ETV Bharat / bharat

ಪ್ರೀತ್ಸಲ್ಲ ಅಂದಿದ್ದಕ್ಕೆ 10 ನೇ ತರಗತಿ ಹುಡುಗಿ ಕುತ್ತಿಗೆ ಕತ್ತರಿಸಿದ ಆಟೋ ಚಾಲಕ - ಅನಂತಪುರ

ಪ್ರೀತಿಸಲು ನಿರಾಕರಿಸಿದ್ದಕ್ಕೆ ಕೋಪಗೊಂಡು ಆಟೋ ಚಾಲಕನೊಬ್ಬ 10 ನೇ ತರಗತಿ ವಿದ್ಯಾರ್ಥಿನಿಯ ಕುತ್ತಿಗೆ ಕತ್ತರಿಸಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.

Auto driver cut the neck of tenth class student.
ಆಟೋ ಚಾಲಕ
author img

By

Published : May 8, 2020, 3:09 PM IST

ಅನಂತಪುರ : ದುಷ್ಟ ಪ್ರೇಮಿಯೊಬ್ಬ ಪ್ರೀತಿಸಲು​ ನಿರಾಕರಿಸದ ಹುಡುಗಿಯ ಕುತ್ತಿಗೆ ಕತ್ತರಿಸಿರುವ ಘಟನೆ ನಡೆದಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆಡ್ಡವದುಗುರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಭೀಕರ ಘಟನೆ ನಡೆದಿದೆ. ಇಲ್ಲಿನ ಗುಥಿ ಪ್ರದೇಶದಲ್ಲಿಆಟೋ ಚಾಲಕನೊಬ್ಬ ಕೆಲ ದಿನಗಳಿಂದ ತನ್ನನ್ನು ಪ್ರೀತಿಸು ಅಂತ ಹತ್ತನೇ ತರಗತಿ ವಿದ್ಯಾರ್ಥಿಯ ಹಿಂದೆ ಬಿದ್ದಿದ್ದನಂತೆ.​ ಆದರೆ ಆಕೆ ಈತನನ್ನು ಪ್ರೀತಿಸಲು ಸುತರಾಂ ಒಪ್ಪಲಲ್ಲ. ಹೀಗಾಗಿ ಕೋಪಗೊಂಡು ಕಾರಣ ಆಕೆಯ ಕುತ್ತಿಗೆ ಕತ್ತರಿಸಿದ್ದಾನೆ.

ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.