ETV Bharat / bharat

ಉಗ್ರ ಸಂಘಟನೆಗೆ ಆರ್ಥಿಕ ನೆರವು... ಹಫೀಜ್​ ಸಯೀದ್ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ!

author img

By

Published : Dec 11, 2019, 3:07 PM IST

ಉಗ್ರ ಸಂಘಟನೆಗಳಿಗಾಗಿ ಆರ್ಥಿಕ ನೆರವು ನೀಡಿರುವ ಹಫೀಜ್​ ಸಯೀದ್​ ಮೇಲಿನ ಆರೋಪ ಸಾಬೀತುಗೊಂಡಿದೆ. ಈ ಸಂಬಂಧ ವಿಚಾರಣೆ ನಡೆಸಿರುವ ಪೊಲೀಸರು ಪಾಕ್​ ಕೋರ್ಟ್​ಗೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.

Hafiz Saeed
ಉಗ್ರ ನಾಯಕ ಹಫೀಜ್​ ಸಯೀದ್

ಇಸ್ಲಾಮಾಬಾದ್​​: 2008ರ ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ಜಮಾತ್​ ಉದ್​ ದವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್​ ಸಯೀದ್​ ಉಗ್ರ ಸಂಘಟನೆಗಾಗಿ ಆರ್ಥಿಕ ನೆರವು ನೀಡುತ್ತಿರುವ ಆರೋಪ ಕೇಳಿ ಬಂದಿದ್ದು, ಇದೀಗ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕೋರ್ಟ್​ಗೆ ವಿಚಾರಣೆ ನಡೆಸಿರುವ ಅಲ್ಲಿನ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.

ತಾವು ಯಾವುದೇ ರೀತಿಯಲ್ಲೂ ಉಗ್ರ ಸಂಘಟನೆಗಳಿಗೆ ಸಹಾಯ ಮಾಡುತ್ತಿಲ್ಲ ಎಂದು ಈ ಹಿಂದಿನಿಂದಲೂ ಪಾಕ್​ ಜಾಗತಿಕ ಮಟ್ಟದಲ್ಲಿ ಹೇಳುತ್ತಲೇ ಬಂದಿತ್ತು. ಆದರೆ ಇದೀಗ ಅದರ ಮುಖವಾಡ ಮತ್ತೊಮ್ಮೆ ಕಳಚಿ ಬಿದ್ದಿದೆ. ಉಗ್ರ ಸಂಘಟನೆಗಾಗಿ ಆರ್ಥಿಕ ನೆರವು ನೀಡುವುದು ಮತ್ತು ಆರ್ಥಿಕ ನೆರವು ಪಡೆಯುತ್ತಿರುವ ಆರೋಪಕ್ಕಾ ಸಾಕ್ಷ್ಯ ಸಿಕ್ಕಿದ್ದು, ಈ ಸಂಬಂಧ ಕೋರ್ಟ್​ಗೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

ಜುಲೈ ತಿಂಗಳಲ್ಲಿ ಪಾಕಿಸ್ತಾನದ ಕೌಂಟರ್ ಟೆರರಿಸಮ್ ಡಿಪಾರ್ಟ್​ಮೆಂಟ್​​ ಪಂಜಾಬ್ ಪ್ರಾಂತ್ಯದ ಪೊಲೀಸರು ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದ ಆರೋಪದ ಮೇಲೆ ಹಫೀಜ್​ ಸಯೀದ್​ ಹಾಗೂ ಆತನ ಸಂಘಟನೆ ವಿರುದ್ಧ ಎಫ್​ಐಆರ್​ ದಾಖಲು ಮಾಡಿದ್ದರು. ಈಗಾಗಲೇ ಹಫೀಜ್​ ಪಾಕಿಸ್ತಾನದ ಸೇನೆಯ ಬಂಧನದಲ್ಲಿದ್ದು, ಕೋಟ್​ ಲಕಪತ್​ ಜೈಲಿನಲ್ಲಿ ಇರಿಸಲಾಗಿದೆ.

ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ಆಗಿರುವ ಈತನನ್ನ ಇತ್ತೀಚೆಗೆ ವಿಶ್ವಸಂಸ್ಥೆ ಅಪಾಯಕಾರಿ ಉಗ್ರರ ಲಿಸ್ಟ್​ಗೆ ಈತನನ್ನು ಸೇರ್ಪಡೆ ಮಾಡಿತ್ತು.

Intro:Body:

ಉಗ್ರ ಸಂಘಟನೆಗೆ ಆರ್ಥಿಕ ನೆರವು... ಉಗ್ರ ನಾಯಕ ಹಫೀಜ್​ ಸಯೀದ್ ಮೇಲಿನ ಆರೋಪ ಸಾಬೀತು! 

ಇಸ್ಲಾಮಾಬಾದ್​​: 2008ರ ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ಜಮಾತ್​ ಉದ್​ ದವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್​ ಸಯೀದ್​ ಉಗ್ರ ಸಂಘಟನೆಗಾಗಿ ಆರ್ಥಿಕ ನೆರವು ನೀಡುತ್ತಿರುವ ಆರೋಪ ಕೇಳಿ ಬಂದಿದ್ದು, ಇದೀಗ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕೋರ್ಟ್​ ಮಹತ್ವದ ಆದೇಶ ಹೊರಹಾಕಿದೆ. 

ತಾವು ಯಾವುದೇ ರೀತಿಯಲ್ಲೂ ಉಗ್ರ ಸಂಘಟನೆಗಳಿಗೆ ಸಹಾಯ ಮಾಡುತ್ತಿಲ್ಲ ಎಂದು ಈ ಹಿಂದಿನಿಂದಲೂ ಪಾಕ್​ ಜಾಗತಿಕ ಮಟ್ಟದಲ್ಲಿ ಹೇಳುತ್ತಲೇ ಬಂದಿತ್ತು. ಆದರೆ ಇದೀಗ ಅದರ ಮುಖವಾಡ ಮತ್ತೊಮ್ಮೆ ಸಾಭೀತುಗೊಂಡಿದ್ದು, ಉಗ್ರ ಸಂಘಟನೆಗಾಗಿ ಆರ್ಥಿಕ ನೆರವು ನೀಡುವುದು ಮತ್ತು ಆರ್ಥಿಕ ನೆರವು ಪಡೆಯುತ್ತಿರುವ ಆರೋಪ ಸಾಬೀತಾಗಿದೆ ಎಂದು ಪಾಕಿಸ್ತಾನದ ಕೋರ್ಟ್ ಆದೇಶ ಹೊರಡಿಸಿದೆ. 

ಜುಲೈ ತಿಂಗಳಲ್ಲಿ ಪಾಕಿಸ್ತಾನದ ಕೌಂಟರ್ ಟೆರರಿಸಮ್ ಡಿಪಾರ್ಟ್​ಮೆಂಟ್​​ ಪಂಜಾಬ್ ಪ್ರಾಂತ್ಯದ ಪೊಲೀಸರು ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದ ಆರೋಪದ ಮೇಲೆ ಹಫೀಜ್​ ಸಯೀದ್​ ಹಾಗೂ ಆತನ ಸಂಘಟನೆ ವಿರುದ್ಧ ಎಫ್​ಐಆರ್​ ದಾಖಲು ಮಾಡಿದ್ದರು. ಈಗಾಗಲೇ ಹಫೀಜ್​ ಪಾಕಿಸ್ತಾನದ ಸೇನೆಯ ಬಂಧನದಲ್ಲಿದ್ದು, ಕೋಟ್​ ಲಕಪತ್​ ಜೈಲಿನಲ್ಲಿ ಇಡಲಾಗಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.