ETV Bharat / bharat

ಗಾಂಧಿನಗರದಲ್ಲಿ ನಾಮಪತ್ರ ಸಲ್ಲಿಸಿದ ಶಾ: ಅಡ್ವಾಣಿ ಕ್ಷೇತ್ರದಲ್ಲಿ 'ಅಮಿತ' ಬಲ

ಅಮಿತ್​ ಶಾ ಗುಜರಾತ್​ನ ಗಾಂಧಿನಗರ ಸಂಸದೀಯ ಕ್ಷೇತ್ರಕ್ಕೆ ಇಂದು ನಾಮಪತ್ರ ಸಲ್ಲಿಸಿದರು

ಗಾಂಧಿನಗರ ಸಂಸದೀಯ ಕ್ಷೇತ್ರಕ್ಕೆ ಅಮಿತ್​ ಶಾ ನಾಮಪತ್ರ ಸಲ್ಲಿಕೆ
author img

By

Published : Mar 30, 2019, 3:03 PM IST

ಅಹ್ಮದಾಬಾದ್​: ಲೋಕಸಭೆ ಚುನಾವಣೆ ಹಿನ್ನೆಲೆ ಗುಜರಾತ್​ನ ಗಾಂಧಿನಗರ ಸಂಸದೀಯ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಅಮಿತ್​ ಶಾ ಇಂದು ನಾಮಪತ್ರ ಸಲ್ಲಿಸಿದರು.

ಶಾ ನಾಮಪತ್ರ ಸಲ್ಲಿಕೆ ಹಿನ್ನೆಲೆ ಬೆಳಗ್ಗೆ ವಿಜಯ್ ಸಂಕಲ್ಪ ಸಭೆ ಆಯೋಜಿಸಲಾಗಿತ್ತು. ಕೇಂದ್ರ ಸಚಿವರಾದ ರಾಜನಾಥ್​ ಸಿಂಗ್​, ಅರುಣ್​ ಜೇಟ್ಲಿ, ನಿತಿನ್​ ಗಡ್ಕರಿ, ಪಿಯೂಶ್​ ಗೊಯೆಲ್​, ರಾಮ್​ ವಿಲಾಸ್​ ಪಾಸ್ವಾನ್​, ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ, ಶಿರೋಮಣಿ ಅಕಾಲಿ ದಳದ ನಾಯಕ ಪ್ರಕಾಶ್​ ಸಿಂಗ್​ ಬಾದಲ್​ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಗಾಂಧಿನಗರ ಸಂಸದೀಯ ಕ್ಷೇತ್ರಕ್ಕೆ ಅಮಿತ್​ ಶಾ ನಾಮಪತ್ರ ಸಲ್ಲಿಕೆ

ಈ ಬಾರಿಯೂ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಎಲ್ಲ ನಾಯಕರು ವ್ಯಕ್ತಪಡಿಸಿದರು.

ಬೃಹತ್​ ರೋಡ್​ ಶೋ ಮೂಲಕ ಚುನಾವಣಾಧಿಕಾರಿಗಳ ಕಚೇರಿಗೆ ಬಂದ ಅಮಿತ್ ಶಾ, ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಕಮಲ ಪಾಳೆಯ ಕಾರ್ಯಕರ್ತರ ಹರ್ಷೋದ್ಘಾರ ಜೋರಾಗಿತ್ತು.

ಬಿಜೆಪಿ ಹಿರಿಯ ನಾಯಕ ಎಲ್​.ಕೆ .ಅಡ್ವಾಣಿ ಅವರು ಇದೇ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಈ ಬಾರಿ ಅವರನ್ನು ಚುನಾವಣಾ ಕಣದಿಂದ ದೂರ ಉಳಿಸಿದ್ದು ಚರ್ಚೆಗೀಡಾಗಿತ್ತು.

Intro:Body:

ಗಾಂಧಿನಗರದಲ್ಲಿ ನಾಮಪತ್ರ ಸಲ್ಲಿಸಿದ ಶಾ:  ಅಡ್ವಾಣಿ ಕ್ಷೇತ್ರದಲ್ಲಿ 'ಅಮಿತ' ಬಲ

 BJP President Amit Shah files   nomination for Gandhinagar  constituency, LokSabha Elections 

ಅಹ್ಮದಾಬಾದ್​: ಲೋಕಸಭೆ ಚುನಾವಣೆ ಹಿನ್ನೆಲೆ ಗುಜರಾತ್​ನ ಗಾಂಧಿನಗರ ಸಂಸದೀಯ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಅಮಿತ್​ ಶಾ ಇಂದು ನಾಮಪತ್ರ ಸಲ್ಲಿಸಿದರು. 

ಶಾ ನಾಮಪತ್ರ ಸಲ್ಲಿಕೆ ಹಿನ್ನೆಲೆ  ಬೆಳಗ್ಗೆ ವಿಜಯ್ ಸಂಕಲ್ಪ ಸಭೆ ಆಯೋಜಿಸಲಾಗಿತ್ತು. ಕೇಂದ್ರ ಸಚಿವರಾದ ರಾಜನಾಥ್​ ಸಿಂಗ್​, ಅರುಣ್​ ಜೇಟ್ಲಿ, ನಿತಿನ್​ ಗಡ್ಕರಿ,  ಪಿಯೂಶ್​ ಗೊಯೆಲ್​, ರಾಮ್​ ವಿಲಾಸ್​ ಪಸ್ವಾನ್​, ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ, ಶಿರೋಮಣಿ ಅಕಾಲಿ ದಳದ ನಾಯಕ ಪ್ರಕಾಶ್​ ಸಿಂಗ್​ ಬಾದಲ್​ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. 

ಈ ಬಾರಿಯೂ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಎಲ್ಲ ನಾಯಕರು ವ್ಯಕ್ತಪಡಿಸಿದರು. 

ಬೃಹತ್​ ರೋಡ್​ ಶೋ ಮೂಲಕ ಚುನಾವಣಾಧಿಕಾರಿಗಳ ಕಚೇರಿಗೆ ಬಂದ ಅಮಿತ್ ಶಾ, ನಾಮಪತ್ರ ಸಲ್ಲಿಕೆ  ಮಾಡಿದರು. ಈ ವೇಳೆ ಕಮಲ ಪಾಳೆಯ ಕಾರ್ಯಕರ್ತರ ಹರ್ಷೋದ್ಘಾರ ಜೋರಾಗಿತ್ತು. 

ಬಿಜೆಪಿ ಹಿರಿಯ ನಾಯಕ ಎಲ್​.ಕೆ .ಅಡ್ವಾಣಿ ಅವರು ಇದೇ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಈ ಬಾರಿ ಅವರನ್ನು ಚುನಾವಣಾ ಕಣದಿಂದ ದೂರ ಉಳಿಸಿದ್ದು ಚರ್ಚೆಗೀಡಾಗಿತ್ತು. 

Gandhinagar: BJP President Amit Shah files his nomination for Gandhinagar parliamentary constituency. #LokSabhaElections2019 #Gujarat

Gujarat: Bharatiya Janata Party (BJP) President Amit Shah holds a road show in Ahmedabad.

Gujarat: BJP President Amit Shah's son Jay Shah also present at the 'Vijay Sankalp Sabha'in Ahmedabad, organised ahead of the party president's filing of nomination from Gandhinagar Lok Sabha constituency, today.

U Thackeray, Shiv Sena at 'Vijay Sankalp Sabha' ahead of Amit Shah's filing of nomination: My father taught me to do everything from heart, issues that we raised were of the people, we (BJP-Shiv Sena) had differences but we settled them.We never stabbed the from back & never will

Ahmedabad: Union Ministers Rajnath Singh, Nitin Gadkari, Piyush Goyal, Ram Vilas Pasawn, Shiv Sena chief Uddhav Thackeray, Shiromani Akali Dal leader Parkash Singh Badal & others at 'Vijay Sankalp Sabha', ahead of Amit Shah's filing of nomination from Gandhinagar LS constituency.

Ahmedabad: BJP President Amit Shah pays tribute to Sardar Vallabhbhai Patel, he will file his nomination for Gandhinagar parliamentary constituency today. #Gujarat

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.