ETV Bharat / bharat

ಸುಷ್ಮಾ ಸ್ವರಾಜ್​ ಚಿತೆಗೆ ಮಗಳು ಬಾನ್ಸುರಿಯಿಂದ ಅಗ್ನಿಸ್ಪರ್ಶ: ಪತಿ ಕುಶಾಲ್​​​ ಹೃದಯಸ್ವರ್ಶಿ ವಿದಾಯ

ಸುಷ್ಮಾ ಸ್ವರಾಜ್​ಗೆ ಪತಿ ಸ್ವರಾಜ್​ ಕುಶಾಲ್​​, ಮಗಳು ಬಾನ್ಸುರಿ ಸ್ವರಾಜ್​ ಅಂತ್ಯಕ್ರಿಯೆ ನೆರವೇರಿಸಿದರು. ಈ ದೃಶ್ಯ ನೋಡುಗರ ಕಣ್ಣುಗಳಲ್ಲಿ ಕಣ್ಣೀರು ತರಿಸಿತು.

ಸ್ವರಾಜ್​ ಕುಶಾಲ್​, ಮಗಳು ಬಾನ್ಸುರಿ ಸ್ವರಾಜ್
author img

By

Published : Aug 7, 2019, 5:35 PM IST

Updated : Aug 7, 2019, 5:49 PM IST

ನವದೆಹಲಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್​​​ ನಿನ್ನೆ ತೀವ್ರ ಹೃದಯಾಘಾತದಿಂದ ಏಮ್ಸ್​ ಆಸ್ಪತ್ರೆಯಲ್ಲಿ ತಡರಾತ್ರಿ ಕೊನೆಯುಸಿರೆಳಿದಿದ್ದರು. ಇದೀಗ ಲೋಧಿ ಚಿತಾಗಾರದಲ್ಲಿ ಸಕಲ- ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲಾಯಿತು.

ಚಿತೆಗೆ ಮಗಳು ಬಾನ್ಸುರಿಯಿಂದ ಅಗ್ನಿಸ್ಪರ್ಶ

ಇದಕ್ಕೂ ಮೊದಲು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅವರ ಅಂತಿಮ ದರ್ಶನಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸುಷ್ಮಾ ಸ್ವರಾಜ್ ಅವರ ಮಗಳು ಬಾನ್ಸುರಿ ಸ್ವರಾಜ್ ಹಾಗೂ ಪತಿ ಸ್ವರಾಜ್ ಕುಶಾಲ್ ಹೃದಯಸ್ಪರ್ಶಿ ವಿದಾಯ ಸಲ್ಲಿಸಿದರು.

ಸುಷ್ಮಾ ಸ್ವರಾಜ್​ ಅವರ ಪಾರ್ಥಿವ್​ ಶರೀರವನ್ನ ದೀನ ದಯಾಳ್ ಉಪಾಧ್ಯಾಯ ರಸ್ತೆಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇರಿಸಲಾಗಿತ್ತು. ಈ ವೇಳೆ ಬಿಜೆಪಿ ಹಿರಿಯ ಮುಖಂಡರು ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದುಕೊಂಡರು. ಇನ್ನು ಲೋಧಾ ಚಿತಾಗಾರದಲ್ಲಿ ನಡೆದ ಅಂತ್ಯಕ್ರಿಯೆಯನ್ನ ಮಗಳು ಬಾನ್ಸುರಿ ಸ್ವರಾಜ್​ ನಡೆಸಿದರು. ಅವರೇ ಸುಷ್ಮಾ ಸ್ವರಾಜ್​ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಹರಿಯಾಣ ರಾಜ್ಯದ ಕ್ಯಾಬಿನೆಟ್ ದರ್ಜೆಯ ಸಚಿವೆಯಾಗುವ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿ ಸಚಿವೆ ಸ್ಥಾನ ಅಲಂಕರಿಸಿದ ಹಾಗೂ ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಹಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಇನ್ನು ಪತಿ ಸ್ವರಾಜ್​ ಕುಶಾಲ್​ 1990 ರಿಂದ 1993ರ ಅವಧಿಯಲ್ಲಿ ಮಿಜೋರಾಂ ರಾಜ್ಯಪಾಲರಾಗಿ ಕೆಲಸ ನಿರ್ವಹಿಸಿದ್ದರು.

Intro:Body:

ಸುಷ್ಮಾ ಸ್ವರಾಜ್​ಗೆ ಪತಿ ಸ್ವರಾಜ್​ ಕುಶಾಲ್​, ಮಗಳು ಬಾನ್ಸುರಿ ಸ್ವರಾಜ್​ರಿಂದ ಹೃದಯಸ್ಪರ್ಶಿ ವಿದಾಯ

ನವದೆಹಲಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್​​​ ನಿನ್ನೆ ತೀವ್ರ ಹೃದಯಾಘಾತದಿಂದ ಏಮ್ಸ್​ ಆಸ್ಪತ್ರೆಯಲ್ಲಿ ತಡರಾತ್ರಿ ಕೊನೆಯುಸಿರೆಳಿದಿದ್ದರು. ಇದೀಗ ಲೋಧಿ ಚಿತಾಗಾರದಲ್ಲಿ ಸಕಲ- ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲಾಯಿತು. 

ಇದಕ್ಕೂ ಮೊದಲು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅವರ ಅಂತಿಮ ದರ್ಶನಕ್ಕೆ ಎಲ್ಲ ರೀತಿಯ  ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸುಷ್ಮಾ ಸ್ವರಾಜ್ ಅವರ ಮಗಳು ಬಾನ್ಸುರಿ ಸ್ವರಾಜ್ ಹಾಗೂ ಪತಿ ಸ್ವರಾಜ್ ಕುಶಾಲ್ ಹೃದಯಸ್ಪರ್ಶಿ ವಿದಾಯ ಸಲ್ಲಿಸಿದರು.

ಸುಷ್ಮಾ ಸ್ವರಾಜ್​ ಅವರ ಪಾರ್ಥಿವ್​ ಶರೀರವನ್ನ ದೀನ ದಯಾಳ್ ಉಪಾಧ್ಯಾಯ ರಸ್ತೆಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇರಿಸಲಾಗಿತ್ತು. ಈ ವೇಳೆ ಬಿಜೆಪಿ ಹಿರಿಯ ಮುಖಂಡರು ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದುಕೊಂಡರು.ಇನ್ನು ಲೋಧಾ ಚಿತಾಗಾರದಲ್ಲಿ ನಡೆದ  ಅಂತ್ಯಕ್ರಿಯೆಯನ್ನ ಮಗಳು ಬಾನ್ಸುರಿ ಸ್ವರಾಜ್​ ನಡೆಸಿದರು. ಅವರೇ ಸುಷ್ಮಾ ಸ್ವರಾಜ್​ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. 

ಹರಿಯಾಣ ರಾಜ್ಯದ ಕ್ಯಾಬಿನೆಟ್ ದರ್ಜೆಯ ಸಚಿವೆಯಾಗುವ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿ ಸಚಿವೆ ಸ್ಥಾನ ಅಲಂಕರಿಸಿದ ಹಾಗೂ ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಹಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಅಲ್ಲದೆ, 1990 ರಿಂದ 1993ರ ಅವಧಿಯಲ್ಲಿ ಮಿಜೋರಾಂ ರಾಜ್ಯಪಾಲರಾಗಿಯೂ ಅವರು ಕೆಲಸ ನಿರ್ವಹಿಸಿದ್ದಾರೆ.

Conclusion:
Last Updated : Aug 7, 2019, 5:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.