus accident in Kalinga Ghat Odisha
ವಲಸೆ ಕಾರ್ಮಿಕರ ಹೊತ್ತೊಯ್ಯುತ್ತಿದ್ದ ಬಸ್​ ಅಪಘಾತ

ವಲಸೆ ಕಾರ್ಮಿಕರನ್ನು ಹೊತ್ತು ಸಾಗುತ್ತಿದ್ದ ವೇಳೆ ಗಂಜಾಮ್​- ಕಂದಮಾಲ್​ ಗಡಿಯಲ್ಲಿನ ಕಳಿಂಗಾ ಘಾಟ್​ನಲ್ಲಿ ಬಸ್​ ಆಯತಪ್ಪಿ ಉರುಳಿ ಬಿದ್ದಿದೆ. ಪರಿಣಾಮ ಓರ್ವ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಉಳಿದಂತೆ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 40 ಕಾರ್ಮಿಕರ ರಕ್ಷಣೆ ಮಾಡಲಾಗಿದೆ ಎಂದು ಒಡಿಶಾ ದಕ್ಷಿಣ ವಲಯದ ಡಿಐಜಿ ಸತ್ಯಬಾರ್ತ್​ ಬೋಯ್​ ತಿಳಿಸಿದ್ದಾರೆ.

Last Updated : May 3, 2020, 9:59 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.