ಮುಂಬೈ: ಕಳೆದ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರ ಮೇಲಿನ ದಾಳಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಯೋಧರು ದೇಶಕ್ಕಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದ ಘಟನೆ ನಡೆದಿತ್ತು. ಇದೀಗ ಅವರಿಗಾಗಿ ವಿಶೇಷ ಸಾಂಗ್ವೊಂದು ಸಿದ್ಧಗೊಂಡಿದೆ.
-
Official Poster of the Tribute Song for #CRPF Martyrs of Pulwama #TuDeshMera by @HAPPYPRODINDIA
— 🇮🇳CRPF🇮🇳 (@crpfindia) August 14, 2019 " class="align-text-top noRightClick twitterSection" data="
Bollywood comes together to pay homage to the Pulwama Martyrs of #CRPF
Thanks @SrBachchan @iamsrk @aamir_khan @TheAaryanKartik @iTIGERSHROFF #Ranbirkapoor #AishwaryaRai pic.twitter.com/OPLrNfz8Ia
">Official Poster of the Tribute Song for #CRPF Martyrs of Pulwama #TuDeshMera by @HAPPYPRODINDIA
— 🇮🇳CRPF🇮🇳 (@crpfindia) August 14, 2019
Bollywood comes together to pay homage to the Pulwama Martyrs of #CRPF
Thanks @SrBachchan @iamsrk @aamir_khan @TheAaryanKartik @iTIGERSHROFF #Ranbirkapoor #AishwaryaRai pic.twitter.com/OPLrNfz8IaOfficial Poster of the Tribute Song for #CRPF Martyrs of Pulwama #TuDeshMera by @HAPPYPRODINDIA
— 🇮🇳CRPF🇮🇳 (@crpfindia) August 14, 2019
Bollywood comes together to pay homage to the Pulwama Martyrs of #CRPF
Thanks @SrBachchan @iamsrk @aamir_khan @TheAaryanKartik @iTIGERSHROFF #Ranbirkapoor #AishwaryaRai pic.twitter.com/OPLrNfz8Ia
ಅನೇಕ ಬಾಲಿವುಡ್ ನಟ,ನಟಿಯರು ಈ ಸಾಂಗ್ಗಾಗಿ ಧ್ವನಿಗೂಡಿಸಿದ್ದು, ಪ್ರಮುಖವಾಗಿ ಅಮಿತಾಬ್ ಬಚ್ಚನ್,ಐಶ್ವರ್ಯ ರೈ,ಶಾರೂಖ್ ಖಾನ್,ಟೈಗರ್ ಶ್ರಾಫ್,ಅಮೀರ್ ಖಾನ್,ರಣಬೀರ್ ಕಪೂರ್ ಈ ಹಾಡಿನಲ್ಲಿ ಭಾಗಿಯಾಗಿದ್ದಾರೆ.
ತು ದೇಶ್ ಮೇರಾ ಎಂಬ ಸಾಲುಗಳೊಂದಿಗೆ ಈ ಹಾಡು ಆರಂಭಗೊಳ್ಳಲಿದ್ದು, ಪುಲ್ವಾಮಾ ಹುತಾತ್ಮ ಯೋಧರಿಗೆ ಈ ಹಾಡು ತಯಾರಾಗಿದೆ. ಸ್ವತಂತ್ರ ದಿನ ಆಚರಣೆಗೂ ಒಂದು ದಿನ ಮುನ್ನವೇ ಸಿಆರ್ಪಿಎಫ್ ಈ ಆಲ್ಬಂ ತಮ್ಮ ಟ್ವೀಟರ್ನಲ್ಲಿ ಹಾಕಿಕೊಂಡಿದ್ದಾರೆ. ದೇಶಾದ್ಯಂತ ನಾಳೆ 73ನೇ ಸ್ವತಂತ್ರ ದಿನವನ್ನ ಸಡಗರ-ಸಂಭ್ರಮದಿಂದ ಆಚರಣೆ ಮಾಡಲು ಇಡೀ ದೇಶವೇ ತುದಿಗಾಲಿನ ಮೇಲೆ ನಿಂತಿದ್ದು, ಪ್ರಧಾನಿ ಮೋದಿ ದೆಹಲಿಯ ಕೆಂಪುಕೋಟೆ ಮೇಲೆ ನಿಂತು ಧ್ವಜಾರೋಹಣ ಮಾಡಲಿದ್ದಾರೆ.