ETV Bharat / bharat

ಸೋಮವಾರದ ನಿಮ್ಮ ರಾಶಿ ಫಲ ಹೀಗಿದೆ

ಮೇಷ : ಲಾಭದಾಯಕ, ಚಟುವಟಿಕೆಗಳ ದಿನ ನಿಮಗಾಗಿ ಕಾದಿದೆ. ನೀವು ಸಾಮಾಜಿಕ ಜಾಲ ನಿರ್ಮಾಣದಲ್ಲಿ ವ್ಯಸ್ತರಾಗಿರುತ್ತೀರಿ. ನಿಮ್ಮ ಹೊಸ ಸಂಪರ್ಕಗಳು ಮುಂದಿನ ದಿನಗಳಲ್ಲಿ ಬಹಳ ಉಪಯುಕ್ತವಾಗಲಿವೆ. ಅನಿರೀಕ್ಷಿತ ವೆಚ್ಚಗಳ ಸಾಧ್ಯತೆ ಇದೆ. ನೀವು ವ್ಯಾಪಾರದಲ್ಲಿ ಯಶಸ್ಸು ನಿರೀಕ್ಷಿಸಬಹುದು. ನಿಮ್ಮ ಹಿರಿಯರು ಹಾಗೂ ಉನ್ನತಾಧಿಕಾರಿಗಳು ನಿಮ್ಮ ಸಹಾಯಕ್ಕೆ ಬರುವ ರೀತಿ ನಿಮಗೆ ಸಂತೋಷ ನೀಡುತ್ತದೆ.

ರಾಶಿ ಫಲ
author img

By

Published : May 27, 2019, 4:30 AM IST

ವೃಷಭ : ನಿಮಗೆ ಮಹತ್ತರವಾದ ದಿನ ಮುಂದಿದೆ. ವ್ಯಾಪಾರದಲ್ಲಿರುವವರಿಗೆ ನಿಮ್ಮ ವ್ಯಾಪಾರ ವಿಸ್ತರಣೆಯಾಗುವ ಸಾಧ್ಯತೆ ಇದೆ. ಅತ್ಯಂತ ಉನ್ನತ ಮಟ್ಟದ ಯಶಸ್ಸು ಸಿಗಲಿದ್ದು, ತಾರೆಗಳು ಅತ್ಯಂತ ಅನುಕೂಲಕರವಾಗಿವೆ. ನೀವು ಸೇವೆಯಲ್ಲಿದ್ದರೆ ನೀವು ಮೇಲಾಧಿಕಾರಿಗಳಿಂದ ಸಹಕಾರ ಪಡೆಯುತ್ತೀರಿ. ಮನೆಯಲ್ಲಿ ಆಹ್ಲಾದಕರ ಮತ್ತು ಶಾಂತಿಯುತ ವಾತಾವರಣದ ಭರವಸೆ ಇದೆ.

ಮಿಥುನ: ಈ ದಿನ ತುಂಬಾ ಚೆನ್ನಾಗಿ ಇರುವುದಿಲ್ಲ. ದೈಹಿಕವಾಗಿ ಹಾಗೂ ಮಾನಸಿಕವಾಗಿ ನೀವು ಬಹಳ ಕುಸಿದಂತೆ ಭಾವಿಸುತ್ತೀರಿ. ನಿಮಗೆ ಉತ್ಸಾಹದ ಕೊರತೆ ಉಂಟಾಗಬಹುದು ಮತ್ತು ನಿಮ್ಮ ಕೆಲಸಕ್ಕೆ ಗಮನ ನೀಡಬೇಕಾಗುತ್ತದೆ. ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳು ಸ್ನೇಹಪರವಾಗಿಯೂ ಇರುವುದಿಲ್ಲ, ಸಹಕಾರವನ್ನೂ ನೀಡುವುದಿಲ್ಲ. ವ್ಯರ್ಥ ಖರ್ಚುಗಳ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಕಟಕ: ನಿಮಗೆ ಇಂದು ಋಣಾತ್ಮಕ ದಿನವಾಗುವ ಸಾಧ್ಯತೆ ಇದೆ. ನಿಮಗೆ ಶಕ್ತಿ ಮತ್ತು ಉತ್ಸಾಹದ ಕೊರತೆ ಉಂಟಾಗಬಹುದು. ನೀವು ಕಠಿಣ ಪರಿಶ್ರಮ ಪಟ್ಟರೆ ದುಃಖ ಮತ್ತು ನಿರಾಶಾವಾದವನ್ನು ದೂರ ಇರಿಸುತ್ತೀರಿ. ನಿಮ್ಮ ಆತಂಕವನ್ನು ನಿಯಂತ್ರಿಸಲು ಪ್ರಯತ್ನಿಸಿ. ಅನಿರೀಕ್ಷಿತ ವೆಚ್ಚಗಳಿಗೆ ಸಿದ್ಧರಾಗಿರಿ. ಕುಟುಂಬ ಸದಸ್ಯರೊಂದಿಗೆ ಘರ್ಷಣೆ ತಪ್ಪಿಸಿ.

ಸಿಂಹ: ನೀವು ನಿಮ್ಮ ಸಂಗಾತಿಯೊಂದಿಗೆ ಇಂದು ಜಗಳವಾಡುವ ಸಾಧ್ಯತೆ ಇದೆ. ವೈವಾಹಿಕ ಸಂತೋಷ ಅತ್ಯಂತ ದುರ್ಬಲವಾಗಿರುತ್ತದೆ. ನಿಮ್ಮ ಭಿನ್ನಾಭಿಪ್ರಾಯಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡದಿರುವಂತೆ ನೋಡಿಕೊಳ್ಳಿ. ವಿಷಯಗಳು ಸಂಕೀರ್ಣವಾಗುತ್ತವೆ ಮತ್ತು ನಿಭಾಯಿಸಲು ಕಷ್ಟವಾಗುತ್ತವೆ. ಸಾಮಾನ್ಯ ವಿಷಯಗಳು ನಿಮ್ಮ ಋಣಾತ್ಮಕತೆಗೆ ಸೇರ್ಪಡೆಯಾಗುತ್ತವೆ. ಸಾರ್ವಜನಿಕ ವಿಷಯಗಳಲ್ಲಿ ಕೆಟ್ಟ ಹೆಸರು ತರುವ ವಿಷಯಗಳನ್ನು ತಪ್ಪಿಸಿ.

ಕನ್ಯಾ: ವೃತ್ತಿಪರರು ಹಾಗೂ ವ್ಯಾಪಾರಿಗಳಿಗೆ ಇದು ಅತ್ಯುತ್ತಮ ದಿನವಾಗಿದೆ. ನೀವು ನಿಮ್ಮ ಸ್ಪರ್ಧಿಗಳು, ಪಾಲುದಾರರು ಮತ್ತು ಸಹದ್ಯೋಗಿಗಳಿಗಿಂತ ಒಂದು ಹೆಜ್ಜೆ ಮುಂದೆ ಇರುತ್ತೀರಿ. ಸಹದ್ಯೋಗಿಗಳು ಸಹಾಯಕ ಹಾಗೂ ಸ್ನೇಹಪರವಾಗಿರುತ್ತಾರೆ. ನಿಮ್ಮ ಮನೆಯಲ್ಲಿ ಸಾಕಷ್ಟು ಆನಂದ ಮತ್ತು ಸಂತೃಪ್ತಿ ನಿಮಗೆ ನಿರೀಕ್ಷೆಯಲ್ಲಿದೆ. ಆರೋಗ್ಯದ ಸಮಸ್ಯೆಗಳ ಕೊಂಚ ಸಾಧ್ಯತೆಯೂ ಇದೆ.

ತುಲಾ: ನಿಮ್ಮ ಸೌಜನ್ಯಪೂರಿತ ನಡವಳಿಕೆಯಿಂದ ನೀವು ಮಿತ್ರರು ಹಾಗೂ ಅಪರಿಚಿತರನ್ನು ಗೆಲ್ಲುವ ಸಾಧ್ಯತೆ ಇದೆ. ಚರ್ಚೆಗಳು ಮತ್ತು ಮಾತುಕತೆಗಳಲ್ಲಿ ನಿಮ್ಮ ಆಲೋಚನೆ ಇತರರನ್ನು ಪ್ರಭಾವಿಸುವ ಸಾಧ್ಯತೆ ಇದೆ. ಕೆಲಸದ ವಿಷಯದಲ್ಲಿ, ನಿಮ್ಮ ಗಳಿಕೆ ನಿಮ್ಮ ಪ್ರಯತ್ನಗಳಿಗೆ ಹೊಂದಿಕೊಳ್ಳದೇ ಇರಬಹುದು. ಕೆಲಸದ ಸ್ಥಳದಲ್ಲಿ ಶಾಂತವಾಗಿರಿ.

ವೃಶ್ಚಿಕ: ಆತ್ಮೀಯ ಮಿತ್ರರು ಹಾಗೂ ಬಂಧುಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ. ನಿಮ್ಮ ದೈಹಿಕ ಹಾಗೂ ಮಾನಸಿಕ ದೃಢತೆ ನಿಮಗೆ ಸಾಕಷ್ಟು ಚಿಂತೆಗೆ ಕಾರಣವಾಗುತ್ತದೆ. ನಿಮ್ಮ ತಾಯಿ ಕೂಡಾ ಅನಾರೋಗ್ಯದಿಂದ ಬಳಲುತ್ತಾರೆ. ನಿಮ್ಮ ಹಣಕಾಸು ಹಾಗೂ ಪ್ರತಿಷ್ಠೆಗೆ ಇಂದು ಧಕ್ಕೆ ಉಂಟಾಗುತ್ತದೆ. ಕೌಟುಂಬಿಕ ಶಾಂತಿಗೆ ಕೆಟ್ಟ ಭಾವನೆ ಮತ್ತು ಹಿತಾಸಕ್ತಿಗಳ ಸಂಘರ್ಷ ಭಂಗ ತರುತ್ತವೆ.

ಧನು : ಇಂದು, ನೀವು ನಿಮ್ಮ ವಿರೋಧಿಗಳು ಮತ್ತು ಪ್ರತಿಸ್ಪರ್ಧಿಗಳನ್ನು ಮಟ್ಟ ಹಾಕಲು ಸಮರ್ಥರಾಗಿರುತ್ತೀರಿ. ಇಡೀ ದಿನ ನೀವು ಆರೋಗ್ಯಕರ ಹಾಗೂ ಜೀವಂತಿಕೆಯ ಭಾವನೆ ಹೊಂದಿರುತ್ತೀರಿ. ಏನೋ ಒಂದು ಹೊಸದನ್ನು ಯೋಜಿಸಿದ್ದರೆ ಅದಕ್ಕೆ ಇದು ಸೂಕ್ತ ದಿನವಾಗಿದೆ. ನಿಮ್ಮ ಮಿತ್ರರೊಂದಿಗೆ ಕಾಲ ಕಳೆಯುವ ಮೂಲಕ ನೀವು ಅವರ ಪ್ರೀತಿ ಮತ್ತು ಆತ್ಮೀಯತೆಯನ್ನು ಅನುಭವಿಸುತ್ತೀರಿ. ಸಂತೃಪ್ತಿಕರ ಆಧ್ಯಾತ್ಮಿಕ ಅನುಭವ ನಿಮಗಾಗಿ ಕಾದಿದೆ.
ಮಕರ: ಪ್ರಾರ್ಥನೆ ಮತ್ತು ಧ್ಯಾನ ನೆರವಾಗುತ್ತದೆ. ಕುಟುಂಬ ಸದಸ್ಯರ ನಡುವೆ ತಪ್ಪು ತಿಳಿವಳಿಕೆಗಳು ಮತ್ತು ಕೆಟ್ಟ ಭಾವನೆ ನಿಮ್ಮನ್ನು ಪ್ರಕ್ಷುಬ್ದ ಹಾಗೂ ಅಸಂತೋಷದಿಂದ ಇರಿಸುತ್ತದೆ. ವ್ಯರ್ಥ ಖರ್ಚು ನಿಮ್ಮ ಸಮಸ್ಯೆಗಳಿಗೆ ಮತ್ತಷ್ಟು ಸೇರ್ಪಡೆಯಾಗುತ್ತವೆ. ನಿಮ್ಮ ಆರೋಗ್ಯದ ಬಗ್ಗೆ ನೀವು ಎಚ್ಚರದಿಂದಿರಬೇಕು. ವಿದ್ಯಾರ್ಥಿಗಳು ಅಧ್ಯಯನದತ್ತ ಗಮನ ಹರಿಸಲು ಸಾಧ್ಯವಾಗುವುದಿಲ್ಲ.

ಕುಂಭ : ಆರ್ಥಿಕವಾಗಿ ನಿಮಗೆ ಮಹತ್ತರ ದಿನ ಎದುರಾಗಿದೆ. ಪ್ರೀತಿಪೂರಕ ಮತ್ತು ಉತ್ಸಾಹ ಕುಟುಂಬದಲ್ಲಿರುತ್ತದೆ. ಮಿತ್ರರು ಹಾಗೂ ಸಂಗಾತಿಗಳೊಂದಿಗೆ ಸಂತೋಷದ ಕ್ಷಣಗಳನ್ನು ಹೊಂದುವ ಸಾಧ್ಯತೆ ಬಲವಾಗಿ ಕಾಣುತ್ತಿದೆ. ಆಹ್ಲಾದಕರ ಹೊರಗಡೆ ಸುತ್ತಾಟ ಅಥವಾ ಸಣ್ಣ ಪ್ರವಾಸದ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ನಿಮ್ಮ ಹೊರನೋಟದಲ್ಲಿ ಋಣಾತ್ಮಕತೆಯ ಸಾಧ್ಯತೆ ಇದೆ. ಅದನ್ನು ಪ್ರಾರ್ಥನೆ ಮತ್ತು ಧ್ಯಾನದಿಂದ ನಿವಾರಿಸಲು ಪ್ರಯತ್ನಿಸಿ.
ಮೀನ : ಆಸ್ತಿ ಸಂಬಂಧಿಸಿದ ಕಾನೂನು ವ್ಯವಹಾರಗಳಿಗೆ ಇದು ಅತ್ಯಂತ ಕೆಟ್ಟ ದಿನವಾಗಿದೆ. ಆದಾಗ್ಯೂ, ಎಲ್ಲ ವಿಷಯಗಳಲ್ಲೂ ನೀವು ವಿಶ್ವಾಸದಿಂದ ವರ್ತಿಸಬೇಕು. ನೀವು ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಆತ್ಮೀಯರಿಂದ ಅಲ್ಪಕಾಲ ದೂರವಾಗುವ ಸಾಧ್ಯತೆ ಇದೆ. ವಾದಗಳು ಹಾಗೂ ತಪ್ಪು ತಿಳಿವಳಿಕೆಗಳ ಸಾಧ್ಯತೆಯೂ ಇದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.