ETV Bharat / bharat

ಬಿಜೆಪಿ ಗೆಲ್ಲಲ್ಲ, ಮೋದಿ ಪ್ರಧಾನಿಯೂ ಆಗಲ್ಲ: ಪವಾರ್​ ಭವಿಷ್ಯ - ಮೋದಿ

ಮೋದಿ ಮತ್ತೆ ಪ್ರಧಾನಿಯಾಗಲ್ಲ ಎಂದು ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷದ(ಎನ್​ಸಿಪಿ) ಅಧ್ಯಕ್ಷ ಶರದ್​ ಪವಾರ್ ಪುನರುಚ್ಚರಿಸಿದ್ದಾರೆ.

ಮೋದಿ ಪ್ರಧಾನಿಯಾಗಲ್ಲ ಎಂದ ಶರದ್​ ಪವಾರ್
author img

By

Published : Apr 7, 2019, 10:23 AM IST

ನವದೆಹಲಿ: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷದ ಅಧ್ಯಕ್ಷ ಶರದ್​ ಪವಾರ್ ಅವರು​ ಬಿಜೆಪಿ ಗೆಲ್ಲಲ್ಲ, ಮೋದಿ ಮತ್ತೆ ಪ್ರಧಾನಿಯೂ ಆಗಲ್ಲವೆಂದು ಪುನರುಚ್ಚರಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇ ಬಹುಮತ ಪಡೆಯುವ ಏಕೈಕ ಪಕ್ಷವೆಂದು ನಾಯಕರು ಹೇಳುತ್ತಿದ್ದಾರೆ. ಆದರೆ ಬಿಜೆಪಿಗೆ ಬಹುಮತ ಸಿಗದು. ಬಿಜೆಪಿಯದ್ದೇ ಸರ್ಕಾರ ರಚನೆ ಕನಸಿನ ಮಾತು. ಬೇರೆ ಪಕ್ಷಗಳ ನೆರವಿದ್ದರೆ ಮಾತ್ರ ಬಿಜೆಪಿ ಸರ್ಕಾರ ರಚಿಸಬಹುದು. ಆದರೆ ಆ ಪಕ್ಷಗಳು ಮೋದಿ ಬದಲಿಗೆ ಬೇರೊಬ್ಬರನ್ನು ಪ್ರಧಾನಿಯನ್ನಾಗಿ ಮಾಡಬಹುದು ಎಂದು ಪವಾರ್​ ವಿಶ್ಲೇಷಿಸಿದ್ದಾರೆ.

ದೇಶದ ಗ್ರಾಮೀಣ ಜನರು ಮೋದಿಯನ್ನು ಸೋಲಿಸಲು ಸಿದ್ಧರಾಗಿದ್ದಾರೆ. ಮೋದಿ ಸರ್ಕಾರದ ವಿರುದ್ಧ ಬಂಡೆದಿದ್ದಾರೆ ಎಂದು ಶರದ್​ ಪವಾರ್​ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಪಕ್ಷಗಳ ಮಹಾಘಟಬಂಧನ್​ನಲ್ಲಿ ಬಿರುಕು ಮೂಡಿದೆ ಎಂಬುದನ್ನು ಅಲ್ಲಗಳೆದಿರುವ ಪವಾರ್​, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಮಹಾಘಟಬಂಧನ ದಿಗ್ವಿಜಯ ಸಾಧಿಸುತ್ತೆ. ಉತ್ತರಪ್ರದೇಶದಲ್ಲಿ ಕಠಿಣ ಪರಿಸ್ಥಿತಿ ಇದ್ದು, ಕಾಂಗ್ರೆಸ್​ ಹಾಗೂ ಎಸ್​ಪಿ-ಬಿಎಸ್​ಪಿ ಒಗ್ಗೂಡುವ ಸಾಧ್ಯತೆ ಇದೆ ಎಂದು ಪವಾರ್​ ಹೇಳಿದರು.

Intro:Body:

ಬಿಜೆಪಿ ಗೆಲ್ಲಲ್ಲ; ಮೋದಿ ಪ್ರಧಾನಿಯಾಗಲ್ಲ: ಪವಾರ್​ ಕಿಡಿ 

BJP Won't Get The Numbers To Bring Back PM Modi: Predicts Sharad Pawar

ನವದೆಹಲಿ: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷದ ಅಧ್ಯಕ್ಷ ಶರದ್​ ಪವಾರ್​, ಬಿಜೆಪಿ ಗೆಲ್ಲಲ್ಲ, ಮೋದಿ ಮತ್ತೆ ಪ್ರಧಾನಿಯಾಗಲ್ಲ ಎಂದು  ಪುನರುಚ್ಚರಿಸಿದ್ದಾರೆ. 

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುವ ಏಕೈಕ ಪಕ್ಷ ಎಂದು ಪಕ್ಷದ ನಾಯಕರು ಹೇಳುತ್ತಿದ್ದಾರೆ. ಆದರೆ ಬಿಜೆಪಿಗೆ ಬಹುಮತ ಸಿಗದು. ಬಿಜೆಪಿಯದ್ದೇ ಸರ್ಕಾರ ರಚನೆ ಕನಸಿನ ಮಾತು. ಬೇರೆ ಪಕ್ಷಗಳ ನೆರವಿದ್ದರೆ ಮಾತ್ರ ಬಿಜೆಪಿ ಸರ್ಕಾರ ರಚಿಸಬಹುದು. ಆದರೆ ಆ ಪಕ್ಷಗಳು ಮೋದಿ ಬದಲಿಗೆ ಬೇರೊಬ್ಬರನ್ನು ಪ್ರಧಾನಿಯನ್ನಾಗಿ ಮಾಡಬಹುದು ಎಂದು ವಿಶ್ಲೇಷಿಸಿದ್ದಾರೆ. 

ಭಾರತ ಗ್ರಾಮೀಣ ಜನರು ಮೋದಿಯನ್ನು ಸೋಲಿಸಲು ಸಿದ್ಧರಾಗಿದ್ದಾರೆ. ಮೋದಿ ಸರ್ಕಾರದ ವಿರುದ್ಧ ಬಂಡೆದಿದ್ದಾರೆ ಎಂದರು. 

ವಿಪಕ್ಷಗಳ ಮಹಾಘಟಬಂಧನ್​ನಲ್ಲಿ ಬಿರುಕು ಮೂಡಿದೆ ಎಂಬುದನ್ನು ಅಲ್ಲಗಳೆದ ಅವರು, ತಮಿಳುನಾಡು  ಹಾಗೂ ಕರ್ನಾಟಕದಲ್ಲಿ ಮಹಾಘಟಬಂಧನ ದಿಗ್ವಿಜಯ ಸಾಧಿಸುತ್ತೆ ಎಂದರು. ಉತ್ತರಪ್ರದೇಶದಲ್ಲಿ ಕಠಿಣ ಪರಿಸ್ಥಿತಿ ಇದ್ದು, ಕಾಂಗ್ರೆಸ್​ ಹಾಗೂ ಎಸ್​ಪಿ-ಬಿಎಸ್​ಪಿ ಒಗ್ಗೂಡುವ ಬಗ್ಗೆ ಮಾತನಾಡಿದರು. 

 BJP Won't Get The Numbers To Bring Back PM Modi: Predicts Sharad Pawar

NEW DELHI: Nationalist Congress Party (NCP) chief Sharad Pawar on Saturday admitted to the possibility of the BJP emerging as the single-largest party in the upcoming Lok Sabha elections, but not with the kind of majority that would ensure Prime Minister Narendra Modi a second term.

"If the BJP does not get a clear-cut majority, and I am sure that they won't, they won't be able to form a government by themselves. In such a situation, there's every possibility that somebody will form a government with the support of others. But even in a case where some parties do support the BJP, they will want a leader other than Narendra Modi," he said in an exclusive interview with NDTV.

The NCP leader claimed that the country was witnessing a definite shift in public mood against the BJP. "Rural India is practically bent on defeating Modi. They are against the Modi government, they are unhappy with the Modi government," he said.

His daughter, Supriya Sule, dispelled suggestions of a rift in their party on account of the NCP chief's nephew, Parth Pawar. "My blood is clearly thicker than water. I love my family very much, but this party is not built by just one family or my father or my brother. It is built by thousands of workers who gave their lives, their time, their passion, their blood and their sweat for it. So, I don't think any of us here wants to pursue any silly, selfish agenda. Neither Parth nor I are not in politics because we are greedy for anything," she said.

Mr Pawar had reversed his decision to contest the elections after Parth threw his hat in the ring recently. Some saw this as a sign of family rivalry.

The NCP chief rejected reports of a divided opposition too, saying that he definitely saw victory in store for the opposition coalitions in Tamil Nadu and Karnataka. Even in electorally crucial Uttar Pradesh, he did not see any problems with the Congress not being a part of the Bahujan Samaj Party-Samajwadi Party coalition.

"In Uttar Pradesh, a lot depends on caste combinations," Mr Pawar said. "While the Bahujan Samaj Party and Samajwadi Party have their respective social bases, the Congress enjoys upper-caste support. In such a situation, I do not see the Congress' involvement affecting the other opposition parties."

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.