ETV Bharat / bharat

ಅಯೋಧ್ಯೆ ವಿವಾದಕ್ಕೆ ಮಧ್ಯಸ್ಥಿಕೆ ವಿಚಾರ... ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್​

ಸುಪ್ರೀಂನ ಪಂಚಸದಸ್ಯ ಪೀಠ ಮಧ್ಯಸ್ಥಿಕೆಯನ್ನು ಮಾರ್ಚ್​ 6ರಂದು ನಿರ್ಧರಿಸುತ್ತದೆ ಎಂದು ಫೆ.26ರ ರಂದೇ ಹೇಳಿತ್ತು. ಹೀಗಾಗಿ ಇಂದಿನ ವಿಚಾರಣೆ ಕುತೂಹಲ ಮೂಡಿಸಿತ್ತು.

author img

By

Published : Mar 6, 2019, 3:06 PM IST

ಸುಪ್ರೀಂಕೋರ್ಟ್​

ನವದೆಹಲಿ: ಅಯೋಧ್ಯೆಯ ವಿವಾದಿತ ರಾಮಜನ್ಮಭೂಮಿ ವಿಚಾರವನ್ನು ಸುಖಾಂತ್ಯಗೊಳಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆದಾರರನ್ನು ನೇಮಿಸುವ ಆದೇಶವನ್ನು ಸುಪ್ರೀಂಕೋರ್ಟ್​ ಕಾಯ್ದಿರಿಸಿದೆ.

  • Ayodhya Ram Janmabhoomi-Babri Masjid land dispute case:Advocate Rajeev Dhavan,who is appearing for group of Muslim petitioners in the case,says, "Muslim petitioners are agreeable to mediation&any compromise or settlement will bind parties," asks bench to frame terms for mediation pic.twitter.com/tq3PsdUnHc

    — ANI (@ANI) March 6, 2019 " class="align-text-top noRightClick twitterSection" data=" ">

ಹಿಂದೂಪರ ಸಂಘಟನೆ ಮಧ್ಯಸ್ಥಿಕೆಗೆ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ ಮುಸ್ಲಿಂ ಸಂಘಟನೆಗಳು ಸಹಮತ ಸೂಚಿಸಿದ್ದವು.

  • Supreme Court reserves order on the issue of referring Ram Janmabhoomi-Babri Masjid title dispute case to court appointed and monitored mediation for “permanent solution”. pic.twitter.com/JoC907Mgcm

    — ANI (@ANI) March 6, 2019 " class="align-text-top noRightClick twitterSection" data=" ">

ಈ ನಿಟ್ಟಿನಲ್ಲಿ ಸುಪ್ರೀಂ ವಿಚಾರಣೆ ಬಳಿಕ ತನ್ನ ಆದೇಶವನ್ನು ಕಾಯ್ದಿರಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಎರಡೂ ಬಣಗಳು ಮಧ್ಯಸ್ಥಿಕೆದಾರರನ್ನು ಸೂಚಿಸಬೇಕು. ಪೀಠ ಸದ್ಯದಲ್ಲೇ ತನ್ನ ಆದೇಶ ನೀಡಲಿದೆ ಎಂದಿದ್ದಾರೆ.

Intro:Body:

ಟಾಪ್

ಅಯೋಧ್ಯೆ ವಿವಾದದ ಮಧ್ಯಸ್ಥಿಕೆ ವಿಚಾರ: ಸುಪ್ರೀಂನಿಂದ ಇಂದು ನಿರ್ಧಾರ ಪ್ರಕಟ

ನವದೆಹಲಿ: ಅಯೋಧ್ಯೆಯ ವಿವಾದಿತ ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ಸೂಕ್ಷ್ಮ ವಿಚಾರವನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಬೇಕೇ ಎನ್ನುವುದನ್ನು ಸುಪ್ರೀಂ ಇಂದು ನಿರ್ಧರಿಸಲಿದೆ. 

ದಶಕಗಳಿಂದ ಬಗೆಹರಿಯದ ರಾಮಜನ್ಮಭೂಮಿ ವಿವಾದವನ್ನು ಸುಖಾಂತ್ಯಗೊಳಿಸುವ ನಿಟ್ಟಿನಲ್ಲಿ ಸದ್ಯ ಮಧ್ಯಸ್ಥಿಕೆ ವಿಷಯನ್ನು ಜಸ್ಟೀಸ್ ಬೊಬ್ಡೆ ಮುಂದಿಟ್ಟಿದ್ದರು. ಸ್ನೇಹಪೂರ್ವಕವಾಗಿ ಈ ವಿವಾದ ಬಗೆಹರಿಯುವ ಸಾಧ್ಯತೆ ಶೇ. 1ರಷ್ಟಿದ್ದರೂ ಅದನ್ನೇ ಪರಿಗಣಿಸಬೇಕು ಎಂದು ಪೀಠ ಹೇಳಿತ್ತು.

ಎರಡೂ ಬಣಗಳು ಮಧ್ಯಸ್ಥಿಕೆ ವಿಚಾರದಲ್ಲಿ ತಮ್ಮ ನಿಲುವನ್ನು ತಿಳಿಸಬೇಕು ಎಂದು ಪೀಠ ಹೇಳಿತ್ತು. ನಂತರದಲ್ಲಿ ಸಂಪೂರ್ಣ ವಿಚಾರಣೆಯ ಬಗ್ಗೆ ಮೂರನೇ ವ್ಯಕ್ತಿ ಮಾತನಾಡಿ ಅಪಾಯಕ್ಕೆ ಸಿಲುಕುವಂತಾಗಬಾರದು ಎಂದಿತ್ತು.

ಮಧ್ಯಸ್ಥಿಕೆ ವಿಚಾರಕ್ಕೆ ಮುಸ್ಲಿಂ ಸಂಘಟನೆಗಳು ಸಹಮತ ವ್ಯಕ್ತಪಡಿಸಿದ್ದವು. ಹಿಂದೂಪರ ಸಂಘಟನೆಗಳು ಆರಂಭದಲ್ಲಿ ವಿರೋಧ ತೋರಿದ್ದವು. ಇಂತಹ ಮಧ್ಯಸ್ಥಿಕೆಗಳು ಈ ಹಿಂದೆ ಸಾಕಷ್ಟು ಬಾರಿ ನಡೆದಿದ್ದು, ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ನಿಲುವು ತಿಳಿಸಿದ್ದವು.

ಇದಕ್ಕೆ ಪ್ರತಿಕ್ರಿಯಿಸಿದ್ದ ಪೀಠ, ಜಾಗದ ವಿಚಾರಕ್ಕೆ ಮಾತ್ರವೇ ಇಷ್ಟೊಂದು ಸುದೀರ್ಘ ವಿಚಾರಣೆ ನಡೆದಿದೆ ಎನ್ನುವುದು ಹೌದೇ? ಜಾಗ ಯಾರಿಗೆ ಸೇರಬೇಕು ಎನ್ನುವುದನ್ನು ನಾವು ತೀರ್ಮಾನಿಸುತ್ತೇವೆ. ಸದ್ಯಕ್ಕೆ ಉಲ್ಬಣಿಸಿರುವ ಗಾಯವನ್ನು ಗುಣಪಡಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇದಾಗಿದೆ ಎಂದಿತ್ತು.

ಮಧ್ಯಸ್ಥಿಕೆ ವಿಚಾರಕ್ಕಾಗಿ ಸುಪ್ರೀಂ ಕೋರ್ಟ್​ ವಿಚಾರಣೆಯನ್ನು ಎಂಟು ವಾರಗಳ ಕಾಲ ಮುಂದೂಡಿಕೆ ಮಾಡಿತ್ತು. ಇದರ ಜೊತೆಗೆ ದಾಖಲೆಗಳ ಭಾಷಾಂತರಿಸಿದ ಪ್ರತಿಯನ್ನು ಕೋರ್ಟ್​ಗೆ ಸಲ್ಲಿಕೆ ಮಾಡಲು ನೋಂದಣಿ ಕಚೇರಿಗೆ ಇದೇ ಸಮಯ ಬಳಸಿಕೊಳ್ಳಲು ಸೂಚಿಸಲಾಗಿತ್ತು.

ಫೆ. 26ರಂದು ಪ್ರಕರಣ ಕೈಗೆತ್ತಕೊಂಡಿದ್ದ ಸರ್ವೋಚ್ಚ ನ್ಯಾಯಾಲಯ ಮಾರ್ಚ್​ ಐದರಂದು ಮಧ್ಯಸ್ಥಿಕೆ ವಿಚಾರವನ್ನು ತೀರ್ಮಾನಿಸುವುದಾಗಿ ಹೇಳಿತ್ತು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.