ETV Bharat / bharat

ಅಮೀರ್​​​​ ಹೇಳಿದ ಆ ಒಂದು ಮಾತು ಆಯುಷ್ಮಾನ್​​​​​​​ಗೆ ಪಾಠವಾಯ್ತಂತೆ...! - ಎಂಟಿವಿ ಪ್ರೆಸೆಂಟರ್ ಆಗಿದ್ದ ಆಯುಷ್ಮಾನ್​

2008ರಲ್ಲಿ ಎಂ -ಟಿವಿ ಪ್ರೆಸೆಂಟರ್ ಆಗಿದ್ದ ಆಯುಷ್ಮಾನ್​ ಖುರಾನಾ ಗಜಿನಿ ಸಿನಿಮಾ ಸಂಬಂಧ ಅಮೀರ್​ ಖಾನ್​ ಅವರನ್ನು ಸಂದರ್ಶನ ಮಾಡುತ್ತಿದ್ದಾಗ ಅಮೀರ್​ ಹೇಳಿದ ಒಂದು ಮಾತು ಅವರಿಗೆ ಒಂದು ಉತ್ತಮ ಪಾಠವಾಯ್ತಂತೆ.

Ayushmann Khurrana learnt this from Aamir Khan even before stepping into Bollywood
ಆಮೀರ್​ ಹೇಳಿದ ಒಂದು ಮಾತು ಆಯುಷ್ಮಾನ್​ ಗೆ ಒಂದು ಉತ್ತಮ ಪಾಠವಾಯ್ತಂತೆ...!
author img

By

Published : Jun 25, 2020, 1:27 PM IST

ಮುಂಬೈ(ಮಹಾರಾಷ್ಟ್ರ): ನಟ ಆಯುಷ್ಮಾನ್ ಖುರಾನಾ ಅವರು ಅಮೀರ್ ಖಾನ್ ಅವರ ಕೆಲಸದ ಅಪಾರ ಅಭಿಮಾನಿಯಾಗಿದ್ದು, ಖುರಾನಾ ಬಾಲಿವುಡ್​ಗೆ ಕಾಲಿಡುವ ಮೊದಲೇ ಸೂಪರ್‌ಸ್ಟಾರ್‌ ಅವರಿಂದ ಒಂದು ಪಾಠವನ್ನು ಕಲಿತಿದ್ದಾರಂತೆ. ಅದು ಅವರ ಸ್ಟಾರ್‌ಡಮ್‌ ಪ್ರಯಾಣಕ್ಕೆ ಸಹಕಾರಿಯೂ ಆಗಿದೆಯಂತೆ.

ಆಯುಷ್ಮಾನ್​, ಅಮೀರ್ ಅವರಿಂದ ಪಡೆದ ಪಾಠದಿಂದಾಗಿ ಶುಭ್ ಮಂಗಲ್ ಸಾವಧಾನ್ ಸಿನಿಮಾದ ಮೂಲ ಚಿತ್ರವಾಗಿದ್ದ ತಮಿಳು ಸಿನಿಮಾ ಕಲ್ಯಾಣ ಸಮಾಯಲ್ ಸಾಧಂ ಅನ್ನು ಉದ್ದೇಶಪೂರ್ವಕವಾಗಿಯೇ ನೋಡಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಎಂ-ಟಿವಿ ಪ್ರೆಸೆಂಟರ್ ಆಗಿದ್ದ ಆಯುಷ್ಮಾನ್​ ಖುರಾನಾ ಗಜಿನಿ ಸಿನಿಮಾ ಸಂಬಂಧ ಅಮೀರ್​ ಖಾನ್​ ಅವರನ್ನು ಸಂದರ್ಶನ ಮಾಡುತ್ತಿದ್ದಾಗ ಅಮೀರ್​ ಹೇಳಿದ ಒಂದು ಮಾತು ಅವರಿಗೆ ಒಂದು ಉತ್ತಮ ಪಾಠವಾಯ್ತಂತೆ.

ಹೌದು, ಯಾವುದಾದರೂ ಸಿನಿಮಾ ರಿಮೇಕ್​ ಮಾಡುವಾಗ ಅಮೀರ್​ ಖಾನ್​ ಕೇವಲ ಸ್ಕ್ರಿಪ್ಟ್​ ಕೇಳಿಸಿಕೊಳ್ಳುತ್ತಾರಂತೆ. ನಾನು ಆ ಮಾತನ್ನು ಕ್ಯೂ ತೆಗೆದುಕೊಂಡೆ ಮತ್ತು ಅದೇ ನನಗೆ ಉತ್ತಮ ಪಾಠವಾಯ್ತು. ಇಂದಿಗೂ ರಿಮೇಕ್​ ಮಾಡುವಾಗ ನಾನು ಮೂಲ ಸಿನಿಮಾ ನೋಡುವುದಿಲ್ಲ ಸ್ಕ್ರಿಪ್ಟ್​ ಮಾತ್ರ ಕೇಳಿಸಿಕೊಳ್ಳುತ್ತೇನೆ ಅಷ್ಟೆ" ಎಂದು ಖುರಾನಾ ಹೇಳಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.