ETV Bharat / bharat

ಆಟವಾಡುತ್ತಿದ್ದಾಗ ಸ್ಫೋಟಗೊಂಡ ಬಾಂಬ್​... ಮೂವರು ಮಕ್ಕಳಿಗೆ ಗಾಯ! - ಧನ್ಬಾದ್​ನಲ್ಲಿ ಬಾಂಬ್​ ಸ್ಫೋಟ ಸುದ್ದಿ,

ಮಕ್ಕಳು ಆಟವಾಡುತ್ತಿದ್ದಾಗ ಬಾಂಬ್​ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಾರ್ಖಂಡ್​ನ ಧನ್ಬಾದ್​ನಲ್ಲಿ ನಡೆದಿದೆ.

Bomb blast in Dhanbad, Dhanbad Bomb blast, Three children injured in Dhanbad Bomb blast, Dhanbad Bomb blast news, Dhanbad Bomb blast update, ಧನ್ಬಾದ್​ನಲ್ಲಿ ಬಾಂಬ್​ ಸ್ಫೋಟ, ಧನ್ಬಾದ್​ನಲ್ಲಿ ಬಾಂಬ್​ ಸ್ಫೋಟದಲ್ಲಿ ಮೂವರು ಮಕ್ಕಳಿಗೆ ಗಾಯ, ಧನ್ಬಾದ್​ನಲ್ಲಿ ಬಾಂಬ್​ ಸ್ಫೋಟ ಸುದ್ದಿ, ಧನ್ಬಾದ್​ನಲ್ಲಿ ಬಾಂಬ್​ ಸ್ಫೋಟ ಅಪ್​ಡೇಟ್​,
ಆಟವಾಡುತ್ತಿದ್ದಾಗ ಸ್ಫೋಟಗೊಂಡ ಬಾಂಬ್
author img

By

Published : Feb 1, 2021, 1:44 PM IST

ಧನ್ಬಾದ್‌: ಆಟವಾಡುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡು ಮೂವರು ಮಕ್ಕಳು ಗಾಯಗೊಂಡಿರುವ ಘಟನೆ ಕೆಂದುವಾದ ಮಚಲಿ ಪಟ್ಟಿ ನಗರದಲ್ಲಿ ನಡೆದಿದೆ.

ಗಾಯಗೊಂಡಿರುವ ಮಕ್ಕಳಲ್ಲಿ ಒಬ್ಬರ ಪರಿಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಎಸ್‌ಎನ್‌ಎಂಎಂಸಿಎಚ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡ ಇಬ್ಬರು ಮಕ್ಕಳನ್ನು ಕಾರ್ಕೆಂಡ್‌ನ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಘಟನಾ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ.

ತನಿಖೆ ನಂತರ ಘಟನೆಯ ಪೂರ್ಣ ಮಾಹಿತಿ ಲಭ್ಯವಾಗಲಿದೆ. ಸ್ಥಳೀಯರ ಮಾಹಿತಿ ಪ್ರಕಾರ ಬಾಂಬ್​ ಸ್ಫೋಟಗೊಂಡಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.