ETV Bharat / bharat

ಸಾಂಬಾ ಗಡಿಯಲ್ಲಿ ಪಾಕ್​ ನುಸುಳುಕೋರನ ಹತ್ಯೆ - ಗಡಿ ಭದ್ರತಾ ಪಡೆ (ಬಿಎಸ್‌ಎಫ್)

ಸಾಂಬಾದ ಚಕ್ ಫಕ್ವಿರಾ ಪ್ರದೇಶದಲ್ಲಿ ಪಾಕಿಸ್ತಾನದ ನುಸುಳುಕೋರನನ್ನು ಬಿಎಸ್‌ಎಫ್ ಸಿಬ್ಬಂದಿ ಸದೆ ಬಡಿದಿದೆ.

bsf shot intruder at samba border
ಸಾಂಬಾ ಗಡಿಯಲ್ಲಿ ಪಾಕ್​ ನುಸುಳುಕೋರನ ಹತ್ಯೆ
author img

By

Published : Feb 8, 2021, 3:29 PM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಗಡಿಯಲ್ಲಿ ಪಾಕಿಸ್ತಾನದ ನುಸುಳುಕೋರನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹತ್ಯೆ ಮಾಡಿದೆ.

ಸಾಂಬಾದ ಚಕ್ ಫಕ್ವಿರಾ ಪ್ರದೇಶದಲ್ಲಿ ಇಂದು ಬೆಳಗ್ಗೆ 9.45ರ ಸುಮಾರಿಗೆ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಗಡಿಯೊಳಗೆ ನುಸುಳುತ್ತಿರುವುದನ್ನು ಗಮನಿಸಿದ ಬಿಎಸ್‌ಎಫ್ ಸಿಬ್ಬಂದಿ ತಕ್ಷಣವೇ ಕಾರ್ಯ ಪ್ರವೃತ್ತರಾಗಿದ್ದಾರೆ. ಆತನ ಮೇಲೆ ಗುಂಡು ಹಾರಿಸಿ, ಸದೆ ಬಡಿದಿದ್ದಾರೆ.

ಇದನ್ನೂ ಓದಿ: ಅಪಘಾತದಲ್ಲಿ ಸೋದರ ಮಾವ ಸಾವು.. ರಸ್ತೆ ಮಧ್ಯೆ ಮೃತದೇಹದ ಮುಂದೆ ಬಾಲಕಿ ರೋದನೆ..

ಭಾರತದ ಗಡಿಯಿಂದ 40 ಮೀಟರ್​ ದೂರದಲ್ಲಿ ಬಿದ್ದ ಮೃತದೇಹವನ್ನು ವಶಕ್ಕೆ ಪಡೆದಿದ್ದು, ಶೋಧ ಕಾರ್ಯಾಚರಣೆ ಮುಂದುವರೆಸಿರುವುದಾಗಿ ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.