ETV Bharat / bharat

ಕ್ರಿಕೆಟ್​ ಬ್ಯಾಟ್​​ನಿಂದ ಅಧಿಕಾರಿ ಮೇಲೆ ಹಲ್ಲೆ: ಬಿಜೆಪಿ ಶಾಸಕ ಆಕಾಶ್​​ ವಿಜಯ್​ವರ್ಗಿಯಾ ಬಂಧನ

author img

By

Published : Jun 26, 2019, 3:31 PM IST

Updated : Jun 26, 2019, 7:49 PM IST

ಕೈಲಾಶ್ ವಿಜಯ್​ವರ್ಗಿಯಾ ಪುತ್ರ ಶಾಸಕನಾಗಿದ್ದು ಸದ್ಯ ರೋಷಾವೇಶದಲ್ಲಿ ಸಾರ್ವಜನಿಕವಾಗಿ ಕ್ರಿಕೆಟ್​ ಬ್ಯಾಟ್​​ನಿಂದ ಬಾರಿಸಿ ಸುದ್ದಿಯಾಗಿದ್ದಾರೆ.

ಆಕಾಶ್​ ವಿಜಯ್​ವರ್ಗಿಯಾ

ಇಂದೋರ್​: ಮಧ್ಯಪ್ರದೇಶ ಬಿಜೆಪಿ ನಾಯಕ ಕೈಲಾಶ್ ವಿಜಯ್​ವರ್ಗಿಯಾ ಪುತ್ರ ಆಕಾಶ್​ ವಿಜಯ್​ವರ್ಗಿಯಾ ಕ್ರಿಕೆಟ್​ ಬ್ಯಾಟ್​​ನಿಂದ ಮಹಾನಗರ ಪಾಲಿಕೆ​​ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದ ಘಟನೆಗೆ ಸಂಬಂಧಿಸಿದಂತೆ ಇದೀಗ ಆತನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಕೈಲಾಶ್ ವಿಜಯ್​ವರ್ಗಿಯಾ ಪುತ್ರ ಆಕಾಶ್​ ವಿಜಯ್​ವರ್ಗಿಯಾ ಶಾಸಕನಾಗಿದ್ದು, ರೋಷಾವೇಶದಲ್ಲಿ ಸಾರ್ವಜನಿಕವಾಗಿ ಕ್ರಿಕೆಟ್​ ಬ್ಯಾಟ್​​ನಿಂದ ಬಾರಿಸಿ ವಿವಾದ ಸೃಷ್ಟಿಸಿದ್ದರು.

ಕ್ರಿಕೆಟ್​ ಬ್ಯಾಟ್​​ನಿಂದ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಬಿಜೆಪಿ ನಾಯಕನ ಪುತ್ರ

ತನ್ನ ಬೆಂಬಲಿಗರೊಂದಿಗೆ ಸೇರಿ ಆಕಾಶ್​ ವಿಜಯ್​ವರ್ಗಿಯಾ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದರು. ಇದು ವಿವಾದ ರೂಪ ಪಡೆದುಕೊಳ್ಳುತ್ತಿದ್ದಂತೆ ಪೊಲೀಸರು ಆತನ ಬಂಧನ ಮಾಡಿದ್ದು, 14 ದಿನಗಳ ಪೊಲೀಸ್​ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

Intro:Body:

ಕ್ರಿಕೆಟ್​ ಬ್ಯಾಟ್​​ನಿಂದ ಅಧಿಕಾರಿಗೆ ಬಾರಿಸಿದ ಬಿಜೆಪಿ ನಾಯಕನ ಪುತ್ರ..!

ಇಂದೋರ್​: ಮಧ್ಯಪ್ರದೇಶ ಬಿಜೆಪಿ ನಾಯಕ ಕೈಲಾಶ್ ವಿಜಯ್​ವರ್ಗಿಯಾ ಪುತ್ರ ಕ್ರಿಕೆಟ್​ ಬ್ಯಾಟ್​​ನಿಂದ ಮಹಾನಗರ ಪಾಲಿಕೆ​​ ಅಧಿಕಾರಿಯನ್ನು ಬಾರಿಸಿದ್ದಾರೆ.

ಕೈಲಾಶ್ ವಿಜಯ್​ವರ್ಗಿಯಾ ಪುತ್ರ ಶಾಸಕನಾಗಿದ್ದು ಸದ್ಯ ರೋಷಾವೇಶದಲ್ಲಿ ಸಾರ್ವಜನಿಕವಾಗಿ ಕ್ರಿಕೆಟ್​ ಬ್ಯಾಟ್​​ನಿಂದ ಬಾರಿಸಿ ಸುದ್ದಿಯಾಗಿದ್ದಾರೆ.

ತನ್ನ ಬೆಂಬಲಿಗರೊಂದಿಗೆ ಸೇರಿ ಆಕಾಶ್​ ವಿಜಯ್​ವರ್ಗಿಯಾ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ.

Conclusion:
Last Updated : Jun 26, 2019, 7:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.