ಮುಂಬೈ: ಮೆಟ್ರೋ ಕಾಮಗಾರಿಗಾಗಿ ಮುಂಬೈನ ಆರೆ ಕಾಲೋನಿಯಲ್ಲಿ ಮರಗಳನ್ನ ಕಡಿಯುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆನಡೆಸುತಿದ್ದು, 29 ಜನರನ್ನ ಬಂಧಿಸಲಾಗಿದೆ.
ಮೆಟ್ರೋ ಕಾಮಗಾರಿಗಾಗಿ ಅರೆ ಕಾಲೊನಿಯಲ್ಲಿನ 2,600 ಮರಗಳನ್ನ ಕಡಿಯಲು ಮುಂಬೈ ಮೆಟ್ರೋ ಕಾರ್ಪೋರೇಷನ್ ಮುಂದಾಗಿತ್ತು. ಬಾಂಬೆ ಹೈಕೋರ್ಟ್ ಕೂಡ ಮರ ಕಡಿಯುವುದಕ್ಕೆ ತಡೆ ನೀಡಲು ನಿರಾಕರಿಸಿತ್ತು. ಹೀಗಾಗಿ ರಾತ್ರಿಯಿಂದ ಮರ ಕಡಿಯುವ ಕೆಲಸ ಶುರುವಾಗಿತ್ತು. ಆದ್ರೆ ವಿಷಯ ತಿಳಿದ ಸ್ಥಳಿಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು.
-
Mumbai: An activist was seen hugging a tree at the entry into #AareyForest from Marol Maroshi Road where Section 144 has been imposed. #Maharashtra pic.twitter.com/7cKJmIO3Rx
— ANI (@ANI) October 5, 2019 " class="align-text-top noRightClick twitterSection" data="
">Mumbai: An activist was seen hugging a tree at the entry into #AareyForest from Marol Maroshi Road where Section 144 has been imposed. #Maharashtra pic.twitter.com/7cKJmIO3Rx
— ANI (@ANI) October 5, 2019Mumbai: An activist was seen hugging a tree at the entry into #AareyForest from Marol Maroshi Road where Section 144 has been imposed. #Maharashtra pic.twitter.com/7cKJmIO3Rx
— ANI (@ANI) October 5, 2019
ಬೆಳಗ್ಗೆ ಪೊಲೀಸರ ಭದ್ರತೆಯಲ್ಲಿ 144 ಸೆಕ್ಷನ್ ಜಾರಿ ಮಾಡಿ ಮರ ಕಡಿಯಲು ಮೆಟ್ರೋ ಕಾರ್ಪೋರೇಷನ್ ಮುಂದಾಗಿತ್ತು ಇದಕ್ಕೆ ಜಗ್ಗದ ಸ್ಥಳಿಯರು ಮರಗಳನ್ನ ಅಪ್ಪಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.
-
Cutting trees at night is a pathetic attempt at trying to get away with something even those doing it know is wrong. #Aarey #GreenIsGold #Mumbai
— Farhan Akhtar (@FarOutAkhtar) October 5, 2019 " class="align-text-top noRightClick twitterSection" data="
">Cutting trees at night is a pathetic attempt at trying to get away with something even those doing it know is wrong. #Aarey #GreenIsGold #Mumbai
— Farhan Akhtar (@FarOutAkhtar) October 5, 2019Cutting trees at night is a pathetic attempt at trying to get away with something even those doing it know is wrong. #Aarey #GreenIsGold #Mumbai
— Farhan Akhtar (@FarOutAkhtar) October 5, 2019
ಸ್ಥಳೀಯರ ಪ್ರತಿಭಟನೆಗೆ ಹಲವು ಬಾಲಿವುಡ್ ಮಂದಿ ಕೂಡ ಬೆಂಬಲ ಸಚಿಸಿದ್ದರು. ಸಾಮಾಜಿ ಜಾಲತಾಣದಲ್ಲಿ ಮರ ಕಡಿಯುವುದನ್ನ ನಿಲ್ಲಿಸುವಂತೆ ಆಗ್ರಹಿಸಿದ್ದರು. ಕಾಂಗ್ರೆಸ್ ಪಕ್ಷ ಕುಡ ಟ್ವಿಟ್ಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.