ಬೆಂಗಳೂರು: ರಾಜ್ಯದ ನಾಲ್ಕು ವಿಧಾನಪರಿಷತ್ ಕ್ಷೇತ್ರಗಳಿಗೆ ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, ಅಕ್ಟೋಬರ್ 28ರಂದು ಚುನಾವಣೆ ನಡೆಯಲಿದೆ. ಆಗ್ನೇಯ ಪದವೀಧರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.
-
Bharatiya Janata Party (BJP) announces the first list of candidates for the forthcoming legislative council elections in Bihar and Karnataka. pic.twitter.com/rrcpuXMxo9
— ANI (@ANI) October 3, 2020 " class="align-text-top noRightClick twitterSection" data="
">Bharatiya Janata Party (BJP) announces the first list of candidates for the forthcoming legislative council elections in Bihar and Karnataka. pic.twitter.com/rrcpuXMxo9
— ANI (@ANI) October 3, 2020Bharatiya Janata Party (BJP) announces the first list of candidates for the forthcoming legislative council elections in Bihar and Karnataka. pic.twitter.com/rrcpuXMxo9
— ANI (@ANI) October 3, 2020
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂತಿದೆ
ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯಿಂದ ಚಿದಾನಂದ ಗೌಡ, ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಬಿಜೆಪಿಯಿಂದ ಎಸ್. ವಿ. ಸಂಕನೂರ, ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಶಶಿಲ್ ನಮೋಶಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯಿಂದ ಪುಟ್ಟಣ್ಣ ಅಭ್ಯರ್ಥಿಯಾಗಿದ್ದಾರೆ.
ಇದರ ಜತೆಗೆ ಬಿಹಾರದ ಐದು ವಿಧಾನ ಪರಿಷತ್ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಹೆಸರು ಫೈನಲ್ ಆಗಿದೆ. ಎನ್,ಕೆ ಯಾದವ್, ನವಲ ಕಿಶೋರ್ ಯಾದವ್, ಸುರೇಶ್ ರಾಯ್, ನರೇಂದ್ರ ಸಿಂಹ ಹಾಗೂ ಚಂದ್ರಮಾ ಸಿಂಹ ಅಭ್ಯರ್ಥಿಯಾಗಿದ್ದಾರೆ.