ETV Bharat / bharat

ಮನೆಗೆಲಸದವರು ಗುಣಮುಖ.. ಹೋಂ ಕ್ವಾರಂಟೈನ್ ಮುಗಿಸಿದ ಬೋನಿ ಕಪೂರ್ ಕುಟುಂಬ..

ಪುತ್ರಿಯರ ಜೊತೆಗೆ ನಮ್ಮ 14 ದಿನಗಳ ಹೋಂ ಕ್ವಾರಂಟೈನ್‌ ಮುಗಿಸಿದ್ದೇವೆ. ಅವರ ಇಬ್ಬರ ಪುತ್ರಿಯ ವರದಿಯೂ ಕೂಡ ನೆಗೆಟಿವ್ ಬಂದಿರುವುದಾಗಿ ಅವರು ಖುಷಿಯನ್ನು ಹಂಚಿಕೊಂಡಿದ್ದಾರೆ.

author img

By

Published : Jun 5, 2020, 4:17 PM IST

Boney Kapoor's staff
ಹೋಂ ಕ್ವಾರಂಟೈನ್ ಮುಗಿಸಿದ ಬೋನಿ ಕಪೂರ್ ಕುಟುಂಬ

ಮುಂಬೈ: ಬಾಲಿವುಡ್ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರಿಗೆ ಕೊರೊನಾ ವೈರಸ್​ ದೃಢಪಟ್ಟಿತ್ತು. ಇದೀಗ ಆ ಮೂವರು ಕೊರೊನಾದಿಂದ ಗುಣಮುಖರಾಗಿದ್ದಾರೆಂದು ಬೋನಿ ಕಪೂರ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಅವರು ಮತ್ತು ಅವರ ಪುತ್ರಿಯರಾದ ಜಾಹ್ನವಿ, ಖುಷಿ ಮನೆಯಲ್ಲಿಯೇ ಕ್ವಾರಂಟೈನ್ ಅವಧಿಯನ್ನು ಮುಗಿಸಿರುವುದಾಗಿ ತಿಳಿಸಿದ್ದಾರೆ.

  • Happy to share that while my daughters & I had always been tested negative, our 3 staff members who had tested positive for Covid19, have fully recovered & tested negative. Our 14 day home quarantine period has also ended & we look forward to starting afresh @mybmc @MumbaiPolice

    — Boney Kapoor (@BoneyKapoor) June 5, 2020 " class="align-text-top noRightClick twitterSection" data=" ">

ಪುತ್ರಿಯರ ಜೊತೆಗೆ ನಮ್ಮ 14 ದಿನಗಳ ಹೋಂ ಕ್ವಾರಂಟೈನ್‌ ಮುಗಿಸಿದ್ದೇವೆ. ಅವರ ಇಬ್ಬರ ಪುತ್ರಿಯ ವರದಿಯೂ ಕೂಡ ನೆಗೆಟಿವ್ ಬಂದಿರುವುದಾಗಿ ಅವರು ಖುಷಿಯನ್ನು ಹಂಚಿಕೊಂಡಿದ್ದಾರೆ.

  • My family and I would like to thank the Doctors, healthcare workers, BMC, Mumbai Police, State and Central Government for their help and support not just to us but to all across Maharashtra and India. Together we shall overpower Covid19 virus. @mybmc @MumbaiPolice

ಬಿಎಂಸಿ ಕಾರ್ಯಕರ್ತರು ಮತ್ತು ಮುಂಬೈ ಪೊಲೀಸರಿಗೆ ಧನ್ಯವಾದ ಅರ್ಪಿಸಿದ ಕಪೂರ್, ನಮಗೆ ಮಾತ್ರವಲ್ಲ ಮಹಾರಾಷ್ಟ್ರದಾದ್ಯಂತ ಮತ್ತು ಎಲ್ಲರಿಗೂ ಸಹಾಯ ಮತ್ತು ಬೆಂಬಲ ನೀಡಿದ ವೈದ್ಯರು, ಆರೋಗ್ಯ ಕಾರ್ಯಕರ್ತರು, ಬಿಎಂಸಿ, ಮುಂಬೈ ಪೊಲೀಸ್, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನನ್ನ ಕುಟುಂಬ ಮತ್ತು ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ. ಎಲ್ಲರೂ ಒಟ್ಟಾಗಿ ಕೋವಿಡ್ 19 ವೈರಸ್‌ ಎದುರಿಸೋಣ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.