ETV Bharat / bharat

ಪರಿಣಾಮಕಾರಿ ಲಾಕ್‌ಡೌನ್ ಜಾರಿ.... ಜಮ್ಮು- ಕಾಶ್ಮೀರ ಪೊಲೀಸರಿಗೆ ಅಮಿತ್​ ಶಾ ಅಭಿನಂದನೆ

author img

By

Published : Apr 18, 2020, 4:50 PM IST

ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರಕ್ಷಕರ ಕಾರ್ಯವನ್ನು ಶ್ಲಾಘಿಸಿದ್ದಾರೆ.

Amit Shah lauds Jammu and Kashmir Police
ಜಮ್ಮು-ಕಾಶ್ಮೀರ ಪೊಲೀಸರಿಗೆ ಅಮಿತ್​ ಶಾ ಅಭಿನಂದನೆ

ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಪರಿಣಾಮಕಾರಿಯಾಗಿ ಲಾಕ್​ಡೌನ್​ ಜಾರಿ ಮತ್ತು ಅತ್ಯುತ್ತಮ ಸೇವೆ ಒದಗಿಸಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಶ್ರೇಣಿಯ ಪೊಲೀಸರಿಗೆ ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • Hon’ble HM Sh Amit Shah has conveyed his deep appreciation for effective lockdown & excellent services rendered by all ranks of J&K Police. Hon'ble Home Minister in a telephonic message to DGP Sh Dilbag Singh has also conveyed his compliments for good CT/ L&O management in J&K.

    — J&K Police (@JmuKmrPolice) April 18, 2020 " class="align-text-top noRightClick twitterSection" data=" ">

ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿದ ಗೃಹ ಸಚಿವರು ಈ ವಿಷಯ ತಿಳಿಸಿದ್ದಾರೆ.

ಪರಿಣಾಮಕಾರಿಯಾದ ಲಾಕ್‌ಡೌನ್ ಮತ್ತು ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಶ್ರೇಣಿಯ ಪೊಲೀಸರು ಸಲ್ಲಿಸಿದ ಅತ್ಯುತ್ತಮ ಸೇವೆಗಳ ಬಗ್ಗೆ ಅಮಿತ್​ ಶಾ ತಮ್ಮ ಮೆಚ್ಚುಗೆಯನ್ನು ತಿಳಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ವಿಟರ್​​​​​​ನಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.