ಹೈದರಾಬಾದ್: ಕ್ರಿಕೆಟ್ ಕಟ್ಟಾ ಅಭಿಮಾನಿಯಾಗಿರುವ ಬಾಲಿವುಡ್‌ನ ಹಿರಿಯ ಅಮಿತಾಬ್ ಬಚ್ಚನ್ ಅವರು ಕ್ರಿಕೆಟ್ ಬಗ್ಗೆ ತಮ್ಮ ಅಭಿಪ್ರಾಯಗಳು ಮತ್ತು ಚಮತ್ಕಾರಿ ಆಲೋಚನೆಗಳನ್ನು ಆಗಾಗ ವ್ಯಕ್ತಪಡಿಸುತ್ತಿರುತ್ತಾರೆ. ಸದ್ಯ ಇವರು ಕ್ರಿಕೆಟ್ ಆಟಗಾರರ ಮುದ್ದು ಹೆಣ್ಣು ಮಕ್ಕಳ ಕುರಿತು ಟ್ವೀಟ್ ಮಾಡಿದ್ದಾರೆ.
-
T 3782 - An input from Ef laksh ~
— Amitabh Bachchan (@SrBachchan) January 13, 2021 " class="align-text-top noRightClick twitterSection" data="
"... and Dhoni also has daughter .. will she be Captain ? 🙏'' pic.twitter.com/KubpvdOzjt
">T 3782 - An input from Ef laksh ~
— Amitabh Bachchan (@SrBachchan) January 13, 2021
"... and Dhoni also has daughter .. will she be Captain ? 🙏'' pic.twitter.com/KubpvdOzjtT 3782 - An input from Ef laksh ~
— Amitabh Bachchan (@SrBachchan) January 13, 2021
"... and Dhoni also has daughter .. will she be Captain ? 🙏'' pic.twitter.com/KubpvdOzjt
ಸೋಮವಾರ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿಗೆ ಅವರಿಗೆ ಹೆಣ್ಣು ಮಗು ಜನಿಸಿದೆ. ಆನಂತರ ಹೆಣ್ಣುಮಕ್ಕಳನ್ನು ಹೊಂದಿರುವ ಕ್ರಿಕೆಟಿಗರ ಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಭಾರತೀಯ ಕ್ರಿಕೆಟ್ ತಂಡದ ಬಹುತೇಕ ಎಲ್ಲ ಆಟಗಾರರಿಗೂ ಹೆಣ್ಣು ಮಕ್ಕಳಿರುವುದರಿಂದ 'ಮಹಿಳಾ ಕ್ರಿಕೆಟ್ ತಂಡ'ವನ್ನು ಕಟ್ಟಬಹುದು ಎಂದು ತಮಾಷೆ ಮಾಡಿದ್ದಾರೆ.
ಧೋನಿಗೂ ಮಗಳಿದ್ದು, ಅವಳು ಕ್ಯಾಪ್ಟನ್ ಆಗ್ತಾಳಾ? ಎಂದು ಬಚ್ಚನ್ ಟ್ವೀಟ್ ಮಾಡಿದ್ದಾರೆ.