ನವದೆಹಲಿ: ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಇಂದು ಪಶ್ಚಿಮ ಬಂಗಾಳದಲ್ಲಿ ವರ್ಚುವಲ್ ರ‍್ಯಾಲಿ ನಡೆಸುತ್ತಾರೆ.
ಕೊರೊನಾ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರಗಳಿಗೆ, ಸಭೆಗಳಿಗೆ ನಿಷೇಧ ಇರುವ ಕಾರಣದಿಂದ ವರ್ಚುವಲ್ ರ‍್ಯಾಲಿ ನಡೆಸಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ.
-
Shri @AmitShah will address 'West Bengal Jan Samvad Rally' via video conferencing at 11 am on 9 June 2020.
— BJP (@BJP4India) June 8, 2020 " class="align-text-top noRightClick twitterSection" data="
Watch on
• https://t.co/vpP0MInUi4
• https://t.co/KrGm5idRUX
• https://t.co/pmwPW5Or28
• https://t.co/jtwD1z6SKE#BJPJanSamvad pic.twitter.com/rwOI9bFjrP
">Shri @AmitShah will address 'West Bengal Jan Samvad Rally' via video conferencing at 11 am on 9 June 2020.
— BJP (@BJP4India) June 8, 2020
Watch on
• https://t.co/vpP0MInUi4
• https://t.co/KrGm5idRUX
• https://t.co/pmwPW5Or28
• https://t.co/jtwD1z6SKE#BJPJanSamvad pic.twitter.com/rwOI9bFjrPShri @AmitShah will address 'West Bengal Jan Samvad Rally' via video conferencing at 11 am on 9 June 2020.
— BJP (@BJP4India) June 8, 2020
Watch on
• https://t.co/vpP0MInUi4
• https://t.co/KrGm5idRUX
• https://t.co/pmwPW5Or28
• https://t.co/jtwD1z6SKE#BJPJanSamvad pic.twitter.com/rwOI9bFjrP
ಈ ಕುರಿತು ಟ್ವೀಟ್ ಮಾಡಿರುವ ಭಾರತೀಯ ಜನತಾ ಪಾರ್ಟಿ, ''ಪಶ್ಚಿಮ ಬಂಗಾಳದ ಜನ್ ಸಂವಾದ್ ರ‍್ಯಾಲಿ 11ಕ್ಕೆ ನಡೆಯಲಿದೆ'' ಎಂದು ಮಾಹಿತಿ ನೀಡಿದೆ. ಅಮಿತ್ ನಡೆಸಲಿರುವ ವಿಡಿಯೋ ಭಾಷಣವು ಬಿಜೆಪಿಯ ಫೇಸ್ಬುಕ್ ಹಾಗೂ ಯೂಟ್ಯೂಬ್ ಪೇಜ್ಗಳಲ್ಲಿ ಪ್ರಸಾರವಾಗಲಿದೆ.
ವಿಧಾನಸಭಾ ಚುನಾವಣೆ ಚುನಾವಣೆ ಹಿನ್ನೆಲೆಯಲ್ಲಿ ಅಮಿತ್ ಶಾ ಸರಣಿ ರ‍್ಯಾಲಿಗಳನ್ನು ಕೈಗೊಂಡಿದ್ದು, ಭಾನುವಾರ ಬಿಹಾರದಲ್ಲಿ ಹಾಗೂ ಸೋಮವಾರ ಒಡಿಶಾದಲ್ಲಿ ರ‍್ಯಾಲಿ ಕೈಗೊಂಡಿದ್ದರು.