ETV Bharat / bharat

ಮಂಗಳವಾರ ಭವಿಷ್ಯ : ಮಿಥುನ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭದ ಸಾಧ್ಯತೆ

ಮಂಗಳವಾರದ ರಾಶಿಫಲ ಇಲ್ಲಿದೆ ನೋಡಿ

astrology
author img

By

Published : Aug 19, 2019, 11:22 PM IST

ಮೇಷ: ಇಂದು ನೀವು ನಿಮ್ಮ ದೃಷ್ಟಿಕೋನ ಉತ್ತಮಪಡಿಸಲು ಪ್ರಯತ್ನಿಸುತ್ತೀರಿ. ಅತ್ಯಂತ ಬಯಸಿದ ಡೇಟ್ ನಿಮ್ಮಲ್ಲಿ ನಿರೀಕ್ಷೆಗಳನ್ನು ಹೆಚ್ಚಾಗಿಸುತ್ತದೆ ಮತ್ತು ಸೀಟಿನ ಅಂಚಿನಲ್ಲಿ ಕುಳಿತುಕೊಳ್ಳುವಂತೆ ಮಾಡುತ್ತದೆ. ಹೊರಗಿನ ಭಾವನೆಗಳು ನೈಜ ಬಾಂಧವ್ಯಗಳನ್ನು ಅಳೆಯಲು ಸಾಧ್ಯವಿಲ್ಲವಾದ್ದರಿಂದ ನೀವು ಅದನ್ನು ಸರಳವಾಗಿ ಸ್ವೀಕರಿಸಿ.

ವೃಷಭ: ನೀವು ಇಂದು ಪ್ರಣಯದ ಮೂಡ್​ನಲ್ಲಿದ್ದೀರಿ. ನಿಮ್ಮ ಆಲೋಚನೆಗಳು ವಿಶೇಷ ವ್ಯಕ್ತಿಯತ್ತ ಸೆಳೆಯುತ್ತಿರುತ್ತವೆ. ಸಂಜೆಗೆ ನೀವು ನಿಮ್ಮ ಸಂಗಾತಿ ಅಥವಾ ಪ್ರಿಯತಮೆಯ ಹತ್ತಿರದಲ್ಲಿ ಕುಳಿತುಕೊಳ್ಳುವ ಸಾಧ್ಯತೆ ಇದೆ.

ಮಿಥುನ: ನೀವು ನಿಮ್ಮ ಇಮೇಜ್ ಮತ್ತು ಸಮಾಜದಲ್ಲಿ ಸ್ಥಾನಮಾನದ ಕುರಿತು ತಲೆ ಕೆಡಿಸಿಕೊಳ್ಳಬೇಕೇ ಹೊರತು ಇತರರ ಕಾರ್ಯಗಳ ಕುರಿತು ತಲೆ ಕೆಡಿಸಿಕೊಳ್ಳಬೇಕಿಲ್ಲ. ರೀಟೇಲ್ ವಹಿವಾಟಿನಲ್ಲಿರುವವರು ಇಂದು ಅನಿರೀಕ್ಷಿತ ಲಾಭಗಳನ್ನು ಕಾಣುತ್ತಾರೆ.

ಕರ್ಕಾಟಕ: ನೀವು ನಿಮ್ಮದೇ ಯಶಸ್ಸಿನ ದಾರಿ ಕಂಡುಕೊಳ್ಳುತ್ತೀರಿ. ನೀವು ಜನರಿಂದ ಗೌರವ ಮತ್ತು ಮಾನ್ಯತೆ ಪಡೆಯುತ್ತೀರಿ. ವ್ಯಾಪಾರ ವಿರೋಧಿಗಳು ಮತ್ತು ಕಾಯಿಲೆ ನಿಮ್ಮನ್ನು ಕಂಗೆಡಿಸುತ್ತವೆ. ಶತ್ರುಗಳ ಕಾರ್ಯಗಳ ಬಗ್ಗೆ ಎಚ್ಚರವಾಗಿರಿ. ನಿಮ್ಮ ಸನ್ನದ್ಧತೆ ಅವರ ಯೋಜನೆ ನಾಶ ಮಾಡುತ್ತದೆ.

ಸಿಂಹ: ಕಷ್ಟಪಟ್ಟು ಕೆಲಸ ಮಾಡುವುದು ಅಥವಾ ಕೆಲಸ ಮಾಡಲು ಕಷ್ಟಪಡುವುದು- ಈ ಎರಡರ ನಡುವೆ ಬಹಳ ವ್ಯತ್ಯಾಸವಿದೆ. ನೀವು ಇಂದು ಕಠಿಣವಾಗಿ ಕೆಲಸ ಮಾಡಲು ಅದರಲ್ಲೂ ನೀವು ಬಯಸಿದ ಯಶಸ್ಸು ಪಡೆಯುವಲ್ಲಿ ಜಾಣರಾಗಿರುತ್ತೀರಿ. ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ, ಮತ್ತು ಬಹಳ ಬೇಗನೆ ನೀವು ಇದನ್ನು ಅರಿಯುತ್ತೀರಿ. ಆದ್ದರಿಂದ ಇಂದು ಬೆವರು ಹರಿಸಿ. ಅಲ್ಲದೆ ಕಠಿಣ ಪರಿಶ್ರಮ ಫಲ ನೀಡುತ್ತದೆ.

ಕನ್ಯಾ: ನಿಮ್ಮ ಪ್ರೀತಿಪಾತ್ರರು ಆಶ್ಚರ್ಯ ನೀಡುವುದು ಮಾತ್ರವಲ್ಲ ಬೇಡಿಕೆಯನ್ನೂ ಇಡುತ್ತಾರೆ. ವ್ಯಾಪಾರದಲ್ಲಿ ಕೆಲ ಶುಭಸುದ್ದಿ ಇರಬಹುದು. ನಿಮ್ಮ ಹಳೆಯ ತಪ್ಪುಗಳನ್ನು ಒಪ್ಪಿಕೊಳ್ಳಿ ಇದರಿಂದ ಮತ್ತೆ ಅವುಗಳನ್ನು ಪುನರಾವರ್ತಿಸದೇ ಇರಬಹುದು ಮತ್ತು ಭವಿಷ್ಯದ ಯೋಜನೆಗಳನ್ನು ರೂಪಿಸಿ.

ತುಲಾ: ಉಜ್ವಲ ಭವಿಷ್ಯಕ್ಕೆ ಹಿಂದಿನ ಅನುಭವದಿಂದ ಸಾಕಷ್ಟು ಕಲಿತಿರುತ್ತೀರಿ. ನೀವು ಹೊಂದಿರುವ ದುಬಾರಿ ವಸ್ತುವಿನ ಕುರಿತು ನೀವು ಕೊಂಚ ಪೊಸೆಸಿವ್ ಆಗಿರುತ್ತೀರಿ. ವಿವಿಧ ವಿಷಯಗಳ ಕುರಿತು ಕೆಲವು ಸಣ್ಣ ಸಮಸ್ಯೆಗಳಿದ್ದು ಅವು ನಿಮಗೆ ಮಾನಸಿಕ ಒತ್ತಡ ತರುತ್ತವೆ.

ವೃಶ್ಚಿಕ: ಆರೋಗ್ಯಕರ ತಿನ್ನುವ ಅಭ್ಯಾಸಗಳು ಮತ್ತು ನಿಯಮಿತ ವ್ಯಾಯಾಮ ಬೆಳೆಸಿಕೊಂಡರೆ ಬೊಜ್ಜಿನಂತಹ ಸಮಸ್ಯೆಗಳನ್ನು ದೂರವಿಡಬಹುದು. ಅನಿಯಮಿತ ತಿನ್ನುವ ಅಭ್ಯಾಸಗಳು ಮತ್ತು ಅನಾರೋಗ್ಯಕರ ಜೀವನಶೈಲಿ ಹಲವು ಇತರೆ ಸಮಸ್ಯೆಗಳನ್ನು ತರುತ್ತದೆ. ಆರೋಗ್ಯಕರವಾಗಿ ತಿನ್ನಿರಿ, ಸಂತೋಷವಾಗಿರಿ.

ಧನು: ನೀವು ಇಂದು ನಿಮ್ಮದೇ ತೀರ್ಪುಗಾರ ಆಗುತ್ತೀರಿ. ಆತ್ಮಾವಲೋಕನದಿಂದ, ನೀವು ನಿಮ್ಮ ಜೀವನದಲ್ಲಿ ಉಂಟಾದ ಹಲವು ಸಮಸ್ಯೆಗಳ ಕಾರಣಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೀರಿ. ಅದು ಸಮಯ ತೆಗೆದುಕೊಂಡರೂ ನೀವು ಬಯಸಿದ್ದನ್ನು ಸಾಧಿಸುತ್ತೀರಿ ಮತ್ತು ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೀರಿ.

ಮಕರ: ನೀವು ನಿಮಗೆ ವಹಿಸಲಾದ ಕೆಲಸದ ಪ್ರಮಾಣದಿಂದ ದಿನ ಅತ್ಯಂತ ಒತ್ತಡದ್ದಾಗಿ ಭಾವಿಸುತ್ತೀರಿ. ಆದರೆ ಅದು ನಿಮ್ಮ ಸ್ಫೂರ್ತಿಯನ್ನು ಹಾಳು ಮಾಡಲು ಸಾಧ್ಯವಿಲ್ಲ. ದಿನದ ನಂತರದಲ್ಲಿ ನೀವು ಅತ್ಯಂತ ಚಟುವಟಿಕೆಯಲ್ಲಿರುತ್ತೀರಿ. ನಿಮ್ಮ ಚಲನೆಗಳನ್ನು ದೃಢಪಡಿಸಿದರೆ ಯಶಸ್ಸು ನಿಮ್ಮದಾಗುತ್ತದೆ.

ಕುಂಭ: ನೀವು ಸುತ್ತಲೂ ಶಾಂತಿ ಮತ್ತು ಆನಂದ ಹರಡುವ ಬಯಕೆ ಹೊಂದಿದ್ದೀರಿ ಮತ್ತು ಅದರಲ್ಲಿ ಇಂದು ಯಶಸ್ವಿಯಾಗುತ್ತೀರಿ. ಆದರೆ, ಆ ಸಮಸ್ಯೆಗಳು ಪರಿಹಾರವಾಗಲು ನಿಮ್ಮ ಆದ್ಯತೆಗಳು ಮತ್ತು ಆಸಕ್ತಿಗಳನ್ನು ತ್ಯಾಗ ಮಾಡಬೇಕು. ಶಾಂತಿದೂತನ ಪಾತ್ರ ವಹಿಸುವುದು ಮಹತ್ತರ ಕೆಲಸ, ಆದರೆ ಜನರು ಅದನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ.

ಮೀನ: ನಿಮ್ಮ ಹೃದಯಕ್ಕೆ ಹತ್ತಿರವಿರುವವರ ಬಗ್ಗೆ ನೀವು ಭಾವನಾತ್ಮಕವಾಗುತ್ತೀರಿ. ನಿಮ್ಮನ್ನು ತಿಳಿದಿರುವ ಜನರು ನಿಮ್ಮ ಗುಣದಿಂದಾಗಿ ನಿಮ್ಮನ್ನು ಇಷ್ಟಪಡುತ್ತಾರೆ. ಆದರೆ, ನೀವು ನಿಮಗೆ ಹತ್ತಿರವಾಗಿರುವವರ ಕುರಿತು ನೀವು ಕಾಳಜಿ ಹೊಂದಬೇಕು, ಏಕೆಂದರೆ ನಿಮ್ಮ ಭಾವನೆಗಳಲ್ಲಿ ಅವರ ಕೆಟ್ಟ ಗುಣಗಳನ್ನು ಕಾಣುವುದಿಲ್ಲ ಅಥವಾ ಅವರ ತಪ್ಪುಗಳನ್ನು ಮನ್ನಿಸುತ್ತೀರಿ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.