ETV Bharat / bharat

ಶನಿವಾರದ ಭವಿಷ್ಯ : ಸಿಂಹ ರಾಶಿಯವರಿಗೆ ಇಂದು ಶುಭ ದಿನ

ಶನಿವಾರದ ರಾಶಿಫಲ ಇಲ್ಲಿದೆ....

astrology
author img

By

Published : Aug 17, 2019, 5:10 AM IST

ಮೇಷ: ಇಂದು ನೀವು ಅಗ್ರ ಮತ್ತು ಅದ್ಭುತ ಕಾರ್ಯಕ್ರಮದಿಂದ ಗೊಂದಲಗೊಳ್ಳುತ್ತೀರಿ. ಅಥವಾ ನೀವು ಅನಿರೀಕ್ಷಿತವಾಗಿ ಒಳ್ಳೆಯ ಘಟನೆ ಎದುರಿಸಬಹುದು. ಅದು ನಿಮ್ಮನ್ನು ಕೆಲ ವಿಷಯಗಳ ಮೌಲ್ಯಮಾಪನಕ್ಕೆ ಪ್ರಭಾವಿಸುತ್ತದೆ. ಅಲ್ಲದೆ ನೀವು ಡೆಡ್ ಲೈನ್ ಪೂರೈಸಬೇಕಾದ ಪ್ರಸಂಗ ಎದುರಿಸುತ್ತೀರಿ.

ವೃಷಭ: ನಿಮ್ಮ ಮಿತ್ರರು ಮತ್ತು ಸಹ-ಕೆಲಸಗಾರರ ನಿರಾಸೆ ಮತ್ತು ಕಿರಿಕಿರಿಯಿಂದ ನೀವು ಜನರು ಮತ್ತು ವಸ್ತುಗಳ ಕುರಿತು ಅತ್ಯಂತ ಪೊಸೆಸಿವ್ ಹಾಗೂ ಅಹಂ ಭಾವನೆ ಅನುಭವಿಸುತ್ತೀರಿ. ನಿಮ್ಮ ಅತಿಯಾದ ರಕ್ಷಣೆಯ ವರ್ತನೆ ಯಾರನ್ನಾದರೂ ಮನರಂಜಿಸುತ್ತದೆ.

ಮಿಥುನ: ನೀವು ಧಾರ್ಮಿಕ ಮತ್ತು ಸಾಮಾಜಿಕ ವಿಷಯಗಳ ಕುರಿತು ಆಲೋಚಿಸುತ್ತೀರಿ ಮತ್ತು ಈ ವಿಷಯಗಳನ್ನು ಕುಟುಂಬದ ಸದಸ್ಯರೊಂದಿಗೆ ಚರ್ಚಿಸುತ್ತೀರಿ ಹಾಗೂ ನಿಮ್ಮ ಅಭಿಪ್ರಾಯ ಅವರಿಗೆ ಗೊತ್ತಾಗುವಂತೆ ಮಾಡುತ್ತೀರಿ. ಇದಲ್ಲದೆ ನೀವು ನಿಮಗೆ ಹತ್ತಿರವಾದ ಕಾನೂನು, ಶಿಕ್ಷಣ, ಸಾಮಾಜಿಕ ಹೊಣೆಗಾರಿಕೆಗಳು ಮತ್ತು ಸಂಸ್ಕೃತಿಯ ಕುರಿತು ಚರ್ಚೆ ಮಾಡುತ್ತೀರಿ.

ಕರ್ಕಾಟಕ: ಕೆಲಸದಲ್ಲಿ ಅದ್ಭುತ ಮತ್ತು ಅಸಾಧಾರಣ ದಿನ ನಿಮಗಾಗಿ ಕಾದಿದೆ. ವ್ಯವಹಾರಗಳನ್ನು ಪೂರೈಸುವಾಗ ನಿಮ್ಮ ಎಲ್ಲ ಸಂಧಾನ ಕೌಶಲ್ಯಗಳನ್ನು ಹೊಂದಿರಬೇಕು. ಅದು ಆರ್ಡರ್ ಪೂರೈಸುವುದಾಗಿರಲಿ ಅಥವಾ ಹೊಸ ಉತ್ಪನ್ನಗಳ ಬಿಡುಗಡೆ ಮತ್ತು ಜಾಹೀರಾತು ಆಗಿರಲಿ, ನಿಮ್ಮ ನಾಯಕತ್ವ ಕೌಶಲ್ಯಗಳು ಗಡುವಿನ ಅಂತಿಮ ಹಂತದಲ್ಲಿ ಮುಂಬದಿಗೆ ಬರುತ್ತವೆ.

ಸಿಂಹ: ನೀವು ಇಂದು ನಿಮಗೆ ಒಳ್ಳೆಯದಾಗುತ್ತದೋ ಇಲ್ಲವೋ ಎಂದು ಆತಂಕಗೊಳ್ಳುತ್ತೀರಿ. ಆದರೆ, ನಿಮಗೆ ಶುಭಸುದ್ದಿ ಇದೆ: ಈ ದಿನ ನಿಮಗೆ ಪುರಸ್ಕಾರಗಳು ಒಲಿಯುತ್ತವೆ. ನಿಮ್ಮ ಸಹೋದ್ಯೋಗಿಗಳಿಂದ ಸಕಾರಾತ್ಮಕ ಬೆಂಬಲ ಪಡೆಯಿರಿ ಮತ್ತು ಮೇಲಧಿಕಾರಿಗಳಿಂದ ಸ್ಫೂರ್ತಿದಾಯಕ ಸಲಹೆಗಳನ್ನು ಪಡೆಯಿರಿ.

ಕನ್ಯಾ: ನಿಮ್ಮ ಸಂವಹನ ಮತ್ತು ಸೃಜನಶೀಲ ಕೌಶಲ್ಯಗಳು ಅತ್ಯುತ್ತಮ ಆಯುಧಗಳು. ನೀವು ಜೀವನದ ಆಸ್ವಾದದಿಂದ ಅತಿಯಾಗಿ ತುಂಬಿದ್ದೀರಿ ಮತ್ತು ಉತ್ಸಾಹದ ಬುಗ್ಗೆಯಾಗಿದ್ದೀರಿ. ಆದರೆ ನಿಮ್ಮ ಸೃಜನಶೀಲತೆ ಒತ್ತಡ ಅಥವಾ ಆಯಾಸಗೊಂಡಿದ್ದಾಗ ಮಾತ್ರ ಅರಳುತ್ತದೆ.

ತುಲಾ: ನಿಮ್ಮ ಮಿತ್ರರಲ್ಲೊಬ್ಬರು ಆತ/ಆಕೆಯ ಜಾಲ ಸದೃಢವಾಗಿದ್ದು ನಿಮಗೆ ನೆರವಾಗುತ್ತಾರೆ. ಯಾವುದೇ ಕಷ್ಟಗಳಿಲ್ಲದೆ ನೀವು ಮತ್ತೊಂದು ಜಂಟಿ ಯೋಜನೆ ಪ್ರಾರಂಭಿಸುತ್ತೀರಿ. ನಿಮ್ಮ ಉತ್ಪಾದಕತೆ ಮತ್ತು ಶ್ರದ್ಧೆ ಮೌಲ್ಯ ಪಡೆಯುತ್ತವೆ.

ವೃಶ್ಚಿಕ: ಇಲ್ಲಿಯವರೆಗೂ ಎಲ್ಲ ಎತ್ತರಗಳನ್ನೂ ಅನುಭವಿಸಿದ್ದೀರಿ. ಇಂದು ವೃತ್ತಿ ಜಗತ್ತಿನಲ್ಲಿ ಇಳಿಕೆಯನ್ನೂ ಕಾಣಲಿದ್ದೀರಿ. ನಿಮ್ಮ ಮ್ಯಾನೇಜರ್, ಸಹೋದ್ಯೋಗಿಗಳು ಮತ್ತು ನಿಮ್ಮ ನಡುವಿನ ಸಮೀಕರಣ ಕೊಂಚ ಅಲುಗಾಡಿದೆ. ಆದರೆ, ದಿನದ ಅಂತ್ಯಕ್ಕೆ ಎಲ್ಲವನ್ನೂ ನೀವು ಸರಿಪಡಿಸಿಕೊಳ್ಳುತ್ತೀರಿ. ಹೊಸಬರು ವೃತ್ತಿಯ ಅವಕಾಶಗಳನ್ನು ಹುಡುಕುತ್ತಾರೆ.

ಧನು: ಉಜ್ವಲ ಮತ್ತು ಸುಂದರ ವಿಷಯಗಳ ಭಾಗವಾಗುವುದು ನಿಮ್ಮನ್ನು ಎತ್ತರದಲ್ಲಿರಿಸುತ್ತದೆ. ನೀವು ಚಳುವಳಿಗಾರರಾಗುತ್ತೀರಿ ಮತ್ತು ಸರಿಯಾದ ಸ್ಫೂರ್ತಿಯಿಂದ ಅನ್ಯಾಯ ಮತ್ತು ತಾರತಮ್ಯದ ವಿರುದ್ಧ ಹೋರಾಟ ಮಾಡುತ್ತೀರಿ. ನೀವು ವಿಶ್ವವನ್ನು ಆಕ್ರಮಿಸಿ ಎಂದರೂ ನೀವು ಅದನ್ನು ಮಾಡಲು ಸಮರ್ಥರಿರುತ್ತೀರಿ.

ಮಕರ: ನಿಮ್ಮ ಕೆಲಸವಾಗಲು ಅತ್ತಿಂದ ಇತ್ತ ಓಡಾಡಿದ ನಂತರ ನೀವು ಕುಳಿತು ಭವಿಷ್ಯದ ಕಾರ್ಯಯೋಜನೆ ರೂಪಿಸಲು ದಿನವನ್ನು ಕಳೆಯುತ್ತೀರಿ. ದಿಢೀರ್ ಲಾಭಗಳನ್ನು ನಿರೀಕ್ಷಿಸಬಹುದು. ಆದರೆ ಆ ಲಾಭಗಳನ್ನು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತೀರಿ ಎಂದು ತಿಳಿದಿರಬೇಕು.

ಕುಂಭ: ಇಂದು ದೊಡ್ಡ ವಿಷಯಗಳಿಗೆ ಪ್ರಮುಖ ದಿನ. ನೀವು ಅಂತಿಮವಾಗಿ ಮನೆ ಕೊಳ್ಳಲು, ಉದ್ಯೋಗ ಬದಲಿಸಿಕೊಳ್ಳಲು ಅಥವಾ ವಿವಾಹವಾಗಲು ನಿರ್ಧರಿಸಿದ್ದೀರಿ! ದಿಢೀರ್ ಮತ್ತು ಅನಿರೀಕ್ಷಿತ ಲಾಭಗಳು ಕೂಡಾ ನಿಮಗೆ ಕಾದಿವೆ. ಪ್ರತಿಷ್ಠೆ ಮತ್ತು ಪುರಸ್ಕಾರಗಳು ಇಂದು ನಿಮ್ಮವಾಗಿವೆ. ಗುರುತಿಸುವಿಕೆಯಿಂದ ನೀವು ಬದ್ಧರಾಗಿರಲು ನೆರವಾಗುತ್ತದೆ.

ಮೀನ: ನೀವು ಎಷ್ಟು ಕೆಲಸ ಮಾಡಬೇಕು ಮತ್ತು ಲಭ್ಯವಿರುವ ಸಮಯದಲ್ಲಿ ಎಷ್ಟು ಸಾಧಿಸಬೇಕು ಎಂದು ವಾಸ್ತವ ಚಿತ್ರಣ ಬೇಕೆಂದರೆ ನೀವು ಮಾಡಬೇಕಾಗಿರುವ ಕೆಲಸಗಳ ಪಟ್ಟಿ ಸಿದ್ಧಪಡಿಸುವುದು ಅಗತ್ಯ. ನಿಮ್ಮಿಂದ ಅತಾರ್ಕಿಕ ಬೇಡಿಕೆಗಳು ಮತ್ತಷ್ಟು ತಡವಾಗಲು ಕಾರಣವಾಗುತ್ತದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.