ನವದೆಹಲಿ: ನಿನ್ನೆಯಷ್ಟೇ ಕೇಂದ್ರ ಚುನಾವಣಾ ಆಯೋಗ ದೇಶದ ಮಹಾಚುನಾವಣಾ ಸಮರಕ್ಕೆ ದಿನಾಂಕ ಘೋಷಣೆ ಮಾಡಿದೆ. ಚುನಾವಣಾ ಆಯೋಗ ದಿನಾಂಕ ಪ್ರಕಟಿಸುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿದೆ.
Delhi: BJP Manifesto Committee meeting was held at Home Minister Rajnath Singh's residence. Defence Minister Nirmala Sitharaman was also present pic.twitter.com/7HiKVYIUe2
— ANI (@ANI) March 11, 2019 " class="align-text-top noRightClick twitterSection" data="
">Delhi: BJP Manifesto Committee meeting was held at Home Minister Rajnath Singh's residence. Defence Minister Nirmala Sitharaman was also present pic.twitter.com/7HiKVYIUe2
— ANI (@ANI) March 11, 2019Delhi: BJP Manifesto Committee meeting was held at Home Minister Rajnath Singh's residence. Defence Minister Nirmala Sitharaman was also present pic.twitter.com/7HiKVYIUe2
— ANI (@ANI) March 11, 2019
ಮಹಾಯುದ್ಧ ಗೆಲ್ಲಲು ರಣತಂತ್ರ ರೂಪಿಸುವಲ್ಲಿ ಬ್ಯೂಸಿಯಾಗಿವೆ. ಹಲವು ಪಕ್ಷಗಳು ಈಗಾಗಲೇ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸುವಲ್ಲಿ ನಿರತವಾಗಿವೆ. ಮುಂಬರುವ ಚುನಾವಣೆ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿರುವ ಆಡಳಿತಾರೂಢ ಬಿಜೆಪಿ ಪ್ರಣಾಳಿಕೆ ರಚನೆಯಲ್ಲಿ ಬ್ಯೂಸಿಯಾಗಿದೆ.
ಈ ಸಂಬಂಧ ಇಂದು ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಪ್ರಣಾಳಿಕೆ ರಚನಾ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಹ ಹಾಜರಿದ್ದರು.