ETV Bharat / bharat

ದೇಶಕ್ಕಾಗಿ ಸೇವೆ ಸಲ್ಲಿಸಿ ಮಡಿದ 'ಡಚ್​'​ಗೆ ಅಂತಿಮ ನಮನ... - ಈಸ್ಟರ್ನ್​ ಕಮಾಂಡ್

ಭಾರತೀಯ ಸೇನೆಯ ಈಸ್ಟರ್ನ್​ ಕಮಾಂಡ್​ನ ಸದಸ್ಯನಾಗಿದ್ದ 'ಡಚ್' ಹೆಸರಿನ ಶ್ವಾನಕ್ಕೆ ಇಂದು ಸೇನೆಯ ಈಸ್ಟರ್ನ್​ ಕಮಾಂಡ್​​​ ನಿಂದ ಅಂತಿಮ ನಮನ ಸಲ್ಲಿಸಲಾಯ್ತು. ಸೆಪ್ಟೆಂಬರ್​ 11 ರಂದು ಡಚ್ ಮೃತಪಟ್ಟಿತ್ತು.

'ಡಚ್​'​ಗೆ ಅಂತಿಮ ನಮನ
author img

By

Published : Sep 14, 2019, 4:54 PM IST

ಕೋಲ್ಕತ್ತಾ: ದೇಶಕ್ಕಾಗಿ ಸೇವೆ ಸಲ್ಲಿಸಿ ಸಾವನ್ನಪ್ಪಿದ 'ಡಚ್' ಹೆಸರಿನ ಶ್ವಾನಕ್ಕೆ ಇಂದು ಭಾರತೀಯ ಸೇನೆಯ ಈಸ್ಟರ್ನ್​ ಕಮಾಂಡ್​​​ನಿಂದ ಅಂತಿಮ ನಮನ ಸಲ್ಲಿಸಲಾಯ್ತು.

ಸೇನೆಯ ಈಸ್ಟರ್ನ್​ ಕಮಾಂಡ್​ನ ಸದಸ್ಯನಾಗಿ ವಿವಿಧ ಕಾರ್ಯಾಚರಣೆಗಳಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದ್ದ ಡಚ್, ವಿವಿಧ ಭಯೋತ್ಪಾದನಾ ಚಟುವಟಿಕೆಗಳ ಸುಧಾರಿತ ಸ್ಫೋಟಕಗಳನ್ನು ಗುರುತಿಸಿ ಸೇನೆಗೆ ಸಹಾಯ ಮಾಡಿತ್ತು.

Condolences to the death of 'Dutch'
'ಡಚ್​'​ಗೆ ಅಂತಿಮ ನಮನ

ಸೆಪ್ಟೆಂಬರ್​ 11 ರಂದು ಮೃತಪಟ್ಟಿದ್ದ ಡಚ್​ಗೆ 9 ವರ್ಷ ವಯಸ್ಸಾಗಿತ್ತು. ಮೂಕ ಶ್ವಾನದ ದೇಶಸೇವೆಯನ್ನು ಭಾರತೀಯ ಸೇನೆ ಮಿಸ್​ ಮಾಡಿಕೊಳ್ಳಲಿದೆ.

ಶ್ವಾನಕ್ಕೆ ಅಂತಿಮ ನಮನ ಸಲ್ಲಿಸುವ ಫೋಟೋಗಳನ್ನು ಈಸ್ಟರ್ನ್​ ಕಮಾಂಡ್​ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದೆ. ಶ್ವಾನಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಹಲವರು ಶ್ರಾದ್ಧಾಂಜಲಿ ಸಲ್ಲಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.