ETV Bharat / bharat

DMK ನಾಯಕರ ಮನೆ ಮುಂದೆಯೂ 'ಸಿಎಎ-ಎನ್​ಆರ್​ಸಿ ವೇಂಡಂ' ರಂಗೋಲಿ... ಫೋಟೋ ವೈರಲ್​ - ಸಿಎಎ ಹಾಗೂ ಎನ್​ಆರ್​ಸಿ ವಿರೋಧಿ ರಂಗೋಲಿ ಲೇಟೆಸ್ಟ್​ ಸುದ್ದಿ

ತಮಿಳುನಾಡಿನ ರಾಜಕೀಯ ನಾಯಕರ ಮನೆಗಳ ಮುಂದೆ ಪೌರತ್ವ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕರ ನೋಂದಣಿ ವಿರೋಧಿ ರಂಗೋಲಿಗಳು ಕಂಡುಬಂದಿವೆ.

Anti-CAA-NRC kolams featured at doorsteps of DMK leaders
DMK ನಾಯಕರ ಮನೆ ಮುಂದೆ CAA-NRC ವಿರೋಧಿ ರಂಗೋಲಿ
author img

By

Published : Dec 30, 2019, 3:08 PM IST

Updated : Dec 30, 2019, 3:23 PM IST

ಚೆನ್ನೈ: ಆರು ಮಂದಿ ಬಂಧಿತ ರಂಗೋಲಿ ಪ್ರತಿಭಟನಾಕಾರರನ್ನು ಚೆನ್ನೈ ನಗರ ಪೊಲೀಸರು ಬಿಡುಗಡೆ ಮಾಡಿದ ಬೆನ್ನಲ್ಲೇ ತಮಿಳುನಾಡಿನ ರಾಜಕೀಯ ನಾಯಕರ ಮನೆಗಳ ಮುಂದೆ ಪೌರತ್ವ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕರ ನೋಂದಣಿ ವಿರೋಧಿ ರಂಗೋಲಿಗಳು ಕಂಡುಬಂದಿವೆ.

Anti-CAA-NRC kolams featured at doorsteps of Stalin, Kani
DMK ನಾಯಕರ ಮನೆ ಮುಂದೆ CAA-NRC ವಿರೋಧಿ ರಂಗೋಲಿ

ಸಿಎಎ ಹಾಗೂ ಎನ್​ಆರ್​ಸಿ ವಿರೋಧಿ ರಂಗೋಲಿ ಬಿಡಿಸಿದ ಆರೋಪದಡಿ ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರ ಕ್ರಮವನ್ನು ಡಿಎಮ್​ಕೆ ಸೇರಿದಂತೆ ಇತರ ಪ್ರತಿಪಕ್ಷಗಳು ಖಂಡಿಸಿ ಪ್ರತಿಭಟನೆ ನಡೆಸಿದ್ದವು. ಅಲ್ಲದೇ ರಾಜ್ಯದ ಜನರು ಸಹ ಸಿಎಎ ಹಾಗೂ ಎನ್​ಆರ್​ಸಿ ವಿರೋಧಿ ರಂಗೋಲಿ ಬಿಡಿಸಿ ಪ್ರತಿಭಟನೆಗೆ ಬೆಂಬಲಿಸಿದ್ದವು. ಬಳಿಕ ಬಂಧಿತ ಪ್ರತಿಭಟನಾಕಾರರನ್ನು ಪೊಲೀಸರು ಬಿಡುಗಡೆ ಮಾಡಿದ್ದರು.

ಆದರೆ ಇಂದು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಹಾಗೂ ಸಂಸದೆ ಕನಿಮೊಳಿ ಕರುಣಾನಿಧಿ ಅವರ ನಿವಾಸಗಳ ಮುಂದೆ ಸಿಎಎ-ಎನ್‌ಆರ್‌ಸಿ ವಿರೋಧಿ ರಂಗೋಲಿಗಳು ಕಂಡುಬಂದಿದ್ದು, ಇದರ ಫೋಟೋಗಳನ್ನು ಸ್ವತಃ ಸ್ಟಾಲಿನ್ ಹಾಗೂ ಕನಿಮೊಳಿ ತಮ್ಮ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಸದ್ಯ ಈ ಫೋಟೊಗಳು ವೈರಲ್​ ಆಗಿವೆ.

Intro:Body:

Anti-CAA-NRC kolams featured at doorsteps of Stalin, Kani

Chennai:

A day after Chennai City Police released six detained for drawing kolams, residents of city show-case their solidarity against Citizenship Amendment Act-National Register of Citizens(CAA-NRC) by drawing kolams at their doorsteps greeting visitors. 

Just as the arrest and subsequent release of kolam protesters gained media traction, the Opposition including the DMK registered their condemnation for the police action.

Evening saw more Tamils joining the protest with drawing kolams with anti-CAA-NRC lines.

The DMK has appealed to its cadres to draw anti-CAA-NRC kolams in line with the appeal made by Lok Sabha MP Kanimozhi Karunanidhi.

Anti-CAA-NRC kolams were featured at the residences of former Chief Minister (CM) M Karunanidhi, the DMK chief MK Stalin and Kanimozhi.

The trend of anti-CAA-NRC kolams thrived through Sunday and could be witnessed on Monday mornings as well. 

While widespread protests are witnessed across the country against CAA-NRC, the protesters have been adopting novel methods to register their dissent alongside of protest marches, and musical rallies.

Conclusion:
Last Updated : Dec 30, 2019, 3:23 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.