ಶ್ರೀನಗರ: ಗಡಿ ಪ್ರದೇಶದಲ್ಲಿ ಪಾಕ್ ನಡೆಸಿರುವ ನಿರಂತರ ಗುಂಡಿನ ದಾಳಿಯಲ್ಲಿ ಓರ್ವ ಜೂನಿಯರ್ ಆರ್ಮಿ ಆಫೀಸರ್ ಹುತಾತ್ಮರಾಗಿದ್ದು, ಸ್ಥಳೀಯ ಮಹಿಳೆಯೊಬ್ಬರು ಕೂಡಾ ಸಾವನ್ನಪ್ಪಿರುವ ಘಟನೆ ಉರಿ ಸೆಕ್ಟರ್ನಲ್ಲಿ ನಡೆದಿದೆ.
-
Army sources: One soldier has lost his life in ceasefire violation by Pakistan Army along Line of Control (LoC) in Uri sector. #JammuAndKashmir https://t.co/q7XcdW2TKj
— ANI (@ANI) December 25, 2019 " class="align-text-top noRightClick twitterSection" data="
">Army sources: One soldier has lost his life in ceasefire violation by Pakistan Army along Line of Control (LoC) in Uri sector. #JammuAndKashmir https://t.co/q7XcdW2TKj
— ANI (@ANI) December 25, 2019Army sources: One soldier has lost his life in ceasefire violation by Pakistan Army along Line of Control (LoC) in Uri sector. #JammuAndKashmir https://t.co/q7XcdW2TKj
— ANI (@ANI) December 25, 2019
ಭಾರತೀಯ ಸೇನೆಯಲ್ಲಿ ಜೂನಿಯರ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದ ಬ್ರಿಜೇಶ್ ಹುತಾತ್ಮರಾಗಿದ್ದಾರೆ. ಬೆಳಗ್ಗೆ 11.30ರಿಂದ ನಿರಂತರವಾಗಿ ಗುಂಡಿನ ದಾಳಿ ನಡೆಸಿರುವ ಪಾಕ್ಗೆ ಭಾರತೀಯ ಸೇನೆ ಸಹ ತಿರುಗೇಟು ನೀಡಿದೆ.
ಭಾರತೀಯ ಸೇನೆ ಗುರಿಯಾಗಿಸಿಕೊಂಡು ಪಾಕ್ ದಾಳಿ ನಡೆಸಿದ್ದು, ಈ ವೇಳೆ ಆರ್ಮಿ ಆಫೀಸರ್ ಹುತಾತ್ಮರಾಗಿದ್ದಾರೆ.