ETV Bharat / bharat

ಸಾಮಾನ್ಯ ರೋಗಿಗಳ ವಾರ್ಡ್​ನಲ್ಲಿಯೇ ಕೊರೊನಾ ಸೋಂಕಿತರ ಶವಗಳು!: ವಿಡಿಯೋ ಎಷ್ಟು ಸತ್ಯ!

ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿಗಳಿರುವ ವಾರ್ಡ್​ನಲ್ಲಿಯೇ ಕೊರೊನಾ ಸೋಂಕಿತರ ಶವಗಳನ್ನು ಇರಿಸುತ್ತಿರುವ ದೃಶ್ಯಗಳು ಸೆರೆಯಾಗಿದ್ದು, ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್​​​​​​ ಆಗುತ್ತಿದೆ.

Asymptomatic patients
ರೋಗಿಗಳೊಂದಿಗೆ ಕೊರೊನ ಸೋಂಕಿತ ಶವಗಳು​
author img

By

Published : May 11, 2020, 7:12 PM IST

ಮುಂಬೈ(ಮಹಾರಾಷ್ಟ್ರ): ನಗರದ ಕೆಇಎಂ ಆಸ್ಪತ್ರೆಯಲ್ಲಿನ ವಾರ್ಡ್​ಗಳಲ್ಲಿ ಕೊರೊನಾ ಸೋಂಕಿತ ಮೃತದೇಹಗಳೊಂದಿಗೆ ಇತರ ರೋಗಿಗಳಿಗೂ ಚಿಕಿತ್ಸೆ ನೀಡುತ್ತಿರುವ ಭೀಕರ ದೃಶ್ಯಗಳು ಇದೀಗ ಎಲ್ಲೆಡೆ ಹರಿದಾಡುತ್ತಿದ್ದು, ಸೋಂಕು ಮತ್ತಷ್ಟು ಹರಡುವಿಕೆಗೆ ಇದು ಕಾರಣವಾಗಲಿದೆ ಎಂಬ ಆತಂಕ ಸೃಷ್ಟಿಯಾಗಿದೆ.

ರೋಗಿಗಳೊಂದಿಗೆ ಕೊರೊನ ಸೋಂಕಿತ ಶವಗಳು​

ಈ ಮೊದಲು, ಮುಂಬೈನ ಸಿಯಾನ್ ಆಸ್ಪತ್ರೆಯಿಂದಲೂ ಸಹ ಇದೇ ರೀತಿಯ ವಿಡಿಯೋ ತುಣುಕುಗಳು ದೊರೆತಿದ್ದು, ಇದರಲ್ಲಿಯೂ ಸಹ ಕೊರೊನಾ ವೈರಸ್ ರೋಗಿಗಳ ಮೃತ ದೇಹಗಳನ್ನು ಸಾಮಾನ್ಯ ರೋಗಿಗಳ ಜೊತೆಗೆ ರಾಶಿ ಮಾಡಲಾಗುತ್ತಿತ್ತು.

ಈ ಎರಡೂ ಆಸ್ಪತ್ರೆಗಳನ್ನು ಮುಂಬೈನ ನಾಗರಿಕ ಸಂಸ್ಥೆ, ಬಿಎಂಸಿ ನಡೆಸುತ್ತಿದೆ. ಈ ವಿಡಿಯೋಗಳನ್ನು ಚಿತ್ರೀಕರಿಸಿದ್ದು ತುರ್ತು ಮತ್ತು ಅಪಘಾತದ ವಾರ್ಡ್‌ಗಳಲ್ಲಿ ಹೊರತು ಕೊರೊನಾ ವೈರಸ್​​ ರೋಗಿಗಳಿಗೆ ಚಿಕಿತ್ಸೆ ನೀಡುವ ವಾರ್ಡ್‌ಗಳು ಅಲ್ಲ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.