ETV Bharat / bharat

ಸ್ಟಾರ್​ ಪ್ರಚಾರಕರ ಲಿಸ್ಟ್​​ನಿಂದಲೂ ಅಡ್ವಾಣಿ, ಜೋಶಿ ಔಟ್​​..!?

author img

By

Published : Mar 26, 2019, 12:22 PM IST

ಉತ್ತರಪ್ರದೇಶದ ಪ್ರಚಾರಕರ ಪಟ್ಟಿಯಲ್ಲಿ ಬಿಜೆಪಿ ಲಾಲ್​ ಕೃಷ್ಣ ಅಡ್ವಾಣಿ ಹಾಗೂ ಮುರುಳಿ ಮನೋಹರ್​ ಜೋಶಿ ಹೆಸರು ಉಲ್ಲೇಖಿಸಿಲ್ಲ ಎಂಬುದು ಚರ್ಚೆಗೀಡಾಗಿದೆ

ಉತ್ತರಪ್ರದೇಶ ಚುನಾವಣೆಯ ಪ್ರಚಾರದಿಂದಲೂ ಎಲ್​ ಕೆ ಅಡ್ವಾಣಿ ಅವರನ್ನು ಹೊರಗಿಟ್ಟ ಬಿಜೆಪಿ

ನವದೆಹಲಿ: ಲೋಕಸಭೆ ಚುನಾವಣೆ ಕಣದಿಂದ ಪಕ್ಷದ ಪ್ರಮುಖ ನಾಯಕ ಲಾಲ್​ ಕೃಷ್ಣ ಅಡ್ವಾಣಿ ಅವರನ್ನು ದೂರವಿಟ್ಟ ಬಿಜೆಪಿ, ಇದೀಗ ಪ್ರಚಾರದಿಂದಲೂ ಅವರನ್ನು ಹೊರಗಿಟ್ಟಿತೇ? ಎಂಬ ಮಾತುಗಳು ವ್ಯಾಪಕ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.

ಎಲ್ಲಾ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿರುವ ಉತ್ತರಪ್ರದೇಶದ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಪಕ್ಷದ ಎಲ್ಲಾ ನಾಯಕರನ್ನೂ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಅಡ್ವಾಣಿ ಹಾಗೂ ಮತ್ತೋರ್ವ ಪ್ರಮುಖ ನಾಯಕ ಮುರುಳಿ ಮನೋಹರ್​ ಜೋಶಿ ಅವರ ಹೆಸರುಗಳಿಲ್ಲ.

ಪ್ರಚಾರಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್​ ಶಾ, ರಾಜನಾಥ್​ ಸಿಂಗ್​, ನಿತಿನ್​ ಗಡ್ಕರಿ, ಅರುಣ್​ ಜೇಟ್ಲಿ, ಸುಷ್ಮಾ ಸ್ವರಾಜ್​, ಉಮಾ ಭಾರತಿ, ನಿರ್ಮಲಾ ಸೀತಾರಾಮನ್​ ಹಾಗೂ ಯೋಗಿ ಆದಿತ್ಯನಾಥ ಸೇರಿ ಎಲ್ಲ ಪ್ರಮುಖ ನಾಯಕರ ಹೆಸರಿದೆ. ಆದರೆ ಹಿರಿಯ ನಾಯಕರಾದ ಅಡ್ವಾಣಿ ಹಾಗೂ ಜೋಶಿ ಹೆಸರಿಲ್ಲದಿರುವುದು ಚರ್ಚೆಗೀಡಾಗಿದೆ.

80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದ ಚುನಾವಣಾ ಕಣ ರಂಗು ಪಡೆದಿದೆ. ಸಾಕಷ್ಟು ಮಹತ್ವದ ಕ್ಷೇತ್ರ ಎನಿಸಿಕೊಂಡಿರುವ ಇಲ್ಲಿಯೇ ಪ್ರಮುಖ ಇಬ್ಬರು ನಾಯಕರನ್ನು ಹೊರಗಿಡಲಾಯಿತೇ? ಎಂಬುದು ಹಲವರ ಪ್ರಶ್ನೆ.

Intro:Body:

ಪ್ರತಿಷ್ಠೆ ಕಣ ಯುಪಿಯಲ್ಲಿ ಅಡ್ವಾಣಿ, ಜೋಶಿ ಪ್ರಚಾರಕ್ಕೂ ಇಲ್ಲ..!?

ನವದೆಹಲಿ:  ಲೋಕಸಭೆ ಚುನಾವಣೆ ಕಣದಿಂದ ಪಕ್ಷದ ಪ್ರಮುಖ ನಾಯಕ ಲಾಲ್​ ಕೃಷ್ಣ ಅಡ್ವಾಣಿ ಅವರನ್ನು ದೂರವಿಟ್ಟ ಬಿಜೆಪಿ, ಇದೀಗ ಪ್ರಚಾರದಿಂದಲೂ  ಅವರನ್ನು ಹೊರಗಿಟ್ಟಿತೇ? ಎಂಬ ಮಾತುಗಳು ಹರಿದಾಡುತ್ತಿವೆ. 

ಎಲ್ಲಾ ಪಕ್ಷಗಳಿಗೂ  ಪ್ರತಿಷ್ಠೆಯ ಕಣವಾಗಿರುವ ಉತ್ತರಪ್ರದೇಶದ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.  ಪಕ್ಷದ ಎಲ್ಲಾ ನಾಯಕರನ್ನೂ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಅಡ್ವಾಣಿ  ಹಾಗೂ  ಮತ್ತೋರ್ವ  ಪ್ರಮುಖ  ನಾಯಕ ಮುರುಳಿ ಮನೋಹರ್​ ಜೋಶಿ ಅವರ ಹೆಸರುಗಳಿಲ್ಲ. 

ಪ್ರಚಾರಕರ ಪಟ್ಟಿಯಲ್ಲಿ  ಪ್ರಧಾನಿ ನರೇಂದ್ರ  ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್​ ಶಾ,  ರಾಜನಾಥ್​ ಸಿಂಗ್​, ನಿತಿನ್​ ಗಡ್ಕರಿ, ಅರುಣ್​ ಜೇಟ್ಲಿ, ಸುಷ್ಮಾ ಸ್ವರಾಜ್​, ಉಮಾ ಭಾರತಿ, ನಿರ್ಮಲಾ ಸೀತಾರಾಮನ್​ ಹಾಗೂ ಯೋಗಿ ಆದಿತ್ಯನಾಥ ಸೇರಿ ಎಲ್ಲ ಪ್ರಮುಖ ನಾಯಕರ ಹೆಸರಿದೆ.  ಆದರೆ ಹಿರಿಯ ನಾಯಕರಾದ ಅಡ್ವಾಣಿ ಹಾಗೂ ಜೋಶಿ ಹೆಸರಿಲ್ಲದಿರುವುದು ಚರ್ಚೆಗೀಡಾಗಿದೆ. 

80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದ ಚುನಾವಣಾ ಕಣ ರಂಗು ಪಡೆದಿದೆ. ಸಾಕಷ್ಟು ಮಹತ್ವದ ಕ್ಷೇತ್ರ ಎನಿಸಿಕೊಂಡಿರುವ ಇಲ್ಲಿಯೇ ಪ್ರಮುಖ ಇಬ್ಬರು ನಾಯಕರನ್ನು ಹೊರಗಿಡಲಾಯಿತೇ?  ಎಂಬುದು ಹಲವರ ಪ್ರಶ್ನೆ. 

BJP releases list of campaigners for UP; LK Advani, MM Joshi find no mention

New Delhi: Party veterans Lal Krishna Advani and Murli Manohar Joshi have not made it to the Bharatiya Janata Party's (BJP) list of 40 leaders who will be campaigning for the party's candidates during the first two phases of Lok Sabha elections in Uttar Pradesh.

It is worth mentioning that both Advani and Joshi have also not made to the list of parliamentary candidates announced so far by the BJP.

Prime Minister Narendra Modi, BJP president Amit Shah and top leaders such as Rajnath Singh, Nitin Gadkari, Arun Jaitley, Sushma Swaraj, Uma Bharti, Nirmala Sitharaman, and Yogi Adityanath are some of the key leaders who are part of this list of star campaigners.

Lok Sabha elections are scheduled to be held from April 11 and will go on till May 19 in seven phases. Polling in Uttar Pradesh will be held in all seven phases, and counting of votes will take place on May 23.

There are 80 Lok Sabha seats at stake in Uttar Pradesh.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.