ETV Bharat / bharat

ಶನಿವಾರದ ಭವಿಷ್ಯ: ಈ ರಾಶಿಯವರಿಗೆ ಗೆಳೆಯರಿಂದ ಕಿರಿಕಿರಿ ಸಾಧ್ಯತೆ - ಕಟಕ

ಮೇಷ: ಇಂದು ನೀವು ವಿವರಿಸಲಾಗದ ಮತ್ತು ಅದ್ಭುತ ಘಟನೆಯಿಂದ ಗೊಂದಲಕ್ಕೀಡಾಗುತ್ತೀರಿ. ನೀವು ಹಾಕಿಕೊಂಡಿರುವ ಗುರಿ ಮುಟ್ಟಲು ಕಷ್ಟವಾಗುತ್ತದೆ. ಆದರೆ, ನಿಮ್ಮ ಕೆಲಸದ ಪ್ರಾಮುಖ್ಯತೆ ಕುರಿತು ಜನರಿಗೆ ಹೇಳುವುದು ಉತ್ತಮ.

ಭವಿಷ್ಯ
author img

By

Published : Jul 20, 2019, 6:01 AM IST

ವೃಷಭ: ನೀವು ಇಂದು ನಿಮ್ಮ ಮಿತ್ರರು ಹಾಗೂ ಸಹವರ್ತಿಗಳ ಕುರಿತು ಅತ್ಯಂತ ನಿರಾಸೆ ಮತ್ತು ಕಿರಿಕಿರಿಯ ಭಾವನೆ ಅನುಭವಿಸುತ್ತೀರಿ. ನಿಮ್ಮ ಅತಿಯಾದ ರಕ್ಷಣೆಯ ಪ್ರವೃತ್ತಿ ಯಾರನ್ನೇ ಆದರೂ ಕಿರಿಕಿರಿ ಮಾಡುತ್ತದೆ. ಇದಕ್ಕೆ ಪೂರಕವಾಗಿ ಅವರ ಅಸಮಾಧಾನ ನಿರ್ಲಕ್ಷಿಸುತ್ತೀರಿ ಮತ್ತು ಪರಿಸ್ಥಿತಿ ಸುಧಾರಿಸುವ ಬದಲು ಭೌತಿಕ ಲಾಭಗಳತ್ತ ಗಮನ ನೀಡುತ್ತೀರಿ.

ಮಿಥುನ: ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಪ್ರವಾಸ ಹೊರಡಬಹುದು ಮತ್ತು ಅದಕ್ಕೆ ಪ್ರೋತ್ಸಾಹ ಪಡೆಯುತ್ತೀರಿ. ನೀವು ನಿಮ್ಮ ಕಾರ್ಯಕ್ರಮ ಯೋಜಿಸುತ್ತೀರಿ. ಇದು ಪ್ರವಾಸಕ್ಕೆ ಒಳ್ಳೆಯ ಸಮಯ ಮತ್ತು ನೀವು ನಿಮ್ಮ ಬಜೆಟ್​ ಮಿತಿಯಲ್ಲಿ ಅತ್ಯಂತ ಸಂತೋಷವಾಗಿ ಪ್ರವಾಸ ಪೂರೈಸುತ್ತೀರಿ.

ಕರ್ಕಾಟಕ: ನೀವು ಬದ್ಧತೆಯಿಂದ ಕೆಲಸ ಮಾಡಿದರೂ ನೀವು ತಿರಸ್ಕಾರಕ್ಕೆ ಒಳಗಾಗುತ್ತೀರಿ. ನಿಮ್ಮ ಮೇಲಧಿಕಾರಿಗಳು ನಿಮ್ಮ ಬದ್ಧತೆಯನ್ನು ಪೂರ್ಣ ಪ್ರಶಂಸೆ ವ್ಯಕ್ತಪಡಿಸುವುದಿಲ್ಲ. ಅದನ್ನು ಮನಸ್ಸಿಗೆ ತೆಗೆದುಕೊಳ್ಳಬೇಡಿ ಮತ್ತು ದುಃಖಿತರಾಗಬೇಡಿ. ಕೊನೆಯಲ್ಲಿ ನಿಮ್ಮ ದೃಢತೆಯಿಂದ ಮತ್ತು ದಿಟ್ಟತೆಯಿದ ಗೆಲ್ಲುತ್ತೀರಿ. ಸಂಜೆಯ ವೇಳೆಗೆ ನಿಮಗೆ ಆತಂಕದ ಕ್ಷಣಗಳು ದೂರವಾಗುವ ಸಾಧ್ಯತೆ ಇದೆ.

ಸಿಂಹ: ಇಂದು ನಿಮ್ಮ ಸಂಗಾತಿಯನ್ನು ಸಂತೋಷಗೊಳಿಸಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತೀರಿ. ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ಶಕ್ತರಾಗುತ್ತೀರಿ. ನಿಮ್ಮ ಎಲ್ಲ ಹಣಕಾಸು ವ್ಯವಹಾರಗಳಲ್ಲೂ ಎಚ್ಚರಿಕೆ ವಹಿಸಬೇಕು.

ಕನ್ಯಾ: ನೀವು ಇಂದು ಏನು ಮಾಡಿದರೂ ಅದರಲ್ಲಿ ಉತ್ತಮ ಸಾಧನೆ ಮಾಡುತ್ತೀರಿ. ಹಣಕಾಸು ಮತ್ತು ಬಾಂಧವ್ಯಗಳು ಆದ್ಯತೆಯ ಪಟ್ಟಿಯಲ್ಲಿ ಮುಖ್ಯವಾಗಿವೆ. ಆದರೆ ಅದೇ ಕ್ರಮದಲ್ಲಿಲ್ಲ. ನೀವು ದೇವರನ್ನು ಪ್ರಾರ್ಥಿಸುತ್ತಾ ಸಾಕಷ್ಟು ಸಮಯ ಕಳೆಯುತ್ತೀರಿ.

ತುಲಾ: ನೀವು ಇಂದು ಹೊಸ ವಿಷಯಗಳ ಬಗ್ಗೆ ಜ್ಞಾನ ಪಡೆಯಲು ಪ್ರಯತ್ನಿಸುತ್ತೀರಿ. ಇಂದು ಉತ್ಸಾಹ ಮತ್ತು ಸಕಾರಾತ್ಮಕತೆ ಅನುಭವಿಸುತ್ತೀರಿ. ಮಿತ್ರರೊಂದಿಗೆ ಮಾತನಾಡುವಾಗ ಹೆಚ್ಚು ಆಸಕ್ತಿ ತೋರುತ್ತೀರಿ. ಇದು ನಿಮ್ಮನ್ನು ಅವರಿಗೆ ಹತ್ತಿರವಾಗಿಸುತ್ತದೆ. ನಿಮ್ಮ ಜೀವನ ಸಂಗಾತಿಯಿಂದ ನಿಮಗೆ ಅನುಕೂಲಗಳಿವೆ. ನೀವು ಆತ್ಮೀಯ ಬಂಧುವಿನ ಜೊತೆಯಲ್ಲಿ ಸಂತೋಷವಾಗಿರುತ್ತೀರಿ.

ವೃಶ್ಚಿಕ: ಇದು ನಿಮ್ಮ ಎಲ್ಲ ಶಕ್ತಿಗಳೂ ಪ್ರೀತಿಯ ವಸ್ತುವಿನತ್ತ ತಿರುಗಿವೆ. ಸಂಶೋಧನೆ ಆಧರಿತ ಕೆಲಸ ಒಂದು ಆಯ್ಕೆಯೂ ಆಗಿದೆ. ನೀವು ಹಳೆಯ ಒಳ್ಳೆಯ ಸಮಯದ ಬಗ್ಗೆ ಮಾತನಾಡಲು ಮತ್ತು ಮಹತ್ತರ ಸಮಯ ಕಳೆಯಲು ವಿಶೇಷ ವ್ಯಕ್ತಿಯನ್ನು ಕಂಡುಕೊಳ್ಳುತ್ತೀರಿ.

ಧನು: ಇಂದು ಯಾವುದು ಸರಿ ಮತ್ತು ನ್ಯಾಯವೋ ಅದನ್ನು ಎತ್ತಿ ಹಿಡಿಯುತ್ತೀರಿ. ಅನ್ಯಾಯ ಮತ್ತು ತಾರತಮ್ಯದ ವಿರುದ್ಧ ಹೋರಾಟ ಮಾಡಲು ನೀವು ಸರಿಯಾದ ಸ್ಫೂರ್ತಿ ಹೊಂದಿದ್ದೀರಿ. ನಿಮ್ಮ ಇಚ್ಛಾಶಕ್ತಿಯಂತೆಯೇ ದಿನವೂ ಅದ್ಭುತವಾಗಿದೆ. ನೀವು ಇಂದು ಎದ್ದು ನಿಂತು ಎಲ್ಲವನ್ನೂ ಜಯಿಸಿರಿ.

ಮಕರ: ನೀವು ಅತ್ಯಂತ ಪ್ರಣಯಿ ಮತ್ತು ನಿಮ್ಮ ಪ್ರಿಯತಮೆಯನ್ನು ಮನ ಒಲಿಸಲು ಪ್ರತಿ ಯೋಜನೆಯೊಂದಿಗೆ ನೀವು ಆಕೆಯನ್ನು ಆಗಸದಲ್ಲಿ ತೇಲಾಡಿಸುತ್ತೀರಿ. ಆದರೆ ಕಲ್ಪನಾ ಜಗತ್ತಿನಲ್ಲಿ ತೇಲಾಡಬೇಡಿ. ಏಕೆಂದರೆ ಸಮಸ್ಯೆಗಳು ನೀವು ಹೋದಲ್ಲಿಗೆ ಅನುಸರಿಸುತ್ತಿವೆ. ನೀವು ವ್ಯಾಪಾರಿಯಾದರೆ, ನಿಮ್ಮ ವಿರೋಧಿಗಳು ನಿಮಗೆ ಕಷ್ಟ ನೀಡುತ್ತಾರೆ. ನಿಮ್ಮ ಆರೋಗ್ಯ ಕುರಿತು ಎಚ್ಚರ ವಹಿಸಿ.

ಕುಂಭ: ಕೆಲ ದಿನಗಳು ನೀವು ಪ್ರತಿಯೊಂದನ್ನೂ ತಿಳಿಯಲು ಪ್ರಯತ್ನಿಸುತ್ತೀರಿ. ನೀವು ಸರಿಯಾದ ಎದುರಾಳಿ ಎಂದು ಸಾಬೀತುಪಡಿಸುತ್ತೀರಿ. ನೀವು ವಿರೋಧಿಗಳ ಯೋಜನೆಗಳನ್ನೂ ತಲೆಕೆಳಗು ಮಾಡುತ್ತೀರಿ. ಅದು ನಿಮಗೆ ಅನುಕೂಲವಾಗುತ್ತದೆ. ವಿಧ್ವಾಂಸರಾಗಲು ಅದು ನಿಮಗೆ ಅಗತ್ಯ. ನೀವು ಅದರಲ್ಲೂ ಕಷ್ಟದ ಸಮಯದಲ್ಲಿ ನಿಮ್ಮ ಗುಣದ ಸಾಮರ್ಥ್ಯವನ್ನು ಸಾಬೀತುಪಡಿಸುತ್ತೀರಿ.

ಮೀನ: ಜೀವನದಲ್ಲಿ ನಿಮ್ಮ ಹಣಕಾಸು ವ್ಯವಸ್ಥೆಗಳನ್ನು ಯೋಜಿಸುವುದು ಅಗತ್ಯ ಮತ್ತು ನೀವು ಇಂದು ನಿಮ್ಮ ಶಕ್ತಿಗಳನ್ನು ಅದಕ್ಕಾಗಿ ವ್ಯಯಿಸಬೇಕು. ಹಣದ ವಿಷಯದಲ್ಲಿ ನೀವು ಜುಗ್ಗರಾಗಿದ್ದೀರಿ. ಕುಟುಂಬದಲ್ಲಿ ಅನಿರೀಕ್ಷಿತ ರೋಗ ರುಜಿನ ನಿಮಗೆ ಒತ್ತಡ ತರುತ್ತದೆ. ಆದಾಗ್ಯೂ, ಅದು ತುರ್ತಾಗುತ್ತದೆ. ಅದಕ್ಕೆ ಆದ್ಯತೆ ನೀಡಬೇಕು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.