ETV Bharat / bharat

80 ಸ್ಥಾನಗಳಲ್ಲಿ ಮುಕ್ತವಾಗಿ ಸ್ಪರ್ಧೆ ಮಾಡಲಿ; ನಮ್ಮದೇನಿದ್ದರೂ ಎಸ್​​​​ಪಿ ಜತೆ ಹೊಂದಾಣಿಕೆ: ಕಾಂಗ್ರೆಸ್​​​​ಗೆ ಮಾಯಾ ಟಾಂಗ್​ - ಬಿಎಸ್​​ಪಿ ನಾಯಕಿ ಮಾಯಾವತಿ

ಕಾಂಗ್ರೆಸ್​ ಜತೆಗಿನ ಮೈತ್ರಿ ಮಾತುಕತೆ ಕುರಿತಂತೆ ಮಾತನಾಡಿದ ಅವರು, ಬಿಜೆಪಿಯನ್ನ ಸೋಲಿಸಲು ಬಹುಜನ ಸಮಾಜವಾದಿ ಪಕ್ಷ  ಸಮಾಜವಾದಿ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡಿದೆ.  ಆರ್​ಎಲ್​ಡಿಗೆ 7 ಸ್ಥಾನಗಳನ್ನ ಬಿಟ್ಟುಕೊಟ್ಟಿದ್ದನ್ನೇ ಇಟ್ಟುಕೊಂಡು ಅಪಾರ್ಥದ ಪ್ರಚಾರ ಮಾಡಬಾರದು ಎಂದು ಕಾಂಗ್ರೆಸ್​ಗೆ ನೇರವಾದ ಎಚ್ಚರಿಕೆಯನ್ನ ಮಾಯಾವತಿ ನೀಡಿದ್ದಾರೆ.

ಬಿಎಸ್​​ಪಿ ನಾಯಕಿ ಮಾಯಾವತಿ
author img

By

Published : Mar 18, 2019, 12:31 PM IST

ನವದೆಹಲಿ: 2019 ರ ಲೋಕಸಭಾ ಚುನಾವಣೆಯಲ್ಲಿ ನಿಲ್ಲಲು ಮುಕ್ತವಾಗಿದೆ. 80 ಸ್ಥಾನಗಳಲ್ಲೂ ಆ ಪಕ್ಷ ಚುನಾವಣೆ ಎದುರಿಸಲು ಮುಕ್ತವಾಗಿದೆ. ನಮ್ಮದೇನಿದ್ದರೂ ಎಸ್​​ಪಿ ಜತೆ ಮಾತ್ರವೇ ಹೊಂದಾಣಿಕೆ ಎಂದು ಬಿಎಸ್​​ಪಿ ನಾಯಕಿ ಮಾಯಾವತಿ ಪ್ರಕಟಿಸಿದ್ದಾರೆ.

ಕಾಂಗ್ರೆಸ್​ ಜತೆಗಿನ ಮೈತ್ರಿ ಮಾತುಕತೆ ಕುರಿತಂತೆ ಮಾತನಾಡಿದ ಅವರು, ಬಿಜೆಪಿಯನ್ನ ಸೋಲಿಸಲು ಬಹುಜನ ಸಮಾಜವಾದಿ ಪಕ್ಷ ಸಮಾಜವಾದಿ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ಆರ್​ಎಲ್​ಡಿಗೆ 7 ಸ್ಥಾನಗಳನ್ನ ಬಿಟ್ಟುಕೊಟ್ಟಿದ್ದನ್ನೇ ಇಟ್ಟುಕೊಂಡು ಅಪಾರ್ಥದ ಪ್ರಚಾರ ಮಾಡಬಾರದು ಎಂದು ಕಾಂಗ್ರೆಸ್​ಗೆ ನೇರವಾದ ಎಚ್ಚರಿಕೆಯನ್ನ ಮಾಯಾವತಿ ನೀಡಿದ್ದಾರೆ.

ಅಮೇಥಿ ಮತ್ತು ರಾಯಬರೇಲಿ ಹೊರತು ಪಡಿಸಿ ಉಳಿದ ಎಲ್ಲ ಕಡೆ ಸಮಾಜವಾದಿ ಹಾಗೂ ಎಸ್​​ಪಿ ಅಭ್ಯರ್ಥಿಗಳನ್ನ ನಿಲ್ಲಿಸುವುದಾಗಿ ಘೋಷಿಸಿತ್ತು. ಆದರೆ, ಕಾಂಗ್ರೆಸ್​ ಜತೆ ಹೊಂದಾಣಿಕೆ ಇಲ್ಲ ಎಂದೂ ಹೇಳಿತ್ತು. ಅಖಿಲೇಶ್​ ಯಾದವ್​ ಕಾಂಗ್ರೆಸ್ ಜತೆ ಮೈತ್ರಿಗೆ ಒಲವು ವ್ಯಕ್ತಪಡಿಸಿದ್ದರು. ಮಾಯಾವತಿ ಮಾತ್ರ ಕಾಂಗ್ರೆಸ್ ಜತೆ ಹೊಂದಾಣಿಕೆಯ ಮಾತು ಅಸಾಧ್ಯ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ.

Intro:Body:

80 ಸ್ಥಾನಗಳಲ್ಲಿ ಮುಕ್ತವಾಗಿ ಸ್ಪರ್ಧೆ ಮಾಡಲಿ; ನಮ್ಮದೇನಿದ್ದರೂ ಎಸ್​​​​ಪಿ ಜತೆ ಹೊಂದಾಣಿಕೆ: ಕಾಂಗ್ರೆಸ್​​​​ಗೆ ಮಾಯಾ ಟಾಂಗ್​

ನವದೆಹಲಿ:   2019 ರ ಲೋಕಸಭಾ ಚುನಾವಣೆಯಲ್ಲಿ ನಿಲ್ಲಲು ಮುಕ್ತವಾಗಿದೆ.  80 ಸ್ಥಾನಗಳಲ್ಲೂ ಆ ಪಕ್ಷ ಚುನಾವಣೆ ಎದುರಿಸಲು ಮುಕ್ತವಾಗಿದೆ. ನಮ್ಮದೇನಿದ್ದರೂ ಎಸ್​​ಪಿ ಜತೆ ಮಾತ್ರವೇ ಹೊಂದಾಣಿಕೆ ಎಂದು ಬಿಎಸ್​​ಪಿ ನಾಯಕಿ ಮಾಯಾವತಿ ಪ್ರಕಟಿಸಿದ್ದಾರೆ.  

ಕಾಂಗ್ರೆಸ್​ ಜತೆಗಿನ ಮೈತ್ರಿ ಮಾತುಕತೆ ಕುರಿತಂತೆ ಮಾತನಾಡಿದ ಅವರು, ಬಿಜೆಪಿಯನ್ನ ಸೋಲಿಸಲು ಬಹುಜನ ಸಮಾಜವಾದಿ ಪಕ್ಷ  ಸಮಾಜವಾದಿ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡಿದೆ.  ಆರ್​ಎಲ್​ಡಿಗೆ 7 ಸ್ಥಾನಗಳನ್ನ ಬಿಟ್ಟುಕೊಟ್ಟಿದ್ದನ್ನೇ ಇಟ್ಟುಕೊಂಡು ಅಪಾರ್ಥದ ಪ್ರಚಾರ ಮಾಡಬಾರದು ಎಂದು ಕಾಂಗ್ರೆಸ್​ಗೆ ನೇರವಾದ ಎಚ್ಚರಿಕೆಯನ್ನ ಮಾಯಾವತಿ ನೀಡಿದ್ದಾರೆ.  

ಅಮೆಥಿ ಮತ್ತು ರಾಯಬರೇಲಿ ಹೊರತು ಪಡಿಸಿ ಉಳಿದ ಎಲ್ಲ ಕಡೆ ಸಮಾಜವಾದಿ ಹಾಗೂ ಎಸ್​​ಪಿ ಅಭ್ಯರ್ಥಿಗಳನ್ನ ನಿಲ್ಲಿಸುವುದಾಗಿ ಘೋಷಿಸಿತ್ತು.  ಆದರೆ, ಕಾಂಗ್ರೆಸ್​ ಜತೆ ಹೊಂದಾಣಿಕೆ ಇಲ್ಲ ಎಂದೂ ಹೇಳಿತ್ತು. ಅಖಿಲೇಶ್​ ಯಾದವ್​ ಕಾಂಗ್ರೆಸ್ ಜತೆ ಮೈತ್ರಿಗೆ ಒಲವು ವ್ಯಕ್ತಪಡಿಸಿದ್ದರು.  ಮಾಯಾವತಿ ಮಾತ್ರ ಕಾಂಗ್ರೆಸ್ ಜತೆ ಹೊಂದಾಣಿಕೆಯ ಮಾತು ಅಸಾಧ್ಯ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.